Friday, Feb 28 2020 | Time 09:42 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
International Share

ಕರೊನಾವೈರಸ್: 830 ನ್ಯುಮೋನಿಯಾ ಪ್ರಕರಣ ದಾಖಲು

ಬೀಜಿಂಗ್, ಜನವರಿ 24 (ಕ್ಸಿನ್ಹುವಾ) ಕರೋನವೈರಸ್ ನಿಂದ 830 ನ್ಯುಮೋನಿಯಾ ಪ್ರಕರಣಗಳು ದೇಶದ 29 ಪ್ರಾಂತೀಯ ಮಟ್ಟದ ಪ್ರದೇಶಗಳಲ್ಲಿ ವರದಿಯಾಗಿದೆ ಎಂದು ಚೀನಾದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಅವರಲ್ಲಿ 34 ಜನರನ್ನು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದೂ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
20 ಪ್ರಾಂತೀಯ ಮಟ್ಟದ ಪ್ರದೇಶಗಳಲ್ಲಿ ಒಟ್ಟು 1,072 ಶಂಕಿತ ಪ್ರಕರಣಗಳು ವರದಿಯಾಗಿವೆ ಎಂದೂ ಆಯೋಗ ತಿಳಿಸಿದೆ.
ನ್ಯುಮೋನಿಯಾದಿಂದ ಮಧ್ಯ ಚೀನಾದ ಹುಬೈ ಪ್ರಾಂತ್ಯದಲ್ಲಿ 24 ಮತ್ತು ಉತ್ತರ ಚೀನಾದ ಹೆಬೀ ಪ್ರಾಂತ್ಯದಲ್ಲಿ ಒಬ್ಬರು ಸೇರಿದಂತೆ 25 ಜನರು ಮೃತಪಟ್ಟಿದ್ದಾರೆ ಎಂದೂ ಆಯೋಗ ತಿಳಿಸಿದೆ.
ಗುರುವಾರ ಮಧ್ಯರಾತ್ರಿಯ ಹೊತ್ತಿಗೆ, ಹಾಂಗ್ ಕಾಂಗ್ ಮತ್ತು ಮಕಾವೊ ಪ್ರದೇಶ, ಮತ್ತು ತೈವಾನ್‌ನಲ್ಲಿ ಐದು ದೃಡಪಡಿಸಿದ ಪಡಿಸಿದ ಪ್ರಕರಣಗಳು ವರದಿಯಾಗಿವೆ ಎನ್ನಲಾಗಿದೆ.
ಯುಎನ್ಐ ಕೆಎಸ್ಆರ್ 0823
More News

ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ

28 Feb 2020 | 8:37 AM

 Sharesee more..
ದಕ್ಷಿಣ ಕೊರಿಯಾದಲ್ಲಿ ಕೊರೊನ ವೈರಸ್ ನ 505 ಹೊಸ ಪ್ರಕರಣ ದೃಢ: ಒಟ್ಟು ಪ್ರಕರಣಗಳ ಸಂಖ್ಯೆ 1,766ಕ್ಕೆ ಏರಿಕೆ

ದಕ್ಷಿಣ ಕೊರಿಯಾದಲ್ಲಿ ಕೊರೊನ ವೈರಸ್ ನ 505 ಹೊಸ ಪ್ರಕರಣ ದೃಢ: ಒಟ್ಟು ಪ್ರಕರಣಗಳ ಸಂಖ್ಯೆ 1,766ಕ್ಕೆ ಏರಿಕೆ

27 Feb 2020 | 5:09 PM

ಸಿಯೋಲ್, ಫೆ 27 (ಕ್ಸಿನ್ಹುವಾ) ದಕ್ಷಿಣ ಕೊರಿಯಾದಲ್ಲಿ ಕೊರೊನವೈರಸ್ (ಕೊವಿದ್-19)ನ ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 1,766 ಕ್ಕೆ ಏರಿದೆ.

 Sharesee more..