Thursday, Aug 22 2019 | Time 00:19 Hrs(IST)
Flash Share

ಉಕ್ರೇನ್ ನಲ್ಲಿ ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು

ಮಾಸ್ಕೋ, ಮೇ 30 (ಯುಎನ್ಐ) ಮಿ -8 ಸಾರಿಗೆ ಹೆಲಿಕಾಪ್ಟರ್ ಉಕ್ರೇನ್ ನ ವಾಯವ್ಯ ಪ್ರದೇಶದಲ್ಲಿ ಅಪಘಾತಕ್ಕೆ ಒಳಗಾಗಿ ಅದರಲ್ಲಿ ಇದ್ದ ನಾಲ್ವರು ಚಾಲಕ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನಿಯನ್ ಪಡೆಗಳು ಹೇಳಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಉಕ್ರೇನಿಯನ್ ಸಶಸ್ತ್ರ ಪಡೆಗಳ ಗ್ರೌಂಡ್ ಫೋರ್ಸಸ್ನ 16 ನೇ ವಾಯು ದಳದ ಕಮಾಂಡರ್ ಸೇರಿದಂತೆ ನಾಲ್ವರು ಸಿಬ್ಬಂದಿಗಳು ದುರಂತದಲ್ಲಿ ಸಾವಿಗೀಡಾಗಿದ್ದಾರೆ ಎಂದು . ಫೇಸ್ ಬುಕ್ ನಲ್ಲಿ ತಿಳಿಸಲಾಗಿದೆ.
ಹೆಲಿಕಾಪ್ಟರ್ ಬುಧವಾರ ತಡವಾಗಿ ರಾಡಾರ್ ನಿಂದ ಕಣ್ಮರೆ ಯಾಗಿತ್ತು ಎಂದು ಹೇಳಲಾಗಿತ್ತು.
ಯುಎನ್ಐ ಕೆಎಸ್ಅರ್ ಎ ಎಚ್ 1115
More News
ಮಿಸ್ ಇಂಗ್ಲೆಂಡ್ ಆಗಿ ಭಾರತೀಯ ಮೂಲದ ಭಾಷಾ ಮುಖರ್ಜಿ ಆಯ್ಕೆ

ಮಿಸ್ ಇಂಗ್ಲೆಂಡ್ ಆಗಿ ಭಾರತೀಯ ಮೂಲದ ಭಾಷಾ ಮುಖರ್ಜಿ ಆಯ್ಕೆ

03 Aug 2019 | 5:43 PM

ಲಂಡನ್, ಆಗಸ್ಟ್ 3 (ಯುಎನ್ಐ) ಭಾರತೀಯ ಮೂಲದ ಭಾಷಾ ಮುಖರ್ಜಿ (23) ಮಿಸ್ ಇಂಗ್ಲೆಂಡ್ ಆಗಿ ಆಯ್ಕೆಗೊಂಡಿದ್ದಾರೆ.

 Sharesee more..