Friday, Feb 28 2020 | Time 09:52 Hrs(IST)
  • ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕ ಪೊಲೀಸರ ವಶಕ್ಕೆ
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
business economy Share

ಒಎನ್‌ಜಿಸಿ ಶೇ 5.13 ರಷ್ಟು ಇಳಿಕೆಯಾಗಿ 116.45 ರೂ ನಷ್ಟಿದೆ

ಮುಂಬೈ, ಜ 22 (ಯುಎನ್ಐ) ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಬುಧವಾರದ ವಹಿವಾಟಿನ ಅಂತ್ಯಕ್ಕೆ, ಸ್ಕ್ರಿಪ್ಸ್ ಸೂಚ್ಯಂಕದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಶೇ 5.13 ರಷ್ಟು ಇಳಿಕೆಯಾಗಿ 116.45 ರೂ ತಲುಪಿದೆ.
ಎನ್‌ಟಿಪಿಸಿ ಶೇ 1.27 ರಷ್ಟು ಇಳಿಕೆ ಕಂಡು 112.20 ರೂ, ಕೋಟಕ್ ಬ್ಯಾಂಕ್ ಶೇ .2.46 ರಷ್ಟು ಇಳಿಕೆ ಕಂಡು 1585.90 ರೂ, ಮಾರುತಿ ಸುಜುಕಿ ಶೇ 2.28 ರಷ್ಟು ಇಳಿಕೆ ಕಂಡು 7136.35 ರೂ, ಎಚ್‌ಡಿಎಫ್‌ಸಿ ಶೇ 1.92 ರಷ್ಟು ಇಳಿಕೆ ಕಂಡು 2417.10 ರೂ ನಷ್ಟಿದೆ.
ನೆಸ್ಲೆ ಇಂಡಿಯಾ ಶೇ 1.86 ರಷ್ಟು ಏರಿಕೆ ಕಂಡು 15,564.60 ರೂ, ಟಿಸಿಎಸ್ ಶೇ 1.78 ರಷ್ಟು ಏರಿಕೆ ಕಂಡು 2210 ರೂ, ಇನ್ಫೋಸಿಸ್ ಶೇ 1.06 ರಷ್ಟು ಏರಿಕೆ ಕಂಡು 769.95 ರೂ, ಎಚ್‌ಸಿಎಲ್ ಟೆಕ್ ಶೇ 1.02 ಏರಿಕೆ ಕಂಡು 590.25 ರೂ ನಷ್ಟಿತ್ತು.
ಯುಎನ್ಐ ಜಿಎಸ್ಆರ್ 1626
More News
ಹೂಡಿಕೆ ಉತ್ತೇಜಿಸಲು ನಿರ್ಬಂಧಗಳು ಸಡಿಲ- ಟ್ರಂಪ್ ಭರವಸೆ

ಹೂಡಿಕೆ ಉತ್ತೇಜಿಸಲು ನಿರ್ಬಂಧಗಳು ಸಡಿಲ- ಟ್ರಂಪ್ ಭರವಸೆ

25 Feb 2020 | 7:27 PM

ನವದೆಹಲಿ, ಫೆ 25 (ಯುಎನ್‌ಐ) ಮುಂಬರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಜಯಗಳಿಸಿದರೆ ಮಾರುಕಟ್ಟೆ ಸಾವಿರಾರು ಅಂಕ ಜಿಗಿಯುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಎರಡು ದಿನಗಳ ತಮ್ಮ ಚೊಚ್ಚಲ ಭಾರತ ಭೇಟಿಯಲ್ಲಿ ಭಾರತೀಯ ಉನ್ನತ ಉದ್ಯಮಿಗಳಿಗೆ ಹೇಳಿದ್ದಾರೆ.

 Sharesee more..

ಕೌಶಲ ತರಬೇತಿ ಜೊತೆಗೆ ಇಂಜಿನಿಯರ್ ಗಳಿಗೆ ಕೆಲಸ

25 Feb 2020 | 11:55 AM

 Sharesee more..

ಹೆಚ್ಚಿದ ಚಿನ್ನದ ದರ

23 Feb 2020 | 10:13 PM

 Sharesee more..