Monday, Sep 21 2020 | Time 11:21 Hrs(IST)
  • ಕೊರೋನಾ ಆರ್ಭಟ, 24 ಗಂಟೆಯಲ್ಲಿ 1,130 ಮಂದಿ ಸಾವು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ಕೊವಿಡ್‍-19: ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ 1,36,895 ಕ್ಕೆ ಏರಿಕೆ
  • ಬ್ರೆಜಿಲ್‌ನಲ್ಲಿ ಹೆದ್ದಾರಿ ಅಪಘಾತ: 12 ಮಂದಿ ಸಾವು
  • ಪ್ರೇಮಸೌಧ, ತಾಜ್ ಮಹಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ
  • ಭಾರತ- ಚೀನಾ ನಡುವೆ ಇಂದು ಸೇನಾ ಮಟ್ಟದ ಮಾತುಕತೆ
  • ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು
Sports Share

ಇಂಗ್ಲೆಂಡ್ ಗೆ 107 ರನ್ ಹಿನ್ನಡೆ, ಪಾಕ್ ಬೌಲರ್ ಗಳ ಅಬ್ಬರ

ಇಂಗ್ಲೆಂಡ್ ಗೆ 107 ರನ್ ಹಿನ್ನಡೆ, ಪಾಕ್ ಬೌಲರ್ ಗಳ ಅಬ್ಬರ
ಇಂಗ್ಲೆಂಡ್ ಗೆ 107 ರನ್ ಹಿನ್ನಡೆ, ಪಾಕ್ ಬೌಲರ್ ಗಳ ಅಬ್ಬರ

ಮ್ಯಾಂಚೆಸ್ಟರ್, ಆ.7 (ಯುಎನ್ಐ)- ಪಾಕ್ ಸ್ಪಿನ್ ಬೌಲರ್ ಯಾಸೀರ್ ಶಾ ಅವರ ಬಿಗುವಿನ ದಾಳಿಗೆ ನಲುಗಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 219 ರನ್ ಗಳಿಗೆ ಆಲೌಟ್ ಆಯಿತು.ಶುಕ್ರವಾರ ಮೊದಲ ಇನ್ನಿಂಗ್ಸ್ ನ್ನು 4 ವಿಕೆಟ್ ಗೆ 92 ರನ್ ಗಳಿಂದ ಮುಂದುವರಿಸಿ, 219 ರನ್ ಗಳಿಗೆ ಸರ್ವ ಪತನ ಹೊಂದಿತು. ಪಾಕಿಸ್ತಾನ ತಂಡ 107 ರನ್ ಇನ್ನಿಂಗ್ಸ್ ಮುನ್ನಡೆ ಸಾಧಿಸಿತು.ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಓಲಿ ಪೋಪ್ 117 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 62 ರನ್ ಸಿಡಿಸಿದರು. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ 38 ರನ್ ಗೆ ಔಟ್ ಆದರು. ಆಲ್ ರೌಂಡರ್ ಕ್ರಿಸ್ ವೋಕ್ಸ್ 19, ವೇಗಿ ಜೋಫ್ರಾ ಆರ್ಚರ್‌ 16, ಸ್ಟುವರ್ಟ್ ಬ್ರಾಡ್ ಅಜೇಯ 29 ರನ್ ಬಾರಿಸ ತಂಡಕ್ಕೆ ಆಧಾರವಾದರು.ಪಾಕ್ ಪರ ಸ್ಪಿನ್ ಬೌಲರ್ ಯಾಸಿರ್ ಶಾ 66 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ವೇಗಿ ಮೊಹಮ್ಮದ್ ಅಬ್ಬಾಸ್, ಶಬಾದ್ ಖಾನ್ ತಲಾ ಎರಡು ವಿಕೆಟ್ ಪಡೆದರು.ಸಂಕ್ಷಿಪ್ತ ಸ್ಕೋರ್ಪಾಕಿಸ್ತಾನ ಮೊದಲ ಇನ್ನಿಂಗ್ಸ್ 326ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 219ಯುಎನ್ಐ ವಿಎನ್ಎಲ್ 2128