Wednesday, Feb 26 2020 | Time 10:33 Hrs(IST)
  • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
  • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
  • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
  • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
  • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
Flash Share

ಅದೊಂದು ದಿನದಲ್ಲಿ ವಾಟ್ಸಾಪ್ ನಲ್ಲಿ ಹರಿದಾಡಿದ ಮೆಸೇಜ್ ಗಳ ಸಂಖ್ಯೆ 10,000 ಕೋಟಿ !

ಅದೊಂದು ದಿನದಲ್ಲಿ  ವಾಟ್ಸಾಪ್ ನಲ್ಲಿ  ಹರಿದಾಡಿದ  ಮೆಸೇಜ್ ಗಳ ಸಂಖ್ಯೆ  10,000 ಕೋಟಿ   !
ಅದೊಂದು ದಿನದಲ್ಲಿ ವಾಟ್ಸಾಪ್ ನಲ್ಲಿ ಹರಿದಾಡಿದ ಮೆಸೇಜ್ ಗಳ ಸಂಖ್ಯೆ 10,000 ಕೋಟಿ ...!

ನ್ಯೂಯಾರ್ಕ್, ಜ 3(ಯುಎನ್‌ಐ) ಇನ್ ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಮತ್ತೊಂದು ಅಪರೂಪದ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಹೊಸ ವರ್ಷದ ಶುಭಾಶಯ,ಹಾರೈಕೆಗಳನ್ನು ತಿಳಿಸಲು ವಿಶ್ವದಾದ್ಯಂತ ಜನರು ವಾಟ್ಸಾಪ್ ಬಳಸಿಕೊಂಡಿದ್ದರು. ಹೊಸವರ್ಷದ ಮೊದಲ ದಿನ ಒಟ್ಟು ೧೦,೦೦೦ ಕೋಟಿ ಸಂದೇಶಗಳನ್ನು ರವಾನಿಸಿದ್ದಾರೆ. ಒಂದೇ ದಿನದಲ್ಲಿ ಅತಿ ಹೆಚ್ಚು ಸಂದೇಶಗಳ ವಿನಿಮಯ ಒಂದು ದಾಖಲೆಯಾಗಿದೆ.

ಈ ಪೈಕಿ 2,000 ಕೋಟಿಗೂ ಹೆಚ್ಚು ಸಂದೇಶಗಳನ್ನು ಭಾರತೀಯರರು ರವಾನಿಸಿರುವುದು ವಿಶೇಷ...!

ಹತ್ತು ಸಾವಿರ ಕೋಟಿ ಹೆಚ್ಚು ವಿನಿಮಯಮಾಡಿಕೊಂಡಿರುವ ಸಂದೇಶಗಳಲ್ಲಿ ೧,೨೦೦ ಕೋಟಿಗೂ ಹೆಚ್ಚು ಚಿತ್ರಗಳಿವೆ. ಹೊಸ ವರ್ಷ ಆರಂಭಗೊಂಡ ಡಿಸೆಂಬರ್ 31 ರ ಮಧ್ಯರಾತ್ರಿಯವರೆಗಿನ 24ಗಂಟೆಗಳಲ್ಲಿ 10,000 ಕೋಟಿ (100 ಬಿಲಿಯನ್) ಸಂದೇಶಗಳು ವಿನಿಮಯವಾಗಿವೆ ಎಂದು ವಾಟ್ಸಾಪ್ ಹೇಳಿಕೆಯಲ್ಲಿ ತಿಳಿಸಿದೆ. ಹತ್ತು ವರ್ಷಗಳ ಹಿಂದೆ ಆರಂಭವಾದ ವಾಟ್ಸಾಪ್ ಸೇವೆ ಒಂದೇ ದಿನದಲ್ಲಿ ಹೆಚ್ಚಿನ ಸಂಖ್ಯೆಯ ಸಂದೇಶಗಳನ್ನು ಹಂಚಿಕೊಂಡಿರುವುದು ಇದೇ ಮೊದಲು.

ಯುಎನ್‌ಐ ಕೆವಿಆರ್ ೧೫೫೯

More News
ಮಿಲಿಟರಿ  ಶಕ್ತಿ ದುರುಪಯೋಗ ಬೇಡ;  ಅಮೆರಿಕಾಗೆ  ಚೀನಾ  ಸಲಹೆ

ಮಿಲಿಟರಿ ಶಕ್ತಿ ದುರುಪಯೋಗ ಬೇಡ; ಅಮೆರಿಕಾಗೆ ಚೀನಾ ಸಲಹೆ

04 Jan 2020 | 10:12 PM

ಬೀಜಿಂಗ್, ಜ ೪( ಯುಎನ್‌ಐ) ಅಮೆರಿಕಾ ನಡೆಸಿದ ಡ್ರೋನ್ ದಾಳಿಯಲ್ಲಿ ಇರಾನ್ ಸೇನಾ ಜನರಲ್ ಸಾವನ್ನಪ್ಪಿದ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನತೆ ತಾರಕಸ್ತರಕ್ಕೇರಿದೆ.

 Sharesee more..
ಅದೊಂದು ದಿನದಲ್ಲಿ  ವಾಟ್ಸಾಪ್ ನಲ್ಲಿ  ಹರಿದಾಡಿದ  ಮೆಸೇಜ್ ಗಳ ಸಂಖ್ಯೆ  10,000 ಕೋಟಿ   !

ಅದೊಂದು ದಿನದಲ್ಲಿ ವಾಟ್ಸಾಪ್ ನಲ್ಲಿ ಹರಿದಾಡಿದ ಮೆಸೇಜ್ ಗಳ ಸಂಖ್ಯೆ 10,000 ಕೋಟಿ !

03 Jan 2020 | 4:58 PM

ನ್ಯೂಯಾರ್ಕ್, ಜ 3(ಯುಎನ್‌ಐ) ಇನ್ ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಮತ್ತೊಂದು ಅಪರೂಪದ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.

 Sharesee more..
ಆರ್ ಸಿಇಪಿ ಒಪ್ಪಂದಕ್ಕೆ ಒಳಪಡಲು ಭಾರತ ನಕಾರ, ರಾಷ್ಟ್ರೀಯ ಹಿತಾಸಕ್ತಿಯನ್ನು ಮುಂದಿರಿಸಿದ ಮೋದಿ

ಆರ್ ಸಿಇಪಿ ಒಪ್ಪಂದಕ್ಕೆ ಒಳಪಡಲು ಭಾರತ ನಕಾರ, ರಾಷ್ಟ್ರೀಯ ಹಿತಾಸಕ್ತಿಯನ್ನು ಮುಂದಿರಿಸಿದ ಮೋದಿ

04 Nov 2019 | 8:00 PM

ಬ್ಯಾಂಕಾಕ್, ನ 4 (ಯುಎನ್ಐ) ಬ್ಯಾಂಕಾಕ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ , ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್ ಸಿಇಪಿ) ಒಪ್ಪಂದಕ್ಕೆ ಒಳಪಡಲು ನಿರಾಕರಿಸಿದ್ದಾರೆ.

 Sharesee more..