Friday, Oct 30 2020 | Time 07:18 Hrs(IST)
business economy Share

ಅಂಗಡಿ ನಿಧನದ ಗೌರವಾರ್ಥ ರಾಜ್ಯಾದ್ಯಂತ ಶೋಕಾಚರಣೆ

ಬೆಂಗಳೂರು , ಸೆ 24 (ಯುಎನ್ಐ ) ಕೇಂದ್ರ ರೈಲ್ವೆ ಸಹಾಯ ಸಚಿವ ಸುರೇಶ್ ಅಂಗಡಿ ನಿಧನದ ಗೌರವಾರ್ಥ ರಾಜ್ಯಾದ್ಯಂತ ಗುರುವಾರ ಶೋಕಾಚಣೆ ಆಚರಿಸಲಾಗುವುದು.
ಈ ಅವಧಿಯಲ್ಲಿ ಎಲ್ಲ ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟದ್ವಜವನ್ನು ಅರ್ದ ಮಟ್ಟದಲ್ಲಿ ಹಾರಿಸಲಾಗುವುದು ಮತ್ತು ಯಾವುದೇ ಮನರಂಜನಾ ಕಾರ್ಯಕ್ರಮಗಳಿರುವುದಿಲ್ಲ ಎಂದು ಸರಕಾರ ಅಧಿಸೂಚನೆ ಹೊರಡಿಸಿದೆ. ದೆಹಲಿಯಲ್ಲೂ ಸಹ ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟದ್ವಜವನ್ನು ಅರ್ದ ಮಟ್ಟದಲ್ಲಿ ಹಾರಿಸಿ ಅಗಲಿದ ನಾಯಕನಿಗೆ ಗೌರವ ಸೂಚಿಸಲಾಗಿದೆ.
ಯುಎನ್ಐ ಕೆಎಸ್ಆರ್ 0913
More News
ಸೆನ್ಸೆಕ್ಸ್ 172 61 ಅಂಕ ಕುಸಿತ

ಸೆನ್ಸೆಕ್ಸ್ 172 61 ಅಂಕ ಕುಸಿತ

29 Oct 2020 | 5:35 PM

ಮುಂಬೈ, ಅ 29 (ಯುಎನ್ಐ) ಬಂಡವಾಳ ಸರಕು, ಗ್ರಾಹಕ ವಸ್ತುಗಳು, ಕೈಗಾರಿಕೆಗಳು ಮತ್ತು ಎಫ್ಎಂಸಿಜಿ ಷೇರುಗಳ ಮಾರಾಟ ಒತ್ತಡ ಹಾಗೂ ಏಷ್ಯಾ ಮಾರುಕಟ್ಟೆಗಳ ದುರ್ಬಲ ವಹಿವಾಟಿನ ಪರಿಣಾಮ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ಗುರುವಾರ ದಿನವ ವಹಿವಾಟಿನ ಅಂತ್ಯಕ್ಕೆ 172.61 ಅಂಕ ಕುಸಿತ ಕಂಡು 39,749.85 ಇಳಿದಿದೆ.

 Sharesee more..

ಸೆನ್ಸೆಕ್ಸ್ 599 64 ಅಂಕ ಪತನ

28 Oct 2020 | 6:32 PM

 Sharesee more..