Thursday, Jan 23 2020 | Time 20:41 Hrs(IST)
 • ಆಂಧ್ರಪ್ರದೇಶದಲ್ಲಿ ಕರ್ನಾಟಕದಂತೆ ಪಕ್ಷ ಕಟ್ಟುವೆ: ಡಾ ಸಾಕೆ ಶೈಲಜನಾಥ್
 • ವಿದ್ಯಾಮಂದಿರ ಶಿಕ್ಷಣ ಸಂಸ್ಥೆಯಿಂದ ಬಿಬಿಎಂಪಿ ಶಾಲೆ ದತ್ತು : ಉಪಮುಖ್ಯಮಂತ್ರಿ ಡಾ ಅಶ್ವತ್ಥನಾರಾಯಣ
 • ಪ್ರಜಾಪ್ರಭುತ್ವ ಸಂಸ್ಥೆಗಳು ದುರ್ಬಲ: ಕೇಂದ್ರದ ವಿರುದ್ಧ ಚಿದು ವಾಗ್ದಾಳಿ
 • ಹಾರೋಬೆಲೆ ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಕಂದಾಯ ನಿಯಮದ ಪ್ರಕಾರ ಭೂಮಿ ನೀಡಲಾಗಿದೆ : ಐವಾನ್ ಡಿಸೋಜಾ
 • ವಿಜಯನಗರ ಜಿಲ್ಲೆ ರಚನೆ ಪರವಾಗಿ ಡಿಸಿ ವರದಿ: ಸಚಿವ ಆರ್ ಅಶೋಕ್
 • ಬೆಳಗಾವಿಯಲ್ಲಿ ತ್ರಿವಳಿ ಕೊಲೆ ಮಾಡಿದ್ದ ನಾಲ್ವರ ಬಂಧನ
 • ಆದಿತ್ಯ ರಾವ್ ವಿರುದ್ಧ ಭಯೋತ್ಪಾದನೆ ಸೇರಿ ವಿವಿಧ ಪ್ರಕರಣ ದಾಖಲು: ಡಾ ಪಿ ಎಸ್ ಹರ್ಷ
 • ಬಾಂಬ್ ಪ್ರಕರಣ: ಆದಿತ್ಯರಾವ್ 10 ದಿನ ಪೊಲೀಸ್ ಕಸ್ಟಡಿಗೆ
 • ರಾಜಸ್ಥಾನ್ ರಾಯಲ್ಸ್‌ ತಂಡಕ್ಕೆೆ ರಾಬ್ ಕಾಸೆಲ್ ವೇಗದ ಬೌಲಿಂಗ್ ಕೋಚ್
 • ಭಾರತ ಐದು ಟ್ರಿಲಿಯನ್ ಡಾಲರ್ ಅರ್ಥ ವ್ಯವಸ್ಥೆಯ ರಾಷ್ಟ್ರವಾಗಲು ರಾಜ್ಯಗಳ ಪಾತ್ರಮುಖ್ಯ: ಯಡಿಯೂರಪ್ಪ
 • ಪಕ್ಷ ಸಂಘಟನೆಗೆ ಕಾರ್ಯಕರ್ತರು ಸೈನಿಕರಂತೆ ಸಜ್ಜಾಗಲಿ: ದೇವೇಗೌಡ ಕರೆ
 • ಆಯ್ಕೆದಾರರ ಸಮಿತಿ ಹುದ್ದೆೆಗೆ ಅರ್ಜಿ ಸಲ್ಲಿಸಿದ ಶಿವರಾಮಕೃಷ್ಣನ್
 • ಒಂಟಿ ಮಹಿಳೆ ಕೊಲೆ‌ ಮಾಡಿದ ಆರೋಪಿ ಸೆರೆ
 • ಹುತಾತ್ಮ ಭಗತ್ ಸಿಂಗ್ ಪಾತ್ರದಲ್ಲಿ ಅಜಯ್ ದೇವಗನ್!
 • ಭಾರತ ಆರ್ಚರಿ ಒಕ್ಕೂಟದ ಮೇಲಿದ್ದ ಶಿಕ್ಷೆೆ ತೆರವು : ಡಬ್ಲ್ಯುಎ
Special Share

ಜಾರ್ಖಂಡ್ ನಲ್ಲಿ ಮಹಾಘಟಬಂಧನ್ ಸರ್ಕಾರ ರಚನೆ : ಹೇಮಂತ್

ರಾಮ್ ಘರ್, ನ 11 (ಯುಎನ್ಐ) ಜಾರ್ಖಂಡ್ ನಲ್ಲಿ ಬಿಜೆಪಿ ಮತ್ತದರ ಮಿತ್ರ ಪಕ್ಷಗಳನ್ನು ಹೊರದಬ್ಬಿ ಮಹಾಘಟಬಂಧನ್ ಸರ್ಕಾರ ರಚನೆಯಾಗಲಿದೆ ಎಂದು ಜೆ ಎಮ್ ಎಮ್ ನ ಹಂಗಾಗಿ ಅಧ್ಯಕ್ಷ ಹೇಮಂತ್ ಸೊರೇನ್ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಘಟಬಂಧನ ಸರ್ಕಾರ ರಚನೆಯಾಗಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಮುಖ್ಯಮಂತ್ರಿ ರಘುಬರ್ ದಾಸ್ ನೇತೃತ್ವದ ಬಿಜೆಪಿ ಛತ್ತಿಸ್ ಗಢಕ್ಕೆ ಹೋಗಲಿದೆ ಎಂದು ವ್ಯಂಗ್ಯವಾಡಿದರು.

ರೈತರು, ಯುವಕರು ಹೀಗೆ ಎಲ್ಲ ವರ್ಗದ ಜನರು ಪ್ರಸ್ತುತ ರಾಜ್ಯ ಸರ್ಕಾರದ ಆಡಳಿತದಿಂದ ಬೇಸತ್ತಿದ್ದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಬಿಜೆಪಿ – ಎ ಜೆ ಎಸ್ ಯು ಮೈತ್ರಿ, ವ್ಯಾಪಾರ ಮೈತ್ರಿಯಂತಿದ್ದು ಅದು ಜನರನ್ನು ಹಾಳು ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಮತ್ತೊಂದೆಡೆ ಜೆ ಎಮ್ ಎಮ್ ಮುಖ್ಯಸ್ಥ ಶಿಬು ಸೊರೇನ್ ಸಹ ಮುಖ್ಯಮಂತ್ರಿ ರಘುಬರ್ ದಾಸ್ ಅವಧಿ ಮುಗಿದಿದೆ ಎಂದಿದ್ದರು.
ಯುಎನ್ಐ ಜಿಎಸ್ಆರ್ 2116
More News
ಸುಸ್ತಿಸಾಲ ವಸೂಲಿ ಸುತ್ತೋಲೆ ತಡೆಹಿಡಿದ ಸರ್ಕಾರದ ಕ್ರಮಕ್ಕೆ ಸಿದ್ದರಾಮಯ್ಯ ಸ್ವಾಗತ

ಸುಸ್ತಿಸಾಲ ವಸೂಲಿ ಸುತ್ತೋಲೆ ತಡೆಹಿಡಿದ ಸರ್ಕಾರದ ಕ್ರಮಕ್ಕೆ ಸಿದ್ದರಾಮಯ್ಯ ಸ್ವಾಗತ

23 Jan 2020 | 5:07 PM

ಬೆಂಗಳೂರು, ಜ ೨೩( ಯುಎನ್‌ಐ) ರಾಜ್ಯದ ಬರಗಾಲ ಪೀಡಿತ ಪ್ರದೇಶದಲ್ಲಿ ಸುಸ್ತಿ ಕೃಷಿಸಾಲ ವಸೂಲಿಗೆ ಸೂಚನೆ ನೀಡಿದ್ದ ಸುತ್ತೋಲೆಯನ್ನು ರಾಜ್ಯ ಸರ್ಕಾರ ತಡೆಹಿಡಿದಿರುವುದನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುರುವಾರ ಸ್ವಾಗತಿಸಿದ್ದಾರೆ.

 Sharesee more..

ಎಂಎನ್‌ಎಸ್ ಹೊಸ ಧ್ವಜ ಅನಾವರಣ

23 Jan 2020 | 2:51 PM

 Sharesee more..