Friday, Feb 28 2020 | Time 08:30 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಭಾನುವಾರ ಪ್ರಧಾನಿ ಮೋದಿ 60ನೇ ಮನ್ ಕಿ ಬಾತ್

pm - manki bath
ನವದೆಹಲಿ, ಡಿ 28 [ಯುಎನ್ಐ]ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಬಾನುಲಿ ಕಾರ್ಯಕ್ರಮ ಮನ್ ಕಿ ಬಾತ್ ನಾಳೆ ಭಾನುವಾರ ಪ್ರಸಾರವಾಗಲಿದೆ.
ದೇಶವಾಸಿಗಳನ್ನು ಉದ್ದೇಶಿಸಿ ಭಾಷಣ ಮಾಡುವ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ಸರಣಿಯ 60ನೇ ಕಾರ್ಯಕ್ರಮ ಇದಾಗಿದೆ.
ಆಕಾಶವಾಣಿ ಮತ್ತು ದೂರದರ್ಶನ ವಾಹಿನಿಗಳಲ್ಲಿ ಮನ್ ಕಿ ಬಾತ್ ಬೆಳಿಗ್ಗೆ ೧೧ ಗಂಟೆಗೆ ಪ್ರಧಾನಿ ಅವರ ಮೂಲ ಹಿಂದಿ ಭಾಷಣ, ನಂತರ ಕನ್ನಡ ಅನುವಾದ ಮೂಡಿಬರಲಿದೆ. ಭಾನುವಾರ ರಾತ್ರಿ ೮ ಗಂಟೆಗೆ ಮನ್ ಕಿ ಬಾತ್ ಕನ್ನಡ ಅನುವಾದದ ಮರುಪ್ರಸಾರವಿರುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮನ್ ಕಿ ಬಾತ್ ಕಾರ್ಯಕ್ರಮ ಪ್ರಸಾರವಾಗಲಿದೆ.
ಯುಎನ್ಐ ವಿಎನ್ 0946