Saturday, Aug 15 2020 | Time 17:03 Hrs(IST)
  • ದಾವಣಗೆರೆಯಲ್ಲಿ ಸಚಿವ ಬಿ ಎ ಬಸವರಾಜ್ ಧ್ವಜಾರೋಹಣೆ : ಧ್ವಜವಂದನೆ ಸ್ವೀಕಾರ
  • ಗೃಹ ಸಚಿವರ ಬಗ್ಗೆ ಏಕವಚನ ಪದ ಬಳಕೆ ; ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಷಾದ
  • ಚಿಕ್ಕಬಳ್ಳಾಪುರದಲ್ಲಿ ಕೈಗಾರಿಕಾ ವಲಯ ಅಭಿವೃದ್ಧಿ: ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್
  • ತಂದೆ ಚೇತರಿಸಿಕೊಳ್ಳುತ್ತಿದ್ದಾರೆ; ಡಾ ಎಸ್ ಪಿ ಪಿ ಪುತ್ರ ಚರಣ್ ಸ್ಪಷ್ಟನೆ
  • ವಿದೇಶಿ ಸರಕುಗಳನ್ನು ನಿಷೇಧಿಸೋಣ; ಪ್ರಧಾನಿ ಮೋದಿ
  • ಗಡಿ ಭದ್ರತೆಗೆ ರಸ್ತೆಗಳ ನಿರ್ಮಾಣ ಅತ್ಯಗತ್ಯ; ಮೋದಿ
  • ಕೊರೋನಾ ವಿರುದ್ಧ 3 ಲಸಿಕೆಗಳ ಅಭಿವೃದ್ಧಿ, ಶೀಘ್ರದಲ್ಲೇ ಸಾಂಕ್ರಾಮಿಕದ ವಿರುದ್ಧ ಗೆಲುವು; ಮೋದಿ
  • ನರೇಂದ್ರ ಮೋದಿ ನಿಮ್ಮಂತಹ ವ್ಯಕ್ತಿ ಬೇಕು !
  • ಸಿವಿ ರಾಮನ್‌ ಆಸ್ಪತ್ರೆಯಲ್ಲಿ ಶಾರ್ಟ್ ಸಕ್ಯೂಟ್‌; 20 ಕೋವಿಡ್ ರೋಗಿಗಳ ಸ್ಥಳಾಂತರ
  • ಎಸ್ ಪಿ ಬಾಲಸುಬ್ರಮಣ್ಯಂ ಪತ್ನಿಗೂ ಕರೋನ ಸೊಂಕು ?
  • ಬಿಜೆಪಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ: ಡಿ ಕೆ ಶಿವಕುಮಾರ್ ಆಕ್ರೋಶ
  • ಬಿಜೆಪಿ ಸೇರ್ಪಡೆಗೊಂಡ ಪೆರಿಯಾರ್ ಮೊಮ್ಮಗ !
  • ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮರಿಗೆ ರಾಷ್ಟ್ರಪತಿ ಕೋವಿಂದ್‌ ಗೌರವ
  • ಪೂರ್ವಜರು ಬ್ರಿಟಿಷರ ವಿರುದ್ಧ ಹೋರಾಡಿದರು,ಸಂವಿಧಾನದ ಹಕ್ಕುಗಳನ್ನು ಉಳಿಸಿಕೊಳ್ಳ ಲು ನಾವು ಹೋರಾಟ ನಡೆಸಬೇಕಿದೆ : ಡಿ ಕೆ ಶಿವಕುಮಾರ್
  • ಪ್ರಣಬ್‌ ಮುಖರ್ಜಿ ಆರೋಗ್ಯ ಸ್ಥಿರ; ವೆಂಟಿಲೇಟರ್‌ ನೆರವಿನಿಂದ ಉಸಿರಾಟ
Flash Share

ಕೊರೊನವೈರಸ್ ಪತ್ತೆಗೆ ರಷ್ಯಾದಲ್ಲಿ ೫೪ ಲಕ್ಷ ಪರೀಕ್ಷೆ

ಮಾಸ್ಕೋ, ಮೇ ೧೦(ಯುಎನ್‌ಐ)- ರಷ್ಯಾದಲ್ಲಿ ಕೊರೊನವೈರಸ್ ಪತ್ತೆಗೆ ಸೋಂಕು ಉಲ್ಬಣವಾದಾಗಿನಿಂದ ಇದುವರೆಗೆ ೫೪ ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದ್ದು, ಸದ್ಯ, ೨ ಲಕ್ಷ ೪೩ ಸಾವಿರ ಜನರು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಸೋಂಕು ಕಣ್ಗಾವಲು ಸಂಸ್ಥೆ ರೊಸ್ಪೊಟ್ರೆಬ್‌ನಡ್ಜಜರ್ ಭಾನುವಾರ ತಿಳಿಸಿದೆ.
ರಷ್ಯಾದಲ್ಲಿ ೫೪ ಲಕ್ಷ ಕೊವಿಡ್‌-೧೯ ಪರೀಕ್ಷೆಗಳನ್ನು ನಡೆಸಲಾಗಿದ್ದು, ಸೋಂಕು
ಹರಡುವ ಶಂಕಿತ ೨ ಲಕ್ಷ ೪೩ ಸಾವಿರ ಜನರನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ ಎಂದು ಕಣ್ಗಾವಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಕಳೆದ ೨೪ ತಾಸಿನಲ್ಲಿ ೨ ಲಕ್ಷದ ೨೬ ಸಾವಿರ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಕೊವಿಡ್‌-೧೯ ಸೋಂಕು ಹರಡುವಿಕೆ ತಡೆಗೆ ಪರೀಕ್ಷೆಗಳು ಅತಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ರಷ್ಯಾ
ಪರೀಕ್ಷೆಗಳಿಗೆ ಹೆಚ್ಚು ಒತ್ತು ನೀಡುತ್ತಿದೆ.
ಯುಎನ್‌ಐ ಎಸ್ಎಲ್‌ಎಸ್ ೧೩೪೬
There is no row at position 0.