Friday, Sep 25 2020 | Time 16:41 Hrs(IST)
 • ನ ರಿಂದ ಕಾಲೇಜು ತರಗತಿ ಆರಂಭ, ಯುಜಿಸಿ ಹೊಸ ಮಾರ್ಗಸೂಚಿ
 • ಎಸ್ ಪಿ ಬಾಲಸುಬ್ರಮಣ್ಯಂ ಕೊನೆಯ ಆಸೆ ಇದೇ !
 • ಕೃಷಿ ಕಾಯ್ದೆಯ ಮೂಲಕ ರೈತರನ್ನು ಗುಲಾಮರನ್ನಾಗಿಸಲು ಹುನ್ನಾರ : ರಾಹುಲ್
 • ಎಸ್‌ಪಿಬಿ ನಮ್ಮ ಮನಸ್ಸಿನಲ್ಲಿಯೇ ಉಳಿಯಲಿದ್ದಾರೆ; ಅಮಿತ್‌ ಶಾ
 • ರಿಲಯನ್ಸ್ ಡಿಜಿಟಲ್‌ನಲ್ಲಿ ಆಪಲ್ ಐಪ್ಯಾಡ್ ಮತ್ತು ವಾಚ್ ಪ್ರೀ ಬುಕಿಂಗ್‌ ಆರಂಭ
 • ಗಾನಗಾರುಡಿಗ ಎಸ್ ಬಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಗಣ್ಯರ ಸಂತಾಪ
 • ಆರ್ಥಿಕ ಹೊಣೆಗಾರಿಕೆ ವಿಧೇಯಕದ ಮೇಲೆ ಮಾತನಾಡಲು ಅವಕಾಶ ಕೋರಿ ಜೆಡಿಎಸ್ ಶಾಸಕರಿಂದ ಧರಣಿ
 • ಡಾ ಎಸ್ ಪಿ ಬಾಲಸುಬ್ರಮಣ್ಯಂ ಬದುಕನ್ನೇ ಬದಲಿಸಿದ್ದ ‘ಶಂಕರಾಭರಣಂ’ !
 • ಪ್ರಿಯಾಂಕ ಖರ್ಗೆಗೆ ಕರೋನಾ ಬಗ್ಗೆ ಸಚಿವರ ಕಳವಳ : ವಿಧಾನ ಸಭೆಯಲ್ಲಿ ಪ್ರತಿಧ್ವನಿ
 • ಶಾಸಕ ಬಿ ನಾರಾಯಣರಾವ್ ನಿಧನಕ್ಕೆ ಸಂತಾಪ ಸೂಚಿಸಿದ ವಿಧಾನ ಪರಿಷತ್
 • ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ದಿವಾಳಿಯಾಗಿಸಬೇಡಿ; ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ
 • ಪರಿಷತ್ ನಲ್ಲಿ ಹಾರಾಡಿದ ಪಕ್ಷಿಗಳ ಹೆಸರು ; ಕಡತದಿಂದ ಹೆಸರು ತೆಗೆಸಿ ಸಭಾಪತಿ ರೂಲಿಂಗ್
 • ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ ನಾರಾಯಣ ರಾವ್ ಗೆ ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಕೆ
 • ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಡಿ ಕೆ ಶಿವಕುಮಾರ್ ಸಂತಾಪ
 • ಅನಿಲ್‌ ಕುಂಬ್ಳೆ ನೀಡಿದ್ದ ಬೆಂಬಲವನ್ನು ಸ್ಮರಿಸಿದ ಪಂಜಾಬ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌
National Share

ದೆಹಲಿಯ ಅನಾಜ್ ಮಂದಿಯಲ್ಲಿ ಬೆಂಕಿ : 30 ಕ್ಕೂ ಹೆಚ್ಚು ಸಾವು

ನವದೆಹಲಿ, ಡಿ 8 (ಯುಎನ್ಐ) ದೆಹಲಿಯ ರಾಣಿ ಝಾನ್ಸಿ ರಸ್ತೆ ಬಳಿಯ ಅನಾಜ್ ಮಂದಿಯಲ್ಲಿನ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದ್ದು 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.ಘಟನೆಯ ಬಗ್ಗೆ ಬೆಳಗ್ಗೆ 5.20 ರ ಸುಮಾರಿ ಮಾಹಿತಿ ದೊರೆತಿದ್ದು ತಕ್ಷಣವೇ 25 ಅಗ್ನಿ ಶಾಮಕ ವಾಹನಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಯಿತು ಎಂದು ಅಗ್ನಿ ಶಾಮಕ ಮೂಲ ತಿಳಿಸಿದೆ.

ಅನೇಕರು ಉಸಿರುಗಟ್ಟಿ ಅಸುನೀಗಿದ್ದು ಹಲವರು ಸ್ಥಳಾಂತರಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಲೋಕ್ ನಾಯಕ್ ಜೈಪ್ರಕಾಶ್ ಆಸ್ಪತ್ರೆ ಮತ್ತು ಹಿಂದೂ ರಾವ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.ಆಸ್ಪತ್ರೆಗೆ ಕರೆತರಲಾಗಿದ್ದ 14 ಜನರು ಮೃತಪಟ್ಟಿದ್ದು ಅನೇಕ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೆಡಿಕಲ್ ಸೂಪರಿಂಟೆಂಡೆಂಟ್ ಕಿಶೋರ್ ಕುಮಾರ್ ತಿಳಿಸಿದ್ದಾರೆ.


ಯುಎನ್ಐ ಜಿಎಸ್ಆರ್ 1045
More News
ದೀನ್ ದಯಾಳ್ ಉಪಾಧ್ಯಾಯ ಜನ್ಮದಿನ: ಉಪ ರಾಷ್ಟ್ರಪತಿ ಶ್ರದ್ಧಾಂಜಲಿ

ದೀನ್ ದಯಾಳ್ ಉಪಾಧ್ಯಾಯ ಜನ್ಮದಿನ: ಉಪ ರಾಷ್ಟ್ರಪತಿ ಶ್ರದ್ಧಾಂಜಲಿ

25 Sep 2020 | 3:02 PM

ನವದೆಹಲಿ, ಸೆ 25 (ಯುಎನ್ಐ) ಮಾನವತಾವಾದಿ, ಚಿಂತಕ ದೀನ್ ದಯಾಳ್ ಉಪಾಧ್ಯಾಯ ಅವರ 104ನೇ ಜನ್ಮದಿನದಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

 Sharesee more..
ರೈತರ ಅನುಕೂಲಕ್ಕಾಗಿ ಕೃಷಿ ತಿದ್ದುಪಡಿ ಮಸೂದೆ: ಪ್ರಧಾನಿ

ರೈತರ ಅನುಕೂಲಕ್ಕಾಗಿ ಕೃಷಿ ತಿದ್ದುಪಡಿ ಮಸೂದೆ: ಪ್ರಧಾನಿ

25 Sep 2020 | 2:55 PM

ನವದೆಹಲಿ, ಸೆ 25 (ಯುಎನ್ಐ) ಎನ್ ಡಿಎ ಸರ್ಕಾರದ ಕೃಷಿ ನೀತಿ -ಮಸೂದೆಗಳ ಬಗ್ಗೆ ರೈತರನ್ನು ವಿಪಕ್ಷಗಳು ಹಾದಿ ತಪ್ಪಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

 Sharesee more..