Wednesday, Aug 5 2020 | Time 19:43 Hrs(IST)
 • ಮುಂದಿನ ವರ್ಷ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆರಂಭ : ಡಿಸಿಎಂ ಅಶ್ವತ್ಥ್ ನಾರಾಯಣ್
 • ದೇಶದ ಜನರಿಗೆ ಕೊಟ್ಟ ಭರವಸೆಯನ್ನು ಪ್ರಧಾನಿ ಮೋದಿ ಈಡೇರಿಸಿದ್ದಾರೆ : ಸಚಿವ ನಾರಾಯಣಗೌಡ
 • ಪಾಕಿಸ್ತಾನದ ನಸೀಮ್‌ ಶಾ-ಶಾಹೀನ್‌ ಅಫ್ರಿದಿಯನ್ನು ಶ್ಲಾಘಿಸಿದ ಮೈಕಲ್‌ ವಾನ್‌
 • ಮೂರು ದಿನಗಳ ಕ್ವಾರಂಟೈನ್ ಗೆ ಐಪಿಎಲ್ ತಂಡಗಳ ಬೇಡಿಕೆ
 • ಬಿಷಪ್ ಫ್ರಾಂಕ್ ಮುಲಕ್ಕಲ್ ಆರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
 • ವಸತಿ ಇಲಾಖೆಯಲ್ಲಿ ಮಹತ್ವದ ಬದಲಾವಣೆ-ಹೊಸ ವ್ಯವಸ್ಥೆ ಅಳವಡಿಕೆ: ಸಚಿವ ವಿ ಸೋಮಣ್ಣ
 • ಪೀಣ್ಯ ಬಸವೇಶ್ವರ ಬಸ್ ನಿಲ್ದಾಣ ಈಗ ಕೋವಿಡ್ ಆಸ್ಪತ್ರೆ
 • ರಾಜ್ಯದಲ್ಲಿ ಜಿಮ್-ಫಿಟ್ನೆಸ್ ಕೇಂದ್ರ ತೆರೆಯಲು ಮಾರ್ಗಸೂಚಿ ಪ್ರಕಟ
 • ಯುಎಇನಲ್ಲಿ ಆಡಲು ಉತ್ಸುಕಳಾಗಿದ್ದೇನೆ: ಹರ್ಮನ್ ಪ್ರೀತ್ ಕೌರ್
 • ಐಪಿಎಲ್‌ ನಲ್ಲಿ ಈ ಬಾರಿ ಆಟಗಾರರಲ್ಲಿ ಇರಬೇಕಾದ ಬಹುಮುಖ್ಯ ಅಂಶವನ್ನು ವಿವರಿಸಿದ ರೈನಾ
 • ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಮೋದಿ ಶಿಲಾನ್ಯಾಸ; ರಾಮಜನ್ಮಭೂಮಿ ಸ್ವತಂತ್ರವಾಗಿದೆ ಎಂಬ ಆಶಯ
 • ಯುಎಸ್ ಓಪನ್: ಸುಮಿತ್ ಗೆ ನೇರ ಪ್ರವೇಶ
 • ಹಿಂದುತ್ವವಾದಕ್ಕೆ ಮೋದಿ ಬುನಾದಿ ಹಾಕಿದ್ದಾರೆ: ಒವೈಸಿ
 • ಐಐಎಸ್‍ಸಿಯಿಂದ ಮೂರು ಪರೀಕ್ಷಾ ಪ್ರಯೋಗಾಲಯಗಳು ಬಿಎಂಸಿಆರ್ ಐಗೆ ಹಸ್ತಾಂತರ
 • ಮರಣ ಪ್ರಮಾಣದ ಏರಿಕೆ ನಡುವಲ್ಲೂ ಕೋವಿಡ್‌ ನಿಯಂತ್ರಣದಲ್ಲಿದೆ ಎಂದೇ ಸಾಧಿಸುತ್ತಿರುವ ಟ್ರಂಪ್‌
Special Share

ಉನ್ನಾವೊದಲ್ಲಿ ಮತ್ತೆ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ

ಲಕ್ನೋ, ಮಾರ್ಚ್ 11 (ಯುಎನ್‌ಐ) ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ನಂತರ ಕೊಲೆ ಮಾಡಲಾಗಿದೆ.
ಉತ್ತರ ಪ್ರದೇಶದದ ಯೋಗಿ ಮತ್ತು ಬಿಜೆಪಿ ಆಡಳಿತದಲ್ಲಿ ಮಹಿಳೆ, ಮಕ್ಕಳ ಮೇಲಿನ ಅಪರಾಧ, ದೌರ್ಜನ್ಯ ಹೆಚ್ಚುತ್ತಿದ್ದು ಇಬ್ಬರಿಗೂ ರಕ್ಷಣೆಯಿಲ್ಲವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ
ಈ ಕುರಿತು ಎಂದು ಸರಣಿ ಟ್ವೀಟ್‌ ಮಾಡಿರುವ ಪ್ರಿಯಾಂಕಾ , ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಇದನ್ನು ರುಜುವಾತುಪಡಿಸಿದೆ ಎಂದು ಅವರು ದೂರಿದರು.
ಬಿಜೆಪಿ ಆಡಳಿತದಲ್ಲಿ ಮಹಿಳೆ, ಮಕ್ಕಳ ಮೇಲಿನ ಅಪರಾಧಗಳು ನಿರಂತವಾಗಿ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಮೌನವಾಗಿ ಕಣ್ಣುಮುಚ್ಚಿ ಕುಳಿತಿದೆ ಎಂದು ಆರೋಪಿಸಿದ್ದಾರೆ.
ಇಂತಹ ಘಟನೆ ಸರ್ಕಾರದ ಮೇಲೆ ಏನಾದರೂ ಪರಿಣಾಮ ಬೀರುಲಿದೆಯೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ ಒಂಬತ್ತು ವರ್ಷದ ಬಾಲಕಿ ಅತ್ಯಾಚಾರಕ್ಕೊಳಗಾಗಿದ್ದಳು ಮತ್ತು ಚಿಕಿತ್ಸೆಯ ಸಮಯದಲ್ಲಿ ಅವಳು ಸಾವನ್ನಪ್ಪಿದ್ದಾಳೆ. ಇಂತಹ ವಿಷಯಗಳು ಇನ್ನು ಎಷ್ಟು ದಿನ ಹೀಗೆಯೆ ಮುಂದುವರಿಯಲಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಶ್ನಿಸಿದ್ದಾರೆ.
ಉನ್ನಾವೊದಲ್ಲಿ ಸೋಮವಾರ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು, ಆಕೆ ಪ್ರತಿಭಟಿಸಿದಾಗ ಆರೋಪಿಗಳು ಕತ್ತು ಹಿಸುಕಲು ಪ್ರಯತ್ನಿಸಿದ್ದರು . ಆಕೆಯನ್ನು ಕಾನ್ಪುರದ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಮಂಗಳವಾರ ಚಿಕಿತ್ಸೆಯ ವೇಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧಿಗಳನ್ನು ಬಂಧಿಸಲು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಿಕ್ರಾಂತ್ ವೀರ್ ಹೇಳಿದ್ದಾರೆ.
ಯುಎನ್‌ಐ ಕೆಎಸ್ಆರ್ 1143
More News
ಮಂದಿರ ನಿರ್ಮಾಣ ಇತಿಹಾಸದ ಪುನರಾವರ್ತನೆಯ ಸ್ಮರಣೆ- ಮೋದಿ

ಮಂದಿರ ನಿರ್ಮಾಣ ಇತಿಹಾಸದ ಪುನರಾವರ್ತನೆಯ ಸ್ಮರಣೆ- ಮೋದಿ

05 Aug 2020 | 5:56 PM

ಅಯ್ಯೋಧ್ಯೆ ಆಗಸ್ಟ್ 5 (ಯುಎನ್ಐ) ಭಾರತೀಯರ ಬಹುದಿನಗಳ ಕನಸಾದ ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ಇಂದು ಭೂಮಿ ಪೂಜೆ ಪೂರ್ಣಗೊಂಡಿದೆ,

 Sharesee more..