Monday, Sep 21 2020 | Time 11:38 Hrs(IST)
  • ಸಚಿವ ಸಂಪುಟ ವಿಸ್ತರಣೆಗಾಗಿ ವರಿಷ್ಠರ ಸಂದೇಶಕ್ಕಾಗಿ ಕಾಯುತ್ತಿದ್ದೇನೆ: ಯಡಿಯೂರಪ್ಪ
  • ಕೊರೋನಾ ಆರ್ಭಟ, 24 ಗಂಟೆಯಲ್ಲಿ 1,130 ಮಂದಿ ಸಾವು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ಕೊವಿಡ್‍-19: ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ 1,36,895 ಕ್ಕೆ ಏರಿಕೆ
  • ಬ್ರೆಜಿಲ್‌ನಲ್ಲಿ ಹೆದ್ದಾರಿ ಅಪಘಾತ: 12 ಮಂದಿ ಸಾವು
  • ಪ್ರೇಮಸೌಧ, ತಾಜ್ ಮಹಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ
  • ಭಾರತ- ಚೀನಾ ನಡುವೆ ಇಂದು ಸೇನಾ ಮಟ್ಟದ ಮಾತುಕತೆ
  • ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು
National Share

ಕೊಂಕಣ ರೈಲ್ವೆಯಿಂದ ರೈಲುಗಳ ಮಾರ್ಗ ಬದಲಾವಣೆ

ನವದೆಹಲಿ, ಆ 7 (ಯುಎನ್‌ಐ) ಕಾರವಾರ ಪ್ರದೇಶದಲ್ಲಿ ಸುರಂಗ ಕುಸಿದ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಕೊಂಕಣ ರೈಲ್ವೆ ರೈಲುಗಳ ಮಾರ್ಗಗಳನ್ನು ಬದಲಾಯಿಸಿದೆ.
ಎರ್ನಾಕುಲಂ-ಹಜರತ್‍ ನಿಜಾಮುದ್ದೀನ್ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ಮತ್ತು ನವದೆಹಲಿ-ತಿರುವನಂತಪುರಂ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಇತರ ಮಾರ್ಗಗಳೆಡೆಗೆ ಬದಲಾಯಿಸಲಾಗಿದೆ.
ಅಧಿಕೃತ ಪ್ರಕಟಣೆಯಂತೆ ಈ ಕೆಳಗಿನ ರೈಲುಗಳನ್ನು ಬೇರೆ ಮಾರ್ಗಗಳೆಡೆಗೆ ಬದಲಾಯಿಸಲಾಗಿದೆ.
ಆಗಸ್ಟ್ 5 ರಂದು ಸಂಚರಿಸಬೇಕಿದ್ದ ರೈಲು ಸಂಖ್ಯೆ 02617 ಎರ್ನಾಕುಲಂ-ಹಜರತ್‍ ನಿಜಾಮುದ್ದೀನ್ ಸೂಪರ್‌ಫಾಸ್ಟ್ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲನ್ನು ಮಡಗಾಂವ್‍ - ಲೋಂಡಾ – ಮೀರಜ್‍ - ಪುಣೆ - ಪನ್ವೆಲ್ – ಕಲ್ಯಾಣ್ ಮಾರ್ಗದ ಮೂಲಕ ಸಂಚರಿಸಲು ಬದಲಾಯಿಸಲಾಗಿದೆ.
ಹಾಗೆಯೇ ರೈಲು ಸಂಖ್ಯೆ 06346 ತಿರುವನಂತಪುರಂ ಸೆಂಟ್ರಲ್ - ಲೋಕಮಾನ್ಯ ತಿಲಕ್ (ಟಿ) ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಮಡಗಾಂವ್‍- ಲೋಂಡಾ – ಮೀರಜ್‍ - ಪುಣೆ – ಪನ್ವೇಲ್‍ ಮಾರ್ಗದ ಮೂಲಕ ಸಂಚರಿಸಲು ಬದಲಾಯಿಸಲಾಗಿದೆ.
ರೈಲು ಸಂಖ್ಯೆ 02432 ನವದೆಹಲಿ - ತಿರುವನಂತಪುರಂ ಸೆಂಟ್ರಲ್ ರಾಜಧಾನಿ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲನ್ನು ಪನ್ವೆಲ್ - ಪುಣೆ – ಮೀರಜ್‍ - ಲೋಂಡಾ – ಮಡಗಾಂವ್‍ ಮಾರ್ಗದ ಮೂಲಕ ಬದಲಾಯಿಸಲಾಗಿದೆ.
ರೈಲು ಸಂಖ್ಯೆ 02618 ಹಜರತ್‍ ನಿಜಾಮುದ್ದೀನ್ -ಎರ್ನಾಕುಲಂ ಸೂಪರ್‌ಫಾಸ್ಟ್ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲನ್ನು ಪನ್ವೆಲ್ - ಪುಣೆ – ಮಿರಜ್‍ - ಲೋಂಡಾ – ಮಡಗಾಂವ್‍ ಮಾರ್ಗದ ಮೂಲಕ ಬದಲಾಯಿಸಲಾಗಿದೆ.
ಹಾಗೆಯೇ ರೈಲು ಸಂಖ್ಯೆ 06345 ಲೋಕಮಾನ್ಯ ತಿಲಕ್ (ಟಿ) - ತಿರುವನಂತಪುರಂ ಸೆಂಟ್ರಲ್ ರೈಲನ್ನು ಪನ್ವೆಲ್ - ಪುಣೆ – ಮೀರಜ್‍ - ಲೋಂಡಾ – ಮಡಗಾಂವ್‍ ಮಾರ್ಗದ ಮೂಲಕ ಬದಲಾಯಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಿಂದಾಗಿ ಕಾರವಾರ ಪ್ರದೇಶದಲ್ಲಿ ಭಾರೀ ಭೂಕುಸಿತಗಳು ಉಂಟಾದ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಮಾರ್ಗಗಳನ್ನು ಬದಲಿಸಿದೆ.
ಯುಎನ್‍ಐ ಎಸ್ಎಲ್ಎಸ್ 1624
More News

ರೈತರ ಸೇವೆಗೆ ಸರ್ಕಾರ ಮುಡಿಪು: ಮೋದಿ ಭರವಸೆ

20 Sep 2020 | 10:07 PM

 Sharesee more..
ಕೊವಿಡ್‍-19 ಹರಡುವಿಕೆ ತಗ್ಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲ-ಶಶಿ ತರೂರ್ ಆರೋಪ

ಕೊವಿಡ್‍-19 ಹರಡುವಿಕೆ ತಗ್ಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲ-ಶಶಿ ತರೂರ್ ಆರೋಪ

20 Sep 2020 | 8:26 PM

ನವದೆಹಲಿ, ಸೆ 20(ಯುಎನ್‍ಐ)- ದೇಶದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ತಗ್ಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಸದಸ್ಯ ಶಶಿ ತರೂರ್ ಲೋಕಸಭೆಯಲ್ಲಿ ಭಾನುವಾರ ಆರೋಪಿಸಿದ್ದಾರೆ.

 Sharesee more..
ಮೋದಿ ರೈತರನ್ನು ಉದ್ಯಮಿಗಳ ಸೇವಕರನ್ನಾಗಿಸುತ್ತಿದ್ದಾರೆ; ರಾಹುಲ್

ಮೋದಿ ರೈತರನ್ನು ಉದ್ಯಮಿಗಳ ಸೇವಕರನ್ನಾಗಿಸುತ್ತಿದ್ದಾರೆ; ರಾಹುಲ್

20 Sep 2020 | 8:21 PM

ನವದೆಹಲಿ, ಸೆ 20 (ಯುಎನ್ಐ) ಕೃಷಿ ಮಸೂದೆಗೆ ಸಂಬಂಧಿಸಿದ ಮಸೂದೆಗೆ ಅನುಮೋದನೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಕಿಡಿಕಾರಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ಅವರು ರೈತರನ್ನು ಉದ್ಯಮಿಗಳ ಸೇವಕಕರನ್ನಾಗಿಸಲು ಯತ್ನಿಸುತ್ತಿದ್ದಾರೆ.

 Sharesee more..