Tuesday, Sep 22 2020 | Time 07:22 Hrs(IST)
Health -Lifestyle Share

ಗರ್ಭಧಾರಣೆಯ ವೈದ್ಯಕೀಯ ಕಾಯ್ದೆ ಕುರಿತು ಪರಿಶೀಲನೆ: ಸುಪ್ರೀಂ ಕೋರ್ಟ್

ಗರ್ಭಧಾರಣೆಯ ವೈದ್ಯಕೀಯ ಕಾಯ್ದೆ ಕುರಿತು ಪರಿಶೀಲನೆ: ಸುಪ್ರೀಂ ಕೋರ್ಟ್
ಗರ್ಭಧಾರಣೆಯ ವೈದ್ಯಕೀಯ ಕಾಯ್ದೆ ಕುರಿತು ಪರಿಶೀಲನೆ: ಸುಪ್ರೀಂ ಕೋರ್ಟ್

ನವದೆಹಲಿ, ಜುಲೈ 15 (ಯುಎನ್‌ಐ) ಗರ್ಭಧಾರಣೆ ಆಯ್ಕೆ ಮಾಡುವ ಹಕ್ಕು ಮಹಿಳೆಯರಿಗೆ ಇದೆಯೇ ಎಂಬ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಮೂವರು ಮಹಿಳೆಯರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ, ಪ್ರಸ್ತುತ ಗರ್ಭಧಾರಣೆಗೆ ಸಂಬಂಧಿಸಿದ ವೈದ್ಯಕೀಯ ಕಾಯಿದೆ ಗರ್ಭಪಾತದ ಬಳಿಕ ತಾಯಿಯ ಜೀವ ಉಳಿಸಲು ಮಾತ್ರ ಅವಕಾಶ ನೀಡುತ್ತದೆ ಎಂದು ವಾದಿಸಿದ್ದಾರೆ.

ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕು ಮತ್ತು ಸಂತಾನೋತ್ಪತ್ತಿಯ ಆಯ್ಕೆಯನ್ನು ಮಹಿಳೆಯರಿಗೆ ಕಾನೂನುಬದ್ಧವಾಗಿ ನೀಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಗರ್ಭಪಾತವನ್ನು ನ್ಯಾಯಸಮ್ಮತಗೊಳಿಸಲು ನಿರ್ದೇಶನ ಕೋರಿ ಮೂವರು ಮಹಿಳೆಯರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ಧರಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ, ಮೂವರು ಮಹಿಳೆಯರು ಸಲ್ಲಿಸಿದ ಅರ್ಜಿಯನ್ನು ನಾವು ಆಲಿಸುತ್ತೇವೆ ಮತ್ತು ಪರಿಗಣಿಸುತ್ತೇವೆ ಎಂದು ಹೇಳಿದೆ.

ಗರ್ಭಪಾತವನ್ನು ನಿರ್ಣಯಿಸಲು ಕೆಲವು ನಿಯಮಗಳನ್ನು ಒಳಗೊಂಡಂತೆ ಕೆಲವು ಷರತ್ತುಗಳನ್ನು ಬದಲಾಯಿಸಲು ನಿರ್ದೇಶನ ಕೋರಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು.

ಈ ಪ್ರಕರಣದಲ್ಲಿ ಮೂವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯನ್ನು ನಾವು ಆಲಿಸಿ, ಪರಿಗಣಿಸುತ್ತೇವೆ ಎಂದಿದೆ.

ಯುಎನ್‌ಐ ಕೆಎಸ್‌ವಿ ವಿಎನ್‌ 1940

More News
ಕೋವಿಡ್ 19: ಜಗತ್ತಿನಾದ್ಯಂತ 30 3 ದಶಲಕ್ಷಕ್ಕೇರಿದ ಸೋಂಕು ಪ್ರಕರಣ

ಕೋವಿಡ್ 19: ಜಗತ್ತಿನಾದ್ಯಂತ 30 3 ದಶಲಕ್ಷಕ್ಕೇರಿದ ಸೋಂಕು ಪ್ರಕರಣ

19 Sep 2020 | 6:10 PM

ವಾಷಿಂಗ್ಟನ್, ಸೆ 19 (ಯುಎನ್ಐ) ಜಾಗತಿಕವಾಗಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 30.3 ಮಿಲಿಯನ್ ತಲುಪಿದ್ದರೆ, ಸಾವಿನ ಸಂಖ್ಯೆ 9,50,000 ದಾಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಶನಿವಾರ ತಿಳಿಸಿದೆ.

 Sharesee more..
ಕೋವಿಡ್ 19 : ದೇಶಾದ್ಯಂತ ಒಂದೇ ದಿನ 92071 ಪ್ರಕರಣ, 1,136 ಸಾವು

ಕೋವಿಡ್ 19 : ದೇಶಾದ್ಯಂತ ಒಂದೇ ದಿನ 92071 ಪ್ರಕರಣ, 1,136 ಸಾವು

14 Sep 2020 | 3:40 PM

ನವದೆಹಲಿ, ಸೆ 14 (ಯುಎನ್‍ಐ) ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 92,071 ಹೊಸ ಕೋವಿಡ್ 19 ಪ್ರಕರಣಗಳು ಮತ್ತು 1,136 ಸಾವುಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಸೋಮವಾರ ತಿಳಿಸಿದೆ.

 Sharesee more..
ಕೋವಿಡ್ 19 : ಜಾಗತಿಕ ಪ್ರಕರಣಗಳ ಸಂಖ್ಯೆ 28 3 ದಶಲಕ್ಷ

ಕೋವಿಡ್ 19 : ಜಾಗತಿಕ ಪ್ರಕರಣಗಳ ಸಂಖ್ಯೆ 28 3 ದಶಲಕ್ಷ

12 Sep 2020 | 4:48 PM

ವಾಷಿಂಗ್ಟನ್, ಸೆ 12 (ಯುಎನ್ಐ) ಜಾಗತಿಕ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 28.3 ಮಿಲಿಯನ್‌ಗೆ ತಲುಪಿದ್ದು, ಸಾವು 913,000 ಕ್ಕಿಂತ ಹೆಚ್ಚಾಗಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

 Sharesee more..
ಕೋವಿಡ್ 19: ದೇಶಾದ್ಯಂತ ಒಂದೇ ದಿನ 97,950 ಸೋಂಕು ಪ್ರಕರಣ ದಾಖಲು

ಕೋವಿಡ್ 19: ದೇಶಾದ್ಯಂತ ಒಂದೇ ದಿನ 97,950 ಸೋಂಕು ಪ್ರಕರಣ ದಾಖಲು

12 Sep 2020 | 4:32 PM

ನವದೆಹಲಿ, ಸೆ 12 (ಯುಎನ್‍ಐ) ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 97,570 ಕೊರೋನಾ ಪ್ರಕರಣಗಳು ಮತ್ತು 1,201 ಸಾವು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

 Sharesee more..