Monday, Jun 1 2020 | Time 02:31 Hrs(IST)
business economy Share

ಇಪಿಎಫ್‍, ಎಂಪಿ ಕಾಯ್ದೆಗೆ ಒಳಪಡುವ ಸಂಸ್ಥೆಗಳಿಗೆ ಸರ್ಕಾರದಿಂದ ವಿನಾಯಿತಿ

ನವದೆಹಲಿ, ಮೇ 15(ಯುಎನ್‍ಐ)—ಇಪಿಎಫ್ ಮತ್ತು ಎಂಪಿ ಕಾಯ್ದೆ,1952ಕ್ಕೆ ಒಳಪಡುವ ಸಂಸ್ಥೆಗಳು ಎದುರಿಸುತ್ತಿರುವ ತೊಂದರೆಯನ್ನು ಮನಗಂಡಿರುವ ನೌಕರರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್‍ಒ), ಲಾಕ್‍ಡೌನ್‍ ಕಾರಣದಿಂದ ಭವಿಷ್ಯನಿಧಿ ದೇಣಿಗೆ ಪಾವತಿಯ ವಿಳಂಬಕ್ಕೆ ಸಂಸ್ಥೆಗಳಿಗೆ ದಂಡ ವಿಧಿಸುವುದಿಲ್ಲ ಎಂದು ಹೇಳಿದೆ.

ಇಪಿಎಫ್‍ಒ ಹೊರಡಿಸಿರುವ ಸುತ್ತೋಲೆಯಂತೆ, ಉದ್ಯೋಗಿಗಳ ದೇಣಿಗೆ ಸಲ್ಲಿಸುವುದಕ್ಕೆ ವಿಳಂಬವಾಗಿದ್ದರೆ ದಂಡ ವಿಧಿಸುವುದಿಲ್ಲ. ಸರ್ಕಾರದ ಈ ಕ್ರಮ 6.5 ಲಕ್ಷ ಸಂಸ್ಥೆಗಳಿಗೆ ಅನ್ವಯಿಸುತ್ತದೆ.
uni sls 1110
More News
ರಿಲಯನ್ಸ್‌ನಿಂದ ಭಾರತದಲ್ಲಿಯೇ ಪಿಪಿಇ ತಯಾರಿಕೆ: ಬೆಲೆಯಲ್ಲಿ ಭಾರಿ ಕಡಿತ

ರಿಲಯನ್ಸ್‌ನಿಂದ ಭಾರತದಲ್ಲಿಯೇ ಪಿಪಿಇ ತಯಾರಿಕೆ: ಬೆಲೆಯಲ್ಲಿ ಭಾರಿ ಕಡಿತ

31 May 2020 | 5:40 PM

ನವದೆಹಲಿ, ಮೇ 31 (ಯುಎನ್ಐ) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ ಐಎಲ್) ಭಾರತದ ಹೂಮ್ಯಾನಿಟೇರಿಯನ್ (ಮಾನವೀಯ) ರಪ್ತುನ ಮುಂಚೂಣಿಯನ್ನು ವಹಿಸಿಕೊಳ್ಳಲಿದ್ದು, ಇದಕ್ಕಾಗಿ ಹೊಸದಾಗಿ ಸ್ವಾಧೀನಪಡಿಸಿಕೊಂಡಿರುವ ಅಲೋಕ್ ಇಂಡಸ್ಟ್ರೀಸ್ ಅನ್ನು "ಸಂಪೂರ್ಣವಾಗಿ" ಪಿಪಿಇ ಉತ್ಪಾದನೆಗೆ ಮೀಸಲು ಇಡಲಿದೆ.

 Sharesee more..