Wednesday, May 27 2020 | Time 03:19 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Entertainment Share

ಈ ವಾರ ತೆರೆಗೆ `ಚಿತ್ರಕಥಾ'

ಈ ವಾರ ತೆರೆಗೆ `ಚಿತ್ರಕಥಾ'
ಈ ವಾರ ತೆರೆಗೆ `ಚಿತ್ರಕಥಾ'

ಬೆಂಗಳೂರು,ಜುಲೈ 09 (ಯುಎನ್ಐ) ಜಾಜಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರಜ್ವಲ್ ಎಂ ರಾಜಾ ನಿರ್ಮಿಸಿರುವ `ಚಿತ್ರಕಥಾ` ಚಿತ್ರ ಇದೇ ಶುಕ್ರವಾರ ಜುಲೈ 12ರಂದು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ನೈಜ ಘಟನೆಗಳನ್ನ ಆಧರಿಸಿ ಮಾಡಿರುವ ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲಿಂಗ್ ಕಥಾಹಂದರ ಹೊಂದಿದೆ ಕಲಾವಿದನ ಕುಂಚದಲ್ಲಿ ಹೊರಹೊಮ್ಮುವ ಪೇಂಟಿಂಗ್ ಆ ಕಲಾವಿದ ಹಾಗೂ ನಾಯಕನ ಮೇಲೆ ಬೀರುವ ಪರಿಣಾಮವೇನು ಎಂಬುದು ಚಿತ್ರದ ತಿರುಳು ಎಂದು ತಂಡ ತಿಳಿಸಿದೆನಾಯಕ ಸುಜಿತ್ ರಾಣಾ ಪಾತ್ರ ನಿರ್ವಹಿಸುತ್ತಿದ್ದು, ಹರ್ಷ ಅಘೋರಿಯಾಗಿ ಕಾಣಿಸಿಕೊಂಡಿದ್ದಾರೆ ಸುಜಿತ್ ಗೆಳತಿಯಾಗಿ ಸೂಕ್ತ, ಮನೋವೈದ್ಯೆಯಾಗಿ ಸುಧಾರಾಣಿ ಅಭಿನಯಿಸಿದ್ದಾರೆಪ್ರಜ್ವಲ್ ಎಮ್ ರಾಜ ಚಿತ್ರಕಥಾ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸುಜಿತ್ ರಾಥೋಡ್, ಸುಧಾರಾಣಿ, ದಿಲೀಪ್ ರಾಜ್, ಬಿ.ಜಯಶ್ರೀ, ತಬಲನಾಣಿ, ಅನುಶಾ ರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದು, ಯಶಸ್ವಿ ಬಾಲಾದಿತ್ಯ ನಿರ್ದೇಶನದ ಈ ಚಿತ್ರಕ್ಕೆ ಚೇತನ್‍ಕುಮಾರ್ ಸಂಗೀತ ನೀಡಿದ್ದಾರೆ ತನ್ವಿಕ್ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಹಾಗೂ ರಘು ಪ್ರವೀಣ್ ಕೃಷ್ಣಮೂರ್ತಿ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.ಯುಎನ್ಐ ಎಸ್ಎ ಎಸ್ಎಚ್ 1821

More News
ಸ್ವಾಭಿಮಾನದ  ಗೆಲುವಿಗೆ ಒಂದು ವರ್ಷ : ಸುಮಲತಾ ಕೃತಜ್ಞತೆ

ಸ್ವಾಭಿಮಾನದ ಗೆಲುವಿಗೆ ಒಂದು ವರ್ಷ : ಸುಮಲತಾ ಕೃತಜ್ಞತೆ

26 May 2020 | 4:40 PM

ಬೆಂಗಳೂರು, ಮೇ 26 (ಯುಎನ್‍ಐ) ಕನ್ನಡದ ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಾಧಿಸಿದ ಗೆಲುವಿಗೆ ಮೇ 23ಕ್ಕೆ ಒಂದು ವರ್ಷ ತುಂಬಿದೆ.

 Sharesee more..