Wednesday, Jan 29 2020 | Time 14:07 Hrs(IST)
 • ರೋಹಿತ್ ಸ್ಪೋಟಕ ಅರ್ಧಶತಕ: ನ್ಯೂಜಿಲೆಂಡ್‌ಗೆ 180 ರನ್ ಗುರಿ
 • ಒಡಿಶಾದಲ್ಲಿ ಭೀಕರ ರಸ್ತೆ ಅಪಘಾತ: ಎಂಟು ಮಂದಿ ಸಾವು, 40 ಜನರಿಗೆ ಗಾಯ
 • ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ‌ ನಾನಲ್ಲ: ಡಿ ಕೆ ಶಿವಕುಮಾರ್
 • ಕೇರಳ ವಿಧಾನಸಭೆಯಲ್ಲಿ ಮತ್ತೆ ಸಿಎಎ ಕಲಹ: ರಾಜ್ಯಪಾಲರ ಆಗಮನಕ್ಕೆ ತಡೆ ಒಡ್ಡಿದ ವಿಪಕ್ಷ ಸದಸ್ಯರು
 • ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವಂತೆ ನಾವು ಒತ್ತಡ ಹಾಕುತ್ತೇವೆ : ಡಾ ಜಿ ಪರಮೇಶ್ವರ್
 • ಹಾಕಿ: ಭಾರತ ವನಿತೆಯರಿಗೆ ನ್ಯೂಜಿಲೆಂಡ್ ವಿರುದ್ಧ ಎರಡನೇ ಸೋಲು
 • ಟಿಸಿಐ ಎಕ್ಸ್ ಪ್ರೆಸ್ ಸಂಸ್ಥೆಯ ತ್ರೈಮಾಸಿಕ ಹಣಕಾಸು ಸಾಧನೆ ಪ್ರಕಟ: 26 ಕೋಟಿ ರೂ ನಿವ್ವಳ ಲಾಭ
 • ಬಿಜೆಪಿ ಸೇರಿದ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್
 • ಆಸ್ಟ್ರೇಲಿಯಾ ಓಪನ್: ಮೊದಲ ಬಾರಿ ಗ್ರ್ಯಾನ್ ಸ್ಲ್ಯಾಮ್ ಸೆಮಿಫೈನಲ್ ತಲುಪಿದ ಜ್ವೆರೆವ್
 • ರೌಡಿಶೀಟರ್ ಹತ್ಯೆಗೈದಿದ್ದ ಒಂಭತ್ತು ಜನರ ಬಂಧನ
 • ಕರೊನಾ ವೈರಸ್ ನಿಗ್ರಹಕ್ಕೆ “ತಾರಾ ಮಂತ್ರ” ದಿಂದ ಬ್ರಹ್ಮಾಂಡ ಪರಿಹಾರ; ದಲಾಯಿ ಲಾಮಾ ಸಲಹೆ
 • ಕಾಶ್ಮೀರದಲ್ಲಿ ಹೈಸ್ಪೀಡ್, ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್‌ ಸ್ಥಗಿತ ಮುಂದುವರಿಕೆ
 • ಮೂರನೇ ಟಿ-20 ಪಂದ್ಯ: ಟಾಸ್ ಗೆದ್ದು ಪೀಲ್ಡಿಂಗ್ ಆಯ್ದುಕೊಂಡ ನ್ಯೂಜಿಲೆಂಡ್
 • ದಲಿತರಿಗೆ ಹಿಂದೂ ಸ್ಮಶಾನದಲ್ಲಿ ಅವಕಾಶ ನಿರಾಕರಣೆ: ಸಿದ್ದರಾಮಯ್ಯ ಕಿಡಿ
 • ಪುಸ್ತಕ ಪ್ರೇಮಿಗಳಾಗಿ, ಜ್ಞಾನಾರ್ಜನೆ ಮಾಡಿಕೊಳ್ಳಿ ಸಿಎಂ ಮಮತಾ ಕಿವಿಮಾತು
Entertainment Share

ಚಿತ್ರೋತ್ಸವ;; ಎರಡನೇ ದಿನದಂದು 43 ಚಿತ್ರಗಳ ಪ್ರದರ್ಶನ

ತಿರುವನಂತಪುರಂ, ಡಿ 6 (ಯುಎನ್ಐ) ಕೇರಳದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರೊತ್ಸವದ ಎರಡೇ ದಿನದ ವಿಶ್ವ ಸಿನಿಮಾ ವರ್ಗದಲ್ಲಿ 43 ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಜಾರ್ಜ್ ಗುರ್ವಿಚ್ ನಿರ್ದೇಶನದ ‘ಬ್ಯಾಕ್ ಟು ಮರಕಾನ’, ಕರೋಲಿಸ್ ಕೌಪಿನಿಸ್ ಅವರ ‘ನೋವಾ ಲಿಟುಯಾನಿಯ’ ಅಂಜ ಮರ್ಮಾನ್ ನಿರ್ದೇಶನದ ‘ಬಿಫೋರ್ ಒಬ್ಲಿವಿಯೋನ್ (ಸ್ಪಾನಿಷ್) ಮತ್ತು ಅನ್ ಇನ್ ಟೆಂಡೆಡ್ (ಇಂಗ್ಲಿಷ್)’’ ಚಿತ್ರಗಳ ಪ್ರದರ್ಶನಗೊಳ್ಳಲಿವೆ.

ಅಶ್ವಿನ್ ಕುಮಾರ್ ಅವರ ‘ನೋ ಫಾದರ್ಸ್ ಇನ್ ಕಾಶ್ಮಿರ್’ ಪೇಮಾ ಸೇಡನ್ ಅವರು ‘ಬಲೂನ್’ ಮತ್ತಿತರರ ಚಿತ್ರಗಳು ಕೂಡ ಅದೇ ದಿನ ಪ್ರದರ್ಶನಗೊಳ್ಳಲಿವೆ.
ಯುಎನ್ಐ ಎಸ್ಎಚ್ 2051
More News
‘ಮಧುರ ಮಧುರವೀ ಮಂಜುಳ ಗಾನ’ ಚಿತ್ರಗೀತೆ, ಭಕ್ತಿ, ಭಾವ, ಜಾನಪದ ಗೀತೆಗಳ ಬೃಹತ್ ಭಂಡಾರ ಬಿಡುಗಡೆ

‘ಮಧುರ ಮಧುರವೀ ಮಂಜುಳ ಗಾನ’ ಚಿತ್ರಗೀತೆ, ಭಕ್ತಿ, ಭಾವ, ಜಾನಪದ ಗೀತೆಗಳ ಬೃಹತ್ ಭಂಡಾರ ಬಿಡುಗಡೆ

28 Jan 2020 | 8:48 PM

ಬೆಂಗಳೂರು, ಜ 28 (ಯುಎನ್‍ಐ) ಸೌಂಡ್ ಆಫ್ ಮ್ಯೂಸಿಕ್ ಸಂಸ್ಥೆ ಹೊರ ತಂದಿರುವ ‘ಮಧುರ ಮಧುರವೀ ಮಂಜುಳ ಗಾನ’ ಎರಡನೇ ಸಂಚಿಕೆಯನ್ನು ಖ್ಯಾತ ನಟ, ನಿರ್ಮಾಪಕ ಶರಣ್ ಬಿಡುಗಡೆಗೊಳಿಸಿದರು

 Sharesee more..

ಮಹಿಳಾ ಪ್ರಧಾನ ಚಿತ್ರ “ಓಜಸ್’ ಫೆ 7ರಂದು ತೆರೆಗೆ

28 Jan 2020 | 8:31 PM

 Sharesee more..
ಡಾರ್ಲಿಂಗ್ ಕೃಷ್ಣನ ಹೇರ್ ಕಟ್ ಮಾಡಿಸಿದ್ಯಾಕೆ ಮಿಲನ ನಾಗರಾಜ್?

ಡಾರ್ಲಿಂಗ್ ಕೃಷ್ಣನ ಹೇರ್ ಕಟ್ ಮಾಡಿಸಿದ್ಯಾಕೆ ಮಿಲನ ನಾಗರಾಜ್?

28 Jan 2020 | 8:27 PM

ಬೆಂಗಳೂರು, ಜ 28 (ಯುಎನ್‍ಐ) ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅಭಿನಯದ ‘ಲವ್ ಮಾಕ್‍ಟೇಲ್’ ಚಿತ್ರ ಇದೇ ಶುಕ್ರವಾರ ತೆರೆಗೆ ಬರಲಿದೆ

 Sharesee more..