Friday, Dec 6 2019 | Time 21:21 Hrs(IST)
 • ಎನ್ ಕೌಂಟರ್ ನಡೆಸಿದ ಪೊಲೀಸರಿಗೆ ಎನ್ ಹೆಚ್ ಆರ್ ಸಿ ನೋಟೀಸ್
 • ಹೆಟ್ಮೇರ್, ಲೆವಿಸ್ ಸ್ಫೋಟಕ ಬ್ಯಾಟಿಂಗ್: ಭಾರತಕ್ಕೆೆ 208 ರನ್ ಕಠಿಣ ಗುರಿ
 • ಚಿತ್ರೋತ್ಸವ;; ಎರಡನೇ ದಿನದಂದು 43 ಚಿತ್ರಗಳ ಪ್ರದರ್ಶನ
 • ಅಯೋಧ್ಯಾ ಭೂ ವಿವಾದ; ನಾಲ್ಕು ಮರುಪರಿಶೀಲನಾ ಅರ್ಜಿ ಸಲ್ಲಿಕೆ
 • ಸೈನಿಕರಿಗಾಗಿ ಭವನ ನಿರ್ಮಾಣ,ರಾಜ್ಯೋತ್ಸವ ಪ್ರಶಸ್ತಿ ನೀಡಲು ಕ್ರಮ:ಮುಖ್ಯಮಂತ್ರಿ
 • “ಕೈಲಾಸ” ದೇಶ ಸೃಷ್ಟಿಸುವುದು ವೆಬ್ ಸೈಟ್ ಆರಂಭಿಸಿದಷ್ಟು ಸುಲಭವಲ್ಲ !
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧಿವಶ
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧವಶ
 • ಅತ್ಯಾಚಾರ, ಪೋಕ್ಸೋ ಪ್ರಕರಣಗಳ ವಿಚಾರಣೆಗೆ 1023 ತ್ವರಿತ ನ್ಯಾಯಾಲಯ ಸ್ಥಾಪನೆ
 • ಇಂತಹ ಎನ್ ಕೌಂಟರ್ ಯುಪಿ, ದೆಹಲಿಯಲ್ಲೂ ನಡೆಯಲಿ : ಮಾಯಾವತಿ
 • ಮಂಡ್ಯ ವಿ ಸಿ ಫಾರಂನಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಆರಂಭ
 • ದಕ್ಷಿಣ ಏಷ್ಯಾ ಕ್ರೀಡಾಕೂಟ: ಕರ್ನಾಟಕದ ಶ್ರೀಹರಿ, ಲಿಖಿತ್ ಗೆ ಚಿನ್ನ
 • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿರಿಲ್, ಅಶ್ಮಿತಾಗೆ ಚಿನ್ನದ ಪದಕ
 • ರಾಷ್ಟ್ರೀಯ ಪೊಲೀಸ್ ಸಮಾವೇಶ: ಪುಣೆಗೆ ಆಗಮಿಸಿದ ಅಮಿತ್ ಶಾ
 • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಟೇಬಲ್ ಟೆನಿಸ್‌ನಲ್ಲಿ ಭಾರತಕ್ಕೆೆ ಚಿನ್ನ, ಬೆಳ್ಳಿ
Sports Share

ಬ್ರೆಜಿಲ್‌ ಸ್ಟ್ರೈಕರ್‌ ನೇಯ್ಮಾರ್‌ ಫುಲ್‌ ಫಿಟ್‌

ಪ್ರಿಯಾ ಗ್ರಾಂಡ್, (ಬ್ರೆಜಿಲ್‌) ಪಾದದ ಗಾಯದಿಂದಾಗಿ ಇತ್ತೀಚೆಗಷ್ಟೆ ಮುಕ್ತಾಯವಾಗಿದ್ದ ಕೊಪಾ ಅಮೆರಿಕಾ ಟೂರ್ನಿಯಿಂದ ಹೊಗುಳಿದಿದ್ದ ಪ್ಯಾರಿಸ್‌ ಸೈಂಟ್‌ ಜರ್ಮೈನ್‌ ತಂಡದ ಮುಂಚೂಣಿ ಆಟಗಾರ ನೇಯ್ಮಾರ್ ಅವರು ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
ಕಳೆದ ಜೂನ್‌. 5 ಬ್ರಸಿಲ್ಲಾದಲ್ಲಿ ಕತಾರ್‌ ವಿರುದ್ಧದ ನಡೆದಿದ್ದ ಸೌಹಾರ್ಧಯುತದ ಪಂದ್ಯದಲ್ಲಿ ನೇಯ್ಮಾರ್‌ ಪಾದದ ಗಾಯಕ್ಕೆ ಒಳಗಾಗಿದ್ದರು. ಈ ಪಂದ್ಯದಲ್ಲಿ ಬ್ರೆಜಿಲ್‌ 2-0 ಅಂತರದಲ್ಲಿ ಜಯ ಸಾಧಿಸಿತ್ತು. ಬಳಿಕ, ಕೊಪಾ ಅಮೆರಿಕ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪೆರು ವಿರುದ್ಧ 3-1 ಅಂತರದಲ್ಲಿ ಗೆದ್ದು ಒಂಬತ್ತನೇ ಬಾರಿ ಬ್ರೆಜಿಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.
ಪಾದದ ಗಾಯದಿಂದಾಗಿ ಕೊಪಾ ಅಮೆರಿಕ ಟೂರ್ನಿಯಿಂದ ಹೊದಗಿದ್ದ ನಾನು ಇದೀಗ ಶೇ.100 ರಷ್ಟು ಚೇತರಿಸಿಕೊಂಡಿದ್ದೇನೆ. ಇಷ್ಟು ದಿನ ವಿಶ್ರಾಂತಿ ಪಡೆಯುತ್ತಿದ್ದ ನನಗೆ ತರಬೇತಿ ಅಗತ್ಯವಿದೆ ಎಂದು ಬ್ರೆಜಿಲ್‌ ತಂಡದ ಸ್ಟ್ರೈಕರ್‌ ಹೇಳಿದ್ದಾರೆ. ಕ್ಸಿನ್ಹುವಾ ಆರ್‌ಕೆ 0858