Friday, Dec 6 2019 | Time 21:42 Hrs(IST)
  • ಎನ್ ಕೌಂಟರ್ ನಡೆಸಿದ ಪೊಲೀಸರಿಗೆ ಎನ್ ಹೆಚ್ ಆರ್ ಸಿ ನೋಟೀಸ್
  • ಹೆಟ್ಮೇರ್, ಲೆವಿಸ್ ಸ್ಫೋಟಕ ಬ್ಯಾಟಿಂಗ್: ಭಾರತಕ್ಕೆೆ 208 ರನ್ ಕಠಿಣ ಗುರಿ
  • ಚಿತ್ರೋತ್ಸವ;; ಎರಡನೇ ದಿನದಂದು 43 ಚಿತ್ರಗಳ ಪ್ರದರ್ಶನ
  • ಅಯೋಧ್ಯಾ ಭೂ ವಿವಾದ; ನಾಲ್ಕು ಮರುಪರಿಶೀಲನಾ ಅರ್ಜಿ ಸಲ್ಲಿಕೆ
  • ಸೈನಿಕರಿಗಾಗಿ ಭವನ ನಿರ್ಮಾಣ,ರಾಜ್ಯೋತ್ಸವ ಪ್ರಶಸ್ತಿ ನೀಡಲು ಕ್ರಮ:ಮುಖ್ಯಮಂತ್ರಿ
  • “ಕೈಲಾಸ” ದೇಶ ಸೃಷ್ಟಿಸುವುದು ವೆಬ್ ಸೈಟ್ ಆರಂಭಿಸಿದಷ್ಟು ಸುಲಭವಲ್ಲ !
  • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧಿವಶ
  • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧವಶ
  • ಅತ್ಯಾಚಾರ, ಪೋಕ್ಸೋ ಪ್ರಕರಣಗಳ ವಿಚಾರಣೆಗೆ 1023 ತ್ವರಿತ ನ್ಯಾಯಾಲಯ ಸ್ಥಾಪನೆ
  • ಇಂತಹ ಎನ್ ಕೌಂಟರ್ ಯುಪಿ, ದೆಹಲಿಯಲ್ಲೂ ನಡೆಯಲಿ : ಮಾಯಾವತಿ
  • ಮಂಡ್ಯ ವಿ ಸಿ ಫಾರಂನಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಆರಂಭ
  • ದಕ್ಷಿಣ ಏಷ್ಯಾ ಕ್ರೀಡಾಕೂಟ: ಕರ್ನಾಟಕದ ಶ್ರೀಹರಿ, ಲಿಖಿತ್ ಗೆ ಚಿನ್ನ
  • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿರಿಲ್, ಅಶ್ಮಿತಾಗೆ ಚಿನ್ನದ ಪದಕ
  • ರಾಷ್ಟ್ರೀಯ ಪೊಲೀಸ್ ಸಮಾವೇಶ: ಪುಣೆಗೆ ಆಗಮಿಸಿದ ಅಮಿತ್ ಶಾ
  • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಟೇಬಲ್ ಟೆನಿಸ್‌ನಲ್ಲಿ ಭಾರತಕ್ಕೆೆ ಚಿನ್ನ, ಬೆಳ್ಳಿ
Flash Share

ಧೂಮಪಾನ ಕಠಿಣ ಕಾನೂನು: ತಪ್ಪಿದ 15 ಸಾವಿರ ಮಕ್ಕಳ ಸಾವು

ರಿಯೋ ಡಿ ಜನೈರೊ, ಜೂ 1 (ಕ್ಸಿನ್ಹುವಾ) ಬ್ರೆಜಿಲ್ ದೇಶದಲ್ಲಿ ಕಟ್ಟ್ಟುನಿಟ್ಟಾಗಿ ಧೂಮಪಾನ ನಿಷೇಧ ಕಾಯಿದೆ ಜಾರಿಗೆ ತಂದ ನಂತರ 2000 ರಿಂದ 2016ರ ವರೆಗೆ ಮಕ್ಕಳ ಸಾವಿನ ಸಂಖ್ಯೆಯಲ್ಲಿ 15,000 ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನ ವರದಿ ಹೇಳಿದೆ.

ಸಾರ್ವಜನಿಕ ಮತ್ತು ಮುಚ್ಚಿದ ಜಾಗಗಳಲ್ಲಿ ಧೂಮಪಾನದ ನಿಷೇಧ ಕಾಯಿದೆಯನ್ನು ಅಲ್ಲಿನ ಸರ್ಕಾರ ಕಳೆದ 2014ರಲ್ಲಿ ದೇಶಾದ್ಯಂತ ಜಾರಿಗೆ ತಂದಿತ್ತು.

ಬ್ರೆಜಿಲ್ ರಾಷ್ಟ್ರೀಯ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ನೇತೃತ್ವದ ಅಧ್ಯಯನವು, 2000 ರಿಂದ 2016 ರ ವರೆಗೆ, ಈ ಕಾಯಿದೆಯಿಂದಾಗಿ 15,068 ಮಕ್ಕಳ ಸಾವುಗಳನ್ನು ತಡೆಗಟ್ಟಲಾಗಿದೆ ಎಂದು ತಿಳಿಸಿದೆ.
ಆಸ್ತಮಾ, ಬ್ರಾಂಕೈಟಿಸ್, ನ್ಯುಮೋನಿಯಾ, ತೀವ್ರ ಮತ್ತು ದೀರ್ಘಕಾಲೀನ ಕಿವಿಯ ಉರಿಯೂತ, ಮತ್ತು ಹಠಾತ್ ಶಿಶು ಮರಣ ಮತ್ತು ಮಕ್ಕಳಲ್ಲಿನ ಹಲವು ರೋಗಳಿಗೆ ಎರಡನೆಯ ಧೂಮಪಾನವೇ ( (ಬೇರೆಯವರು ಮಾಡುವ ಧೂಮಪಾನ) ಕಾರಣ ಎಂದು ಗುರುತಿಸಲಾಗಿದೆ.

ಉತ್ತಮ ಜಾಗೃತಿಯ ಪರಿಣಾಮ ಇದೀಗ ತಂಬಾಕು ಉಪಯೋಗ ಬಳಕೆ ಬಹಳ ಪ್ರಮಾಣದಲ್ಲಿ ವಿಶೇಷವಾಗಿ ಗರ್ಭಿಣಿ ಮಹಿಳೆಯರಲ್ಲೂ ಕಡಿಮೆಯಾಗಿದೆ ಎಂದು ಡಾ. ಅಲ್ಮೆಡಾ ಹೇಳಿದ್ದಾರೆ.

ಪರಿಣಾಮಕಾರಿ ತಂಬಾಕು ನಿಯಂತ್ರಣ ಕ್ರಮ ಮಕ್ಕಳ ಹಕ್ಕು, ಜೀವಿಗಳ ಹಕ್ಕು ಎಂದು ನಮ್ಮ ಅಧ್ಯಯನವು ದೃಢೀಕರಿಸಿ, ತಂಬಾಕು ಉದ್ಯಮದ ಹಸ್ತಕ್ಷೇಪ ಜಯಿಸಲೂ ಇದು ಸಹಕಾರಿಯಾಗಿದೆ ಎಂದು ವರದಿ ಹೇಳಿದೆ.
ಯುಎನ್ ಐ ಕೆಎಸ್ಆರ್ ಕೆಆರ್ 1326
More News
ಆರ್ ಸಿಇಪಿ ಒಪ್ಪಂದಕ್ಕೆ ಒಳಪಡಲು ಭಾರತ ನಕಾರ, ರಾಷ್ಟ್ರೀಯ ಹಿತಾಸಕ್ತಿಯನ್ನು ಮುಂದಿರಿಸಿದ ಮೋದಿ

ಆರ್ ಸಿಇಪಿ ಒಪ್ಪಂದಕ್ಕೆ ಒಳಪಡಲು ಭಾರತ ನಕಾರ, ರಾಷ್ಟ್ರೀಯ ಹಿತಾಸಕ್ತಿಯನ್ನು ಮುಂದಿರಿಸಿದ ಮೋದಿ

04 Nov 2019 | 8:00 PM

ಬ್ಯಾಂಕಾಕ್, ನ 4 (ಯುಎನ್ಐ) ಬ್ಯಾಂಕಾಕ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ , ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್ ಸಿಇಪಿ) ಒಪ್ಪಂದಕ್ಕೆ ಒಳಪಡಲು ನಿರಾಕರಿಸಿದ್ದಾರೆ.

 Sharesee more..

ಉಗ್ರರ ದಾಳಿ: ಮೃತ ಸೈನಿಕರ ಸಂಖ್ಯೆ 53 ಕ್ಕೆ ಏರಿಕೆ

02 Nov 2019 | 9:16 AM

 Sharesee more..
ಹರಿಯಾಣ, ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಪ್ರಚಂಡ ಗೆಲುವು: ಮತದಾನೋತ್ತರ ಸಮೀಕ್ಷೆ ಭವಿಷ್ಯ

ಹರಿಯಾಣ, ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಪ್ರಚಂಡ ಗೆಲುವು: ಮತದಾನೋತ್ತರ ಸಮೀಕ್ಷೆ ಭವಿಷ್ಯ

21 Oct 2019 | 8:22 PM

ನವದೆಹಲಿ, ಅ.21(ಯುಎನ್ಐ ) ಮಹಾರಾಷ್ಟ್ರ ಮತ್ತು ಹರಿಯಾಣ ಎರಡೂ ರಾಜ್ಯಗಳಲ್ಲಿ ಬಿಜೆಪಿ ಮತ್ತೊಮ್ಮೆ ಸ್ಪಷ್ಟ ಬಹಮತ ಪಡೆದು ಅಧಿಕಾರಕ್ಕೆ ಬರಲಿವೆ ಎಂದು ಬಹತೇಕ ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

 Sharesee more..