Saturday, Aug 15 2020 | Time 16:34 Hrs(IST)
 • ಚಿಕ್ಕಬಳ್ಳಾಪುರದಲ್ಲಿ ಕೈಗಾರಿಕಾ ವಲಯ ಅಭಿವೃದ್ಧಿ: ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್
 • ತಂದೆ ಚೇತರಿಸಿಕೊಳ್ಳುತ್ತಿದ್ದಾರೆ; ಡಾ ಎಸ್ ಪಿ ಪಿ ಪುತ್ರ ಚರಣ್ ಸ್ಪಷ್ಟನೆ
 • ವಿದೇಶಿ ಸರಕುಗಳನ್ನು ನಿಷೇಧಿಸೋಣ; ಪ್ರಧಾನಿ ಮೋದಿ
 • ಗಡಿ ಭದ್ರತೆಗೆ ರಸ್ತೆಗಳ ನಿರ್ಮಾಣ ಅತ್ಯಗತ್ಯ; ಮೋದಿ
 • ಕೊರೋನಾ ವಿರುದ್ಧ 3 ಲಸಿಕೆಗಳ ಅಭಿವೃದ್ಧಿ, ಶೀಘ್ರದಲ್ಲೇ ಸಾಂಕ್ರಾಮಿಕದ ವಿರುದ್ಧ ಗೆಲುವು; ಮೋದಿ
 • ನರೇಂದ್ರ ಮೋದಿ ನಿಮ್ಮಂತಹ ವ್ಯಕ್ತಿ ಬೇಕು !
 • ಸಿವಿ ರಾಮನ್‌ ಆಸ್ಪತ್ರೆಯಲ್ಲಿ ಶಾರ್ಟ್ ಸಕ್ಯೂಟ್‌; 20 ಕೋವಿಡ್ ರೋಗಿಗಳ ಸ್ಥಳಾಂತರ
 • ಎಸ್ ಪಿ ಬಾಲಸುಬ್ರಮಣ್ಯಂ ಪತ್ನಿಗೂ ಕರೋನ ಸೊಂಕು ?
 • ಬಿಜೆಪಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ: ಡಿ ಕೆ ಶಿವಕುಮಾರ್ ಆಕ್ರೋಶ
 • ಬಿಜೆಪಿ ಸೇರ್ಪಡೆಗೊಂಡ ಪೆರಿಯಾರ್ ಮೊಮ್ಮಗ !
 • ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮರಿಗೆ ರಾಷ್ಟ್ರಪತಿ ಕೋವಿಂದ್‌ ಗೌರವ
 • ಪೂರ್ವಜರು ಬ್ರಿಟಿಷರ ವಿರುದ್ಧ ಹೋರಾಡಿದರು,ಸಂವಿಧಾನದ ಹಕ್ಕುಗಳನ್ನು ಉಳಿಸಿಕೊಳ್ಳ ಲು ನಾವು ಹೋರಾಟ ನಡೆಸಬೇಕಿದೆ : ಡಿ ಕೆ ಶಿವಕುಮಾರ್
 • ಪ್ರಣಬ್‌ ಮುಖರ್ಜಿ ಆರೋಗ್ಯ ಸ್ಥಿರ; ವೆಂಟಿಲೇಟರ್‌ ನೆರವಿನಿಂದ ಉಸಿರಾಟ
 • ಕಮಲಾ ಹ್ಯಾರಿಸ್ ಗಿಂತಲೂ ನನಗೆ ಹೆಚ್ಚು ಭಾರತೀಯರ ಬೆಂಬಲ- ಟ್ರಂಪ್
 • ನೂತನ ರಾಷ್ಟ್ರೀಯ ಶಿಕ್ಷಣ ನೀತಿ,ರಾಜ್ಯದಲ್ಲೇ ಮೊದಲು ಜಾರಿ : ಡಿಸಿಎಂ ಅಶ್ವತ್ಥ್ ನಾರಾಯಣ್
Flash Share

ಒಪೆಕ್‌ನ ಇರಾನ್‌ ಪ್ರತಿನಿಧಿ ಹುಸೈನ್ ನಿಧನ

ಟೆಹರಾನ್‌ , ಮೇ 16 (ಯುಎನ್ಐ) ಪೆಟ್ರೋಲಿಯಂ ರಪ್ತು ದೇಶಗಳ ಸಂಘಟನೆ(ಒಪೆಕ್)ಯಲ್ಲಿ ಇರಾನ್‌ ದೇಶವನ್ನು ದೀರ್ಘಕಾಲದಿಂದ ಪತ್ರಿನಿಧಿಸುತ್ತಿದ್ದ ಹುಸೈನ್‌ ಕಝೆಂಪುರ್‌ ಅರ್ದಬಿಲಿ ಶನಿವಾರ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಹರ್ದಬಿಲಿ ಕೆಲ ದಿನಗಳ ಹಿಂದೆ ಮೆದುಳಿನ ರಕ್ತಸ್ರಾವದಿಂದ ಕೋಮಕ್ಕೆ ಜಾರಿದ್ದರು.
1980 ಮತ್ತು 1981 ರಲ್ಲಿ ಇರಾನಿನ ವಾಣಿಜ್ಯ ಸಚಿವ,ನಂತರ 1985 ರವರೆಗೆ ಆರ್ಥಿಕ ವ್ಯವಹಾರಗಳ ವಿದೇಶಾಂಗ ವ್ಯವಹಾರಗಳ ಸಹಾಯಕ ಮಂತ್ರಿಯಾಗಿದ್ದರು, ನಂತರ ಅವರು ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ತೈಲ ಸಚಿವರ ಸಹಾಯಕರಾಗಿ ಮತ್ತು ಇರಾನಿನ ರಾಷ್ಟ್ರೀಯ ನಿರ್ವಹಣಾ ಸಂಸ್ಥೆಯ ಸದಸ್ಯರಾಗಿ ಕೆಲಸ ಮಾಡಿದ್ದರು ಎಂದು ಕತಾರ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಅವರು 1990 ರಿಂದ 1995 ರವರೆಗೆ ಜಪಾನ್‌ನ ಇರಾನ್‌ ರಾಯಭಾರಿಯಾಗಿಯೂ, ನಂತರ 1999 ರವರೆಗೆ ಒಪೆಕ್‌ಗೆ ತಮ್ಮ ದೇಶದ ಪ್ರತಿನಿಧಿಯಾಗಿಯೂ ಕೆಲಸ ಮಾಡಿದ್ದರು. 2013 ರಿಂದ ಇದುವರೆಗೆ ಅವರು ಮತ್ತೆ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ಯುಎನ್ಐ ಎಎಚ್ 1706
There is no row at position 0.