Sunday, Nov 1 2020 | Time 01:14 Hrs(IST)
Special Share

ಡ್ರಗ್‌ ಜಾಲ; ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್‌ ಸೇರಿ ನಾಲ್ವರಿಗೆ ಎನ್‌ಸಿಬಿ ಸಮನ್ಸ್

ಮುಂಬೈ, ಸೆ 23 (ಯುಎನ್ಐ) ಡ್ರಗ್‌ ಮಾಫಿಯಾಕ್ಕೆ ಸಂಬಂಧಿಸಿದಂತೆ ಮದ್ಯವ್ಯಸನ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಬುಧವಾರ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್‌, ಶ್ರದ್ಧಾ ಕಪೂರ್‌ ಮತ್ತು ರಾಕುಲ್‌ ಪ್ರೀತ್‌ ಸಿಂಗ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಈ ನಟಿಯರು ಸುಶಾಂತ್‌ ಸಿಂಗ್‌ ರಾಜಪೂತ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕಿದೆ.
ಈ ಹಿಂದೆ ಎನ್‌ಸಿಬಿ ರಿಯಾ ಚಕ್ರವರ್ತಿ ಮತ್ತು ಸಹೋದರ ಶೌಹಿಕ್‌ ಅವರನ್ನು ಬಂಧಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಯುಎನ್ಐ ಎಸ್ಎಚ್ 1821
More News

ಟ್ರೂ ಕಾಲರ್ ಅ್ಯಪ್ ನಲ್ಲಿ ಮತ್ತೊಂದು ಹೊಸ ಫೀಚರ್

31 Oct 2020 | 7:50 PM

 Sharesee more..
ನ 1 ರಿಂದ ವೈಷ್ಣೋದೇವಿ ದರ್ಶನಕ್ಕೆ ಅವಕಾಶ

ನ 1 ರಿಂದ ವೈಷ್ಣೋದೇವಿ ದರ್ಶನಕ್ಕೆ ಅವಕಾಶ

31 Oct 2020 | 7:22 PM

ಶ್ರೀನಗರ್, ಅ 31 (ಯುಎನ್ಐ) ಕೇಂದ್ರ ಸರ್ಕಾರದ ಅನ್ಲಾಕ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಜಮ್ಮು ಕಾಶ್ಮೀರ ಆಡಳಿತ ನವೆಂಬರ್ 1 ರಿಂದ ಮಾತಾ ವೈಷ್ಣೋದೇವಿಯ ದೇಗುಲದಲ್ಲಿ ದಿನಕ್ಕೆ 15 ಸಾವಿರ ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಅವಕಾಶ ನೀಡಿದೆ.

 Sharesee more..
ಅದು ಪಕ್ಷದ ತೀರ್ಮಾನ  ಇಸಿಗೆ ಸಂಬಂಧವಿಲ್ಲ; 'ಸುಪ್ರೀಂ'  ಮೊರೆ ಹೋದ ಕಮಲ್ ನಾಥ್

ಅದು ಪಕ್ಷದ ತೀರ್ಮಾನ ಇಸಿಗೆ ಸಂಬಂಧವಿಲ್ಲ; 'ಸುಪ್ರೀಂ' ಮೊರೆ ಹೋದ ಕಮಲ್ ನಾಥ್

31 Oct 2020 | 7:11 PM

ನವದೆಹಲಿ, ಅ 31(ಯುಎನ್ಐ) ತಮ್ಮ 'ತಾರಾ ಪ್ರಚಾರಕ' ಸ್ಥಾನಮಾನ ರದ್ದುಗೊಳಿಸಿದ ಚುನಾವಣಾ ಆಯೋಗ ಕ್ರಮದ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಶನಿವಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

 Sharesee more..

ನ್ಯಾಯ್ ಕೌಶಲ್ ಮೂಲಕ ತ್ವರಿತ ನ್ಯಾಯದಾನ: ಸಿಜೆಐ

31 Oct 2020 | 4:58 PM

 Sharesee more..