Friday, Sep 25 2020 | Time 16:34 Hrs(IST)
 • ಎಸ್ ಪಿ ಬಾಲಸುಬ್ರಮಣ್ಯಂ ಕೊನೆಯ ಆಸೆ ಇದೇ !
 • ಕೃಷಿ ಕಾಯ್ದೆಯ ಮೂಲಕ ರೈತರನ್ನು ಗುಲಾಮರನ್ನಾಗಿಸಲು ಹುನ್ನಾರ : ರಾಹುಲ್
 • ಎಸ್‌ಪಿಬಿ ನಮ್ಮ ಮನಸ್ಸಿನಲ್ಲಿಯೇ ಉಳಿಯಲಿದ್ದಾರೆ; ಅಮಿತ್‌ ಶಾ
 • ರಿಲಯನ್ಸ್ ಡಿಜಿಟಲ್‌ನಲ್ಲಿ ಆಪಲ್ ಐಪ್ಯಾಡ್ ಮತ್ತು ವಾಚ್ ಪ್ರೀ ಬುಕಿಂಗ್‌ ಆರಂಭ
 • ಗಾನಗಾರುಡಿಗ ಎಸ್ ಬಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಗಣ್ಯರ ಸಂತಾಪ
 • ಆರ್ಥಿಕ ಹೊಣೆಗಾರಿಕೆ ವಿಧೇಯಕದ ಮೇಲೆ ಮಾತನಾಡಲು ಅವಕಾಶ ಕೋರಿ ಜೆಡಿಎಸ್ ಶಾಸಕರಿಂದ ಧರಣಿ
 • ಡಾ ಎಸ್ ಪಿ ಬಾಲಸುಬ್ರಮಣ್ಯಂ ಬದುಕನ್ನೇ ಬದಲಿಸಿದ್ದ ‘ಶಂಕರಾಭರಣಂ’ !
 • ಪ್ರಿಯಾಂಕ ಖರ್ಗೆಗೆ ಕರೋನಾ ಬಗ್ಗೆ ಸಚಿವರ ಕಳವಳ : ವಿಧಾನ ಸಭೆಯಲ್ಲಿ ಪ್ರತಿಧ್ವನಿ
 • ಶಾಸಕ ಬಿ ನಾರಾಯಣರಾವ್ ನಿಧನಕ್ಕೆ ಸಂತಾಪ ಸೂಚಿಸಿದ ವಿಧಾನ ಪರಿಷತ್
 • ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ದಿವಾಳಿಯಾಗಿಸಬೇಡಿ; ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ
 • ಪರಿಷತ್ ನಲ್ಲಿ ಹಾರಾಡಿದ ಪಕ್ಷಿಗಳ ಹೆಸರು ; ಕಡತದಿಂದ ಹೆಸರು ತೆಗೆಸಿ ಸಭಾಪತಿ ರೂಲಿಂಗ್
 • ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ ನಾರಾಯಣ ರಾವ್ ಗೆ ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಕೆ
 • ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಡಿ ಕೆ ಶಿವಕುಮಾರ್ ಸಂತಾಪ
 • ಅನಿಲ್‌ ಕುಂಬ್ಳೆ ನೀಡಿದ್ದ ಬೆಂಬಲವನ್ನು ಸ್ಮರಿಸಿದ ಪಂಜಾಬ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌
 • ಕರೋನ ಲಸಿಕೆ, ಅಕ್ಟೋಬರ್ ನಿಂದ ಕೋವಾಕ್ಸಿನ್ ಮೂರನೇ ಹಂತದ ಪ್ರಯೋಗ
Entertainment Share

ಇಂದೇ ನಿಜವಾದ ನರಕಚತುರ್ದಶಿ : ಕಾಮಪಿಶಾಚಿಗಳ ಎನ್‌ಕೌಂಟರ್‌ಗೆ ಸ್ಯಾಂಡಲ್‌ವುಡ್ ಹರ್ಷ

ಬೆಂಗಳೂರು, ಡಿ ೦೬ (ಯುಎನ್‌ಐ) ಹೈದರಾಬಾದ್‌ನಲ್ಲಿ ತೆಲಂಗಾಣ ಪಶುವೈದ್ಯೆಯ ಮೇಲೆ ಪೈಶಾಚಿಕ ಕೃತ್ಯವೆಸಗಿ ಗಹಗಹಿಸಿದ್ದ ನಾಲ್ವರು ಕಾಮಪಿಶಾಚಿಗಳ ಎನ್‌ಕೌಂಟರ್‌ಗೆ ಸ್ಯಾಂಡಲ್‌ವುಡ್ ನಟ, ನಟಿಯರು ರ್ಷ ವ್ಯಕ್ತಪಡಿಸಿದ್ದಾರೆ
ಖ್ಯಾತ ಸಂಗೀತ ನಿರ್ದೇಶಕ, ಸಾಹಿತಿ, ನಟ ವಿ ಮನೋಹರ್, ಇಂದೇ ನಿಜವಾದ ನರಕ ಚತುರ್ದಶಿ ಇಡೀ ದೇಶ ಖುಷಿಯಿಂದ ಚಪ್ಪಾಳೆ ತಟ್ಟುವ ಈ ದಿನವನ್ನು ಎಲ್ಲರೂ ಆಚರಿಸಬೇಕು ಹೈದರಾಬಾದ್ ಪೊಲೀಸರು ಅತ್ಯಾಚಾರಿಗಳನ್ನು ಹೊಡೆದು ಬಿಸುಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ನವರಸನಾಯಕ, ನಟ ಜಗ್ಗೇಶ್, ದುರ್ಗಾಮಾತೆಗೆ ವಿಶೇಷ ನಮಸ್ಕಾರ ಅರ್ಪಿಸಿ ಶ್ರಿಚಕ್ರದ
೭ನೇ ಮುದ್ರೆ ಯಲ್ಲಿ ೧೦೮ ದಕ್ಷಿಣ ಕಾಳಿಕ ಕಿಂಕಿಣಿ ವಿಚ್ಚೆ ಚಪಮಾಡಿ..ಇನ್ನೂ ಸತ್ಯವಿದೆ ಭೂಮಿಯಲ್ಲಿ ಎಂದು ದೇವಿಗೆ ಧನ್ಯವಾದ ಅರ್ಪಿಸಿದೆ!
ಅಮಾಯಕ ಸಹೋದರಿ ಸಾವು ಒಂದು ವಾರದಿಂದ ನನ್ನನ್ನು ಕಾಡುತ್ತಿತ್ತು. ಇಂದು ಸಮಾಧಾನವಾಯಿತು! ಈ ಕಾರ್ಯ ಮಾಡಿದ ಆರಕ್ಷಕರ ಮೇ ಆ ಮಹಾದೇವಿ ಕೃಪೆಯಿರಲಿ ಎಂದು ಟ್ವೀಟ್ ಮಾಡಿದ್ದಾರೆ.
ದಯಾಳ್ ಪದ್ಮನಾಭನ್ ನಿರ್ದೇಶನದ ’ರಂಗನಾಯಕಿ’ ಚಿತ್ರದ ನಟಿ ಅದಿತಿ ಪ್ರಭುದೇವ, ಹೆಣ್ಣುಮಕ್ಕಳ ಹಾಗೂ ಸಾರ್ವಜನಿಕರ ಶಾಪ, ಕಣ್ಣೀರು ಹೈದರಾಬಾದ್‌ನ ಕಾಮಪಿಶಾಚಿಗಳಿಗೆ ತಟ್ಟಿದೆ ಎಂದು ಕಾಣುತ್ತದೆ. ಪೊಲೀಸರಿಗೆ ಧನ್ಯವಾದಗಳು. ಏನೇ ಆಗಲಿ, ಹೆಂಗಸರು ತಮ್ಮ ರಕ್ಷಣೆಗೆ ಆದ್ಯತೆ ನೀಡಬೇಕು. ಗಂಡಸರು ಹೆಂಗಸರಿಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ಕೇಡು ಬಗೆಯುವುದು ಬೇಡ ಎಂದು ಮನವಿ ಮಾಡಿದ್ದಾರೆ.
ಯುಎನ್‌ಐ ಎಸ್‌ಎ ವಿಎನ್ ೧೫೫೮
More News
ಎಸ್‍ಪಿಬಿ ಹಾಡುಗಳು ನನಗೆ ಸ್ಪೆಷಲ್: ಸಲ್ಮಾನ್ ಖಾನ್

ಎಸ್‍ಪಿಬಿ ಹಾಡುಗಳು ನನಗೆ ಸ್ಪೆಷಲ್: ಸಲ್ಮಾನ್ ಖಾನ್

25 Sep 2020 | 3:36 PM

ಮುಂಬೈ, ಸೆ 25 (ಯುಎನ್‍ಐ) ಮೇರು ಗಾಯಕ ಎಸ್‍ ಪಿ ಬಾಲಸುಬ್ರಹ್ಮಣ್ಯ ಅವರು ಹಿಂದಿ ಚಿತ್ರರಂಗದಲ್ಲೂ ತಮ್ಮ ಹಾಡುಗಳ ಮೂಲಕ ಮೋಡಿ ಮಾಡಿದವರು.

 Sharesee more..
ಗಾನಗಂಧರ್ವ ಎಸ್ ಪಿ ಬಿ ಇನ್ನಿಲ್ಲ

ಗಾನಗಂಧರ್ವ ಎಸ್ ಪಿ ಬಿ ಇನ್ನಿಲ್ಲ

25 Sep 2020 | 2:26 PM

ಚೆನ್ನೈ, ಸೆ 25 (ಯುಎನ್ಐ) ಖ್ಯಾತ ಹಿನ್ನೆಲೆ ಗಾಯಕ, ಗಾನ ಗಾರುಡಿ ಎಸ್ ಪಿ ಬಾಲಸುಬ್ರಹ್ಮಣ್ಯಂ ವಿಧಿವಶರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆ, ಕೊರೋನಾ ಸೋಂಕಿನಿಂದಾಗಿ ಆಗಸ್ಟ್ 5 ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು.

 Sharesee more..