Saturday, Aug 8 2020 | Time 05:56 Hrs(IST)
Entertainment Share

ನಟ ಜಗದೀಪ್ ವಿಧಿವಶ : ಕೇಂದ್ರ ಸಚಿವ ಜಾವ್ಡೇಕರ್ ಸಂತಾಪ

ನವದೆಹಲಿ, ಜುಲೈ 09 (ಯುಎನ್‍ಐ) ಹಿರಿಯ ಬಾಲಿವುಡ್ ನಟ ಜಗದೀಪ್ ಅವರ ನಿಧನಕ್ಕೆ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಸಂತಾಪ ಸೂಚಿಸಿದ್ದಾರೆ.
'ಶೋಲೆ' ಚಿತ್ರದಲ್ಲಿ ಸೂರ್ಯ ಭೋಪಾಲಿ ಪಾತ್ರಕ್ಕೆ ಹೆಸರುವಾಸಿಯಾದ ಜಗದೀಪ್, ಜುಲೈ 8 ರಂದು ಮುಂಬೈನ ತಮ್ಮ ನಿವಾಸದಲ್ಲಿ ವಯೋಸಹಜ ಸಮಸ್ಯೆಗಳಿಂದ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.
ನಟನ ನಿಧನಕ್ಕೆ ಸಂತಾಪ ಸೂಚಿಸಿರುವ ಜಾವಡೇಕರ್, “ಸೂರ್ಯ ಭೋಪಾಲಿ” ಯಂತಹ ಪಾತ್ರ ನಿರ್ವಹಿಸಿದ್ದ ಬಾಲಿವುಡ್ ನ ಹಿರಿಯ ನಟ ಜಗದೀಪ್ ಅವರ ನಿಧನದ ಸುದ್ದಿ ದುಃಖ ತಂದಿದೆ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನಮ್ಮ ಸಂತಾಪ. ಓಂ ಶಾಂತಿ.” ಎಂದು ಟ್ವೀಟ್ ಮಾಡಿದ್ದಾರೆ.
ಯುಎನ್‍ಐ ಎಸ್‍ಎ 1206
More News
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಮತಿ ಅಥವಾ ಪರಿಹಾರ ನೀಡದಿದ್ದರೆ ಸಿಎಂ ಮನೆಯೆದುರು ಧರಣಿ : ಲಘು ಸಂಗೀತ ಕಲಾವಿದರ ಸಂಘ

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಮತಿ ಅಥವಾ ಪರಿಹಾರ ನೀಡದಿದ್ದರೆ ಸಿಎಂ ಮನೆಯೆದುರು ಧರಣಿ : ಲಘು ಸಂಗೀತ ಕಲಾವಿದರ ಸಂಘ

06 Aug 2020 | 9:12 PM

ಬೆಂಗಳೂರು, ಆ 06 (ಯುಎನ್‍ಐ) ಕೊರೋನಾ ಮಹಾಮಾರಿಯಿಂದಾಗಿ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದ್ದು, ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರೂ ಇದರಿಂದ ಹೊರತಾಗಿಲ್ಲ.

 Sharesee more..
ದಿ ಪೈಂಟರ್’ ಕನ್ನಡ ಮತ್ತು ಹಿಂದಿ ಚಿತ್ರಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಸಾತ್

ದಿ ಪೈಂಟರ್’ ಕನ್ನಡ ಮತ್ತು ಹಿಂದಿ ಚಿತ್ರಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಸಾತ್

06 Aug 2020 | 9:05 PM

ಬೆಂಗಳೂರು, ಆ 06(ಯುಎನ್‍ಐ) ಲಾಕ್ ಡೌನ್ ಸಮಯದಲ್ಲಿ ಶೂಟ್ ಮಾಡಿ ತಯಾರಾದ ಥ್ರಿಲ್ಲರ್ ಚಿತ್ರ ‘ದಿ ಪೈಂಟರ್’ ಚಿತ್ರಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಸಾತ್ ನೀಡುತ್ತಿದ್ದಾರೆ .

 Sharesee more..