Monday, Sep 16 2019 | Time 06:08 Hrs(IST)
business economy Share

ಡಾಲರ್ ಎದುರು ರೂಪಾಯಿ ಮೌಲ್ಯ 23 ಪೈಸೆ ಚೇತರಿಕೆ

ಮುಂಬೈ, ಜುಲೈ 11 (ಯುಎನ್‌ಐ) ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 23 ಪೈಸೆ ಚೇತರಿಕೆ ಕಂಡು ಒಂದು ಡಾಲರ್ ಬೆಲೆ 68 ರೂಪಾಯಿ 33 ಪೈಸೆಯಷ್ಟಿದೆ.

ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ದುರ್ಬಲಗೊಂಡ ಹಿನ್ನೆಲೆಯಲ್ಲಿ ಮತ್ತು ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟಿನ ಪರಿಣಾಮ ಈ ಬೆಳವಣಿಗೆ ಕಂಡು ಬಂದಿದೆ. ಆದಾಗ್ಯೂ ಹೆಚ್ಚುತ್ತಿರುವ ತೈಲ ಬೆಲೆಯಿಂದಾಗಿ ಇನ್ನಷ್ಟು ಲಾಭಗಳಿಕೆ ತಗ್ಗಿದೆ.
ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮೌಲ್ಯ ಕ್ರಮವಾಗಿ 68.39 ಮತ್ತು 68.29.
ಬುಧವಾರದ ವಹಿವಾಟಿನ ಅಂತ್ಯಕ್ಕೆ ರೂಪಾಯಿ ಮೌಲ್ಯ 2 ಪೈಸೆ ಇಳಿಕೆಯಾಗಿ 68.56 ರೂ ನಷ್ಟಿತ್ತು.
ಯುಎನ್ಐ ಜಿಎಸ್ಆರ್ ಕೆಎಸ್ಆರ್ 1258
More News

ವಿದೇಶಿ ವಿನಿಮಯ 1 ಶತಕೋಟಿ ಡಾಲರ್‌ ಏರಿಕೆ

15 Sep 2019 | 12:27 PM

 Sharesee more..
ಏಸುಸ್ ಸಂಸ್ಥೆಯ 'ಎಕ್ಸ್‌ಕ್ಲ್ಯೂಸಿವ್ ಸ್ಟೋರ್' ಬೆಂಗಳೂರಿನಲ್ಲಿ ಆರಂಭ

ಏಸುಸ್ ಸಂಸ್ಥೆಯ 'ಎಕ್ಸ್‌ಕ್ಲ್ಯೂಸಿವ್ ಸ್ಟೋರ್' ಬೆಂಗಳೂರಿನಲ್ಲಿ ಆರಂಭ

13 Sep 2019 | 7:11 PM

ಬೆಂಗಳೂರು, ಸೆ 13 (ಯುಎನ್ಐ) ತಂತ್ರಜ್ಞಾನ ದಿಗ್ಗಜ ಏಸುಸ್ ಸಂಸ್ಥೆಯು ಅತ್ಯಾಧುನಿಕ ಮಳಿಗೆಯನ್ನು ನಗರದ ಕೋರಮಂಗಲದಲ್ಲಿ ತೆರೆಯಲಾಗಿದ್ದು, ಸಂಸ್ಥೆಯ ರಾಷ್ಟ್ರೀಯ ಮಾರಾಟ ಮುಖ್ಯಸ್ಥ ಜಿಗ್ನೆಶ್ ಭಾವ್ಸರ್ ಮತ್ತು ಮಳಿಗೆಯ ಮಾಲೀಕ ಗೌರವ್ ಡಿ ಜೈನ್ ಶುಕ್ರವಾರ ಉದ್ಘಾಟಿಸಿದರು,

 Sharesee more..