Wednesday, Sep 23 2020 | Time 22:01 Hrs(IST)
 • ಸುರೇಶ್ ಅಂಗಡಿ ನಿಧನಕ್ಕೆ ಗಣ್ಯರ ತೀವ್ರ ಸಂತಾಪ
 • ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಪೀಕಲಾಟಕ್ಕೆ ಸಿಲುಕಿದ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್
 • ಬೇಗ ಹುಷಾರಾಗಿ ಬನ್ನಿ ಎಂದವರೇ ಮರಳಿ ಬಾರದ ಲೋಕಕ್ಕೆ ಹೋದರಲ್ಲ !!!!
 • ಕರ್ನಾಟಕದಲ್ಲಿ ಪಕ್ಷ ಬಲಗೊಳಿಸುವಲ್ಲಿ ಸುರೇಶ್‌ ಅಂಗಡಿ ಪಾತ್ರ ಮಹತ್ವದ್ದು; ಪ್ರಧಾನಿ ನರೇಂದ್ರ ಮೋದಿ
 • ಡಿಜೆ ಹಳ್ಳಿ ಗಲಭೆ; ಕಾಂಗ್ರೆಸ್ ಸತ್ಯಶೋಧನಾ ಸಮಿತಿ ವರದಿ ಸಲ್ಲಿಕೆ
 • ಆಯುಷ್ಮಾನ್ ಭಾರತ್ ಯೋಜನೆಯಡಿ 1 26 ಕೋಟಿ ರೋಗಿಗಳಿಗೆ ಚಿಕಿತ್ಸೆ, 12 5 ಕೋಟಿಗೂ ಹೆಚ್ಚು ಜನರಿಗೆ ಇ-ಕಾರ್ಡ್‌ ಉಚಿತ ವಿತರಣೆ
 • ಗಂಗಾ ಕಲ್ಯಾಣ ಯೋಜನೆ ಅಕ್ರಮ ತನಿಖೆಗೆ ಸದನ ಸಮಿತಿ ರಚನೆ; ಶ್ರೀನಿವಾಸ ಪೂಜಾರಿ
 • ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿಗಳ ವೀಡಿಯೋ ಸಂವಾದ: ಮರಣ ದರ ತಗ್ಗಿಸುವಂತೆ ಸೂಚನೆ
 • ಕೃಷಿ ಮಸೂದೆಗಳಿಗೆ ಅಂಕಿತ ಹಾಕದಂತೆ ರಾಷ್ಟ್ರಪತಿಗೆ ಗುಲಾಂ ನಬೀ ಆಜಾದ್ ಜ್ಞಾಪಕ ಪತ್ರ ಸಲ್ಲಿಕೆ
 • ರಾಜ್ಯಸಭೆಯಿಂದ ಎರಡು ಧನವಿನಿಯೋಗ ಮಸೂದೆಗಳು ವಾಪಸ್
 • ದೆಹಲಿ ಗಲಭೆ; ಫೇಸ್‌ಬುಕ್‌ ವಿರುದ್ಧ ಅ 15ರವರೆಗೆ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ನಿರ್ದೇಶನ
 • ಐಪಿಎಲ್ 2020: ಸೈಡ್‌ ಸ್ಟ್ರೈನ್‌ನಿಂದ ಚೇತರಿಸಿಕೊಂಡ ಆಲ್‌ರೌಂಡರ್‌ ಕ್ರಿಸ್‌ ಮೋರಿಸ್‌
 • ಸಾಂಕ್ರಾಮಿಕ ರೋಗಗಳ ವಿಧೇಯಕಕ್ಕೆ ಅನುಮೋದನೆ: ಸಚಿವ ಮಾಧುಸ್ವಾಮಿ v/s ಎಚ್‌ ಕೆ ಪಾಟೀಲ್ ಜಟಾಪಟಿ
 • ವಿಧಾನ ಸಭೆಯಲ್ಲಿ ಆರ್ಥಿಕ ಹೊಣೆಗಾರಿಕೆ ಸೇರಿ 12 ವಿಧೇಯಕಗಳು,3 ವರದಿಗಳ ಮಂಡನೆ
 • ಐಪಿಎಲ್ 2020: ರಾಯಲ್‌ ಚಾಲೆಂಜರ್ಸ್-ಕಿಂಗ್ಸ್‌ ಇಲೆವೆನ್‌ ಮುಖಾಮುಖಿ ನಾಳೆ
Special Share

ಇನ್ಫೋಸಿಸ್ ವಿರುದ್ದ ವಿರುದ್ದ ಮುಗಿಬಿದ್ದ ಷೇರುದಾರರ ಹಕ್ಕುಗಳ ರಕ್ಷಣಾ ಸಂಸ್ಥೆ

ಇನ್ಫೋಸಿಸ್ ವಿರುದ್ದ ವಿರುದ್ದ ಮುಗಿಬಿದ್ದ ಷೇರುದಾರರ ಹಕ್ಕುಗಳ ರಕ್ಷಣಾ ಸಂಸ್ಥೆ
ಇನ್ಫೋಸಿಸ್ ವಿರುದ್ದ ವಿರುದ್ದ ಮುಗಿಬಿದ್ದ ಷೇರುದಾರರ ಹಕ್ಕುಗಳ ರಕ್ಷಣಾ ಸಂಸ್ಥೆ

ಲಾಸ್ ಏಂಜಲೀಸ್, ಡಿ ೧೨(ಯುಎನ್‌ಐ) ಇನ್ಫೋಸಿಸ್ ವಿರುದ್ಧ ದಾವೆ ಹೂಡುವುದಾಗಿ ಲಾಸ್ ಏಂಜಲೀಸ್ ಮೂಲದ ಷೇರುದಾರರ ಹಕ್ಕುಗಳ ಸಂಸ್ಥೆ(ಶಾಲ್ ಲಾ ಫರ್ಮ್) ಘೋಷಿಸಿದೆ.

ಅಲ್ಪಾವಧಿಯ ಲಾಭವನ್ನು ಪಡೆಯಲು ಇನ್ಫೋಸಿಸ್ ಸುಳ್ಳು ಜಾಹಿರಾತು ನೀಡಿದೆ ಎಂದು ತನ್ನ ದೂರಿನಲ್ಲಿ ತಿಳಿಸಿದೆ.

ಇನ್ಫೋಸಿಸ್ ಸಿಇಓ ಸಲೀಲ್ ಪರೇಖ್ ಅವರು ಲೆಕ್ಕ ಪತ್ರಗಳ ಸಮೀಕ್ಷೆಯನ್ನು ಮರೆಮಾಚಿದ್ದಾರೆ ಎಂದು ತಿಳಿಸಿದೆ. ಲೆಕ್ಕ ಪತ್ರ ವಿವರಗಳನ್ನು ಮ್ಯಾನೇಜ್ ಮೆಂಟ್ ಒತ್ತಡದಿಂದ ಹಣಕಾಸು ವಿಭಾಗಕ್ಕೆ ಒದಗಿಸದೆ ಮರೆಮಾಚಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಇನ್ಫೋಸಿಸ್ ಸಂಬಂಧಿಸಿದ ದೂರುಗಳ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಇನ್ಫೋಸಿಸ್ ಹೂಡಿಕೆದಾರರು ನಷ್ಟ ಅನುಭವಿಸಿದ್ದಾರೆ ಎಂದು ತಿಳಿಸಿದೆ.

ಜುಲೈ ೭, ೨೦೧೮ ರಿಂದ ಅಕ್ಟೋಬರ್ ೨೦, ೨೦೧೯ ರವರೆಗೆ ಸೆಕ್ಯೂರಿಟಿಗಳನ್ನು ಖರೀದಿಸಿದ ಹೂಡಿಕೆದಾರರು ಶಾಲ್ ಲಾ ಫರ್ಮ್ ಅನ್ನು ಸಂಪರ್ಕಿಸಬಹುದು ಎಂದು ಕೋರಿದೆ. ಶಾ ಲಾ ಫರ್ಮ್ ವಿಶ್ವದಾದ್ಯಂತ ಷೇರುದಾರರು ಮತ್ತು ಷೇರುದಾರರ ಹಕ್ಕುಗಳಿಗಾಗಿ ಹೋರಾಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಇನ್ಫೋಸಿಸ್ ಸಿಇಓ ಸಲೀಲ್ ಪರೇಖ್ ವಿರುದ್ದ ವಿಶಲ್ ಬ್ಲೋಯರ್ ದೂರುಗಳನ್ನು ನೀಡಿದ್ದಾರೆ. ಆದರೆ ಈ ಆರೋಪಗಳನ್ನು ಕಂಪನಿ ತಳ್ಳಿಹಾಕಿದೆ.

ಯುಎನ್‌ಐ ಕೆವಿಆರ್

More News
ಪ್ರತಿಪಕ್ಷಗಳ ನಡವಳಿಕೆ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು: ಮಾಯಾವತಿ

ಪ್ರತಿಪಕ್ಷಗಳ ನಡವಳಿಕೆ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು: ಮಾಯಾವತಿ

23 Sep 2020 | 5:12 PM

ಲಖನೌ, ಸೆ 23 (ಯುಎನ್‍ಐ) ಸಂಸತ್ತಿನ ಮಿತಿಗಳನ್ನು ಮೀರಿ ಪ್ರಸ್ತುತ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಸುತ್ತಿರುವ ಪ್ರತಿಪಕ್ಷಗಳ ನಡವಳಿಕೆ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥ ಮಾಯಾವತಿ ಹೇಳಿದ್ದಾರೆ.

 Sharesee more..
ಶರದ್ ಪವಾರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್, ಚುನಾವಣಾ ಆಯೋಗ ಸ್ಪಷ್ಟನೆ

ಶರದ್ ಪವಾರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್, ಚುನಾವಣಾ ಆಯೋಗ ಸ್ಪಷ್ಟನೆ

23 Sep 2020 | 5:07 PM

ನವದೆಹಲಿ, ಸೆ 23(ಯುಎನ್ಐ) ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ( ಎನ್ ಸಿ ಪಿ) ಮುಖ್ಯಸ್ಥ ಶರದ್ ಪವಾರ್ ಅವರಿಗೆ ನೋಟೀಸ್ ನೀಡಬೇಕೆಂದು ತಾನು ಆದಾಯ ತೆರಿಗೆ ಇಲಾಖೆಗೆ ಸೂಚನೆ ನೀಡಿರಲಿಲ್ಲ ಎಂದು ಚುನಾವಣಾ ಆಯೋಗ ಬುಧವಾರ ಸ್ಪಷ್ಟಪಡಿಸಿದೆ.

 Sharesee more..
ಶೀತಲಸಮರ, ಉಷ್ಣ ಸಮರ ಚೀನಾಗೆ ಅಗತ್ಯವಿಲ್ಲ ; ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಶೀತಲಸಮರ, ಉಷ್ಣ ಸಮರ ಚೀನಾಗೆ ಅಗತ್ಯವಿಲ್ಲ ; ಅಧ್ಯಕ್ಷ ಕ್ಸಿ ಜಿನ್‌ಪಿಂಗ್

23 Sep 2020 | 4:51 PM

ಬೀಜಿಂಗ್, ಸೆ 23(ಯುಎನ್ಐ) ಚೀನಾ ಎಂದಿಗೂ ಆಧಿಪತ್ಯ ಸಾಧಿಸಲು ಬಯಸುವುದಿಲ್ಲ... ಶೀತಲ ಸಮರ ಇಲ್ಲವೇ ಉಷ್ಣ ಸಮರಗಳ ಅಗತ್ಯ ತಮಗಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

 Sharesee more..