Sunday, Nov 1 2020 | Time 00:27 Hrs(IST)
Entertainment Share

ಕೋವಿಡ್‍ 19 : ನಟ ನಾಗಬಾಬು ಕೊನಿಡೆಲಾಗೆ ಸೋಂಕು ದೃಢ

ಹೈದರಾಬಾದ್‍, ಸೆ 16 (ಯುಎನ್‍ಐ) ಟಿವಿ ಧಾರಾವಾಹಿಗಳ ಚಿತ್ರೀಕರಣದಲ್ಲಿ ಭಾಗವಹಿಸುತ್ತಿರುವ ನಟ ನಾಗ ಬಾಬು ಕೊನಿಡೆಲಾ ಅವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಕೋವಿಡ್ ಪತ್ತೆ ಪರೀಕ್ಷೆಗೆ ಒಳಗಾಗಿದ್ದು, ಫಲಿತಾಂಶ ಧನಾತ್ಮಕವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಮತ್ತು ಖ್ಯಾತ ನಟ ಕೆ.ಚಿರಂಜೀವಿ ಅವರ ಸಹೋದರರಾಗಿರುವ ನಾಗಬಾಬು ಮಂಗಳವಾರ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ.
ಅವರು ವೈರಸ್‌ಗೆ ಧನಾತ್ಮಕ ಪರೀಕ್ಷೆಯ ಬಗ್ಗೆ ಸುದ್ದಿ ಮುರಿಯಲು ಸೋಷಿಯಲ್ ಮೀಡಿಯಾಕ್ಕೆ ಕರೆದೊಯ್ದರು.
"ಸೋಂಕಿನಿಂದ ಯಾವಾಗಲೂ ದುಃಖಡಬೇಕಾಗಿಲ್ಲ, ನೀವು ಅದನ್ನು ಇತರರಿಗೆ ಸಹಾಯ ಮಾಡುವ ಅವಕಾಶವಾಗಿ ಪರಿವರ್ತಿಸಬಹುದು” ಎಂದು ಟ್ವೀಟ್ ಮಾಡಿದ್ದಾರೆ.
ತಾವು ಆದಷ್ಟು ಬೇಗ ಸೋಂಕಿನಿಂದ ಹೊರಬಂದು ಪ್ಲಾಸ್ಮಾ ದಾನ ಮಾಡುವುದಾಗಿಯೂ ಅವರು ಹೇಳಿದ್ದಾರೆ.
ಯುಎನ್‍ಐ ಎಸ್‍ಎ 1400
More News

ನಟ, ನಿರ್ಮಾಪಕ ದಿನೇಶ್ ಗಾಂಧಿ ನಿಧನ

31 Oct 2020 | 1:53 PM

 Sharesee more..

ಕಮಲ ಹಾಸನ್ ಜನ್ಮದಿನದಂದು 232ನೇ ಫಸ್ಟ್ ಲುಕ್

31 Oct 2020 | 12:15 PM

 Sharesee more..

ಡಿ ಬಾಸ್ ರೀತಿ ಹೆಸರು ಮಾಡ್ಬೇಕು : ಅಮೂಲ್ಯ

31 Oct 2020 | 8:32 AM

 Sharesee more..

ಕಾಜಲ್ - ಕಿಚ್ಲು ಕಲ್ಯಾಣ

30 Oct 2020 | 3:03 PM

 Sharesee more..