Tuesday, Nov 12 2019 | Time 03:28 Hrs(IST)
Special Share

ನಕ್ಸಲರಿಂದ ಅಪಹೃತ ಟಿಆರ್‌ಎಸ್‌ ಮುಖಂಡ ಹತ್ಯೆ

ಹೈದರಾಬಾದ್, ಜುಲೈ 12 (ಯುಎನ್‌ಐ) - ನಾಲ್ಕು ದಿನಗಳ ಹಿಂದೆ ನಕ್ಸಲರಿಂದ ಅಪಹರಣಕ್ಕೀಡಾಗಿದ್ದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಮುಖಂಡ ಹಾಗೂ ಮಾಜಿ ಮಂಡಲ್ ಪರಿಷತ್ ಪ್ರಾದೇಶಿಕ ಕ್ಷೇತ್ರ (ಎಂಪಿಟಿಸಿ) ಸದಸ್ಯ ಎನ್.ಶ್ರೀನಿವಾಸ್ ರಾವ್
ಚತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ.
ಪೊಲೀಸ್ ಮಾಹಿತಿದಾರನೆಂದು ಶಂಕಿಸಿ ಟಿಆರ್‌ಎಸ್‌ ನಾಯಕನನ್ನು ಹತ್ಯೆ ಮಾಡಿರುವುದಾಗಿ ನಕ್ಸಲರು ಮೃಹ ದೇಹದ ಬಳಿ ಚೀಟಿಯೊಂದನ್ನು ಬರೆದಿಟ್ಟು ಹೋಗಿದ್ದಾರೆ.
ನಕ್ಸಲರು ರಾವ್‌ಗೆ ಸೇರಿದ ದ್ವಿಚಕ್ರ ವಾಹನವನ್ನು ಅವರ ಮೃತದೇಹದ ಬಳಿ ಬಿಟ್ಟು ಹೋಗಿದ್ದಾರೆ.
ಕೊಥಗುಡೆಮ್ ಜಿಲ್ಲೆಯ ಬೆಸ್ತಕೋತುರು ಗ್ರಾಮದಲ್ಲಿ ಈ ತಿಂಗಳ 8 ರಂದು ಶಸ್ತ್ರಸಜ್ಜಿತ ನಕ್ಸಲರ ತಂಡ ರಾವ್ ಅವರನ್ನು ಅವರ ನಿವಾಸದಿಂದ ಅಪಹರಿಸಿತ್ತು.
ಯುಎನ್‌ಐ ಎಸ್‌ಎಲ್‌ಎಸ್‌ ಕೆವಿಆರ್ 2022
More News
ಉಪ ಚುನಾವಣೆಯಲ್ಲಿ   ಬಿಜೆಪಿ  ಎಲ್ಲಾ  15 ಕ್ಷೇತ್ರಗಳಲ್ಲೂ ಗೆಲ್ಲಲೇ ಬೇಕು; ಸದಾನಂದಗೌಡ

ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 15 ಕ್ಷೇತ್ರಗಳಲ್ಲೂ ಗೆಲ್ಲಲೇ ಬೇಕು; ಸದಾನಂದಗೌಡ

11 Nov 2019 | 9:53 PM

ಮಂಗಳೂರು, ನ 11( ಯುಎನ್ಐ)- ಡಿಸೆಂಬರ್ 5 ರಂದು ರಾಜ್ಯದಲ್ಲಿ ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ಭಾರಿ ಭರ್ಜರಿ ಜಯ ಸಾಧಿಸಲೇಬೇಕು ಎಂದು ಪಕ್ಷದ ಹಿರಿಯ ನಾಯಕ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸೋಮವಾರ ಹೇಳಿದ್ದಾರೆ.

 Sharesee more..

ಲತಾ ಮಂಗೇಶ್ಕರ್ ದೇಹಾರೋಗ್ಯ ಸ್ಥಿರ

11 Nov 2019 | 8:12 PM

 Sharesee more..