Sunday, Aug 9 2020 | Time 14:34 Hrs(IST)
 • ಸುಶಾಂತ್‌ ಪ್ರಕರಣ; ರಿಯಾ ಸಹೋದರನನ್ನು 18 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ
 • ಕನ್ನಡಿಗರು-ತಮಿಳರನ್ನು ಬೆಸೆದ ಸರ್ವಜ್ಞ,ತಿರುವಳ್ಳುವರ್ : ಡಿಸಿಎಂ ಅಶ್ವತ್ಥ್ ನಾರಾಯಣ್
 • ತಿರುಪತಿ ತಿಮ್ಮಪ್ಪನ ವಾರ್ಷಿಕ ಬಜೆಟ್ ೩,೨೦೦ ಕೋಟಿ
 • ಕೋವಿಡ್‌; ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ರಾಹುಲ್‌ ಗಾಂಧಿ
 • ಕೃಷಿ ವಲಯದ 1 ಲಕ್ಷ ಕೋಟಿ ರೂ ಮೊತ್ತದ ಯೋಜನೆಗೆ ಮೋದಿ ಚಾಲನೆ; ಪಿಎಂ-ಕಿಸಾನ್‌ 6ನೇ ಕಂತಿನ ಬಿಡುಗಡೆ
 • ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಹಣ ಬಿಡುಗಡೆ : ಹಾಸನದ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಜೊತೆ ಪ್ರಧಾನಿ ಸಂವಾದ
 • ಆಯೋಧ್ಯೆ ಮಾದರಿಯಲ್ಲಿ ನೇಪಾಳದಲ್ಲೂ ಶ್ರೀರಾಮ ಮಂದಿರ !
 • ಕೇರಳದ 7 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್ ಘೋಷಣೆ
 • ಮುಖ್ಯಕಾರ್ಯದರ್ಶಿಗೆ ಕರೆ ಮಾಡಿ ಅತಿವೃಷ್ಠಿ,ಪ್ರವಾಹದ ಮಾಹಿತಿ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ
 • ಶ್ರೀಲಂಕಾ ಪ್ರಧಾನಿಯಾಗಿ ಮಹೀಂದ್ರ ರಾಜಪಕ್ಷ ಪ್ರಮಾಣವಚನ ಸ್ವೀಕಾರ
 • ಅಮಿತ್‌ ಶಾ ಕೋವಿಡ್‌ ವರದಿ ನೆಗೆಟೀವ್‌; ಮನೋಜ್ ತಿವಾರಿ ಟ್ವೀಟ್
 • ಕಳೆದ ವರ್ಷದ ಅತಿವೃಷ್ಟಿ ಹಾನಿ, ಪರಿಹಾರದ ವಿವರ ಕೇಳಿದ ಸಿದ್ದರಾಮಯ್ಯ
 • ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ 21 5 ಲಕ್ಷಕ್ಕೆ ಏರಿಕೆ
 • ಉತ್ತರ ಪ್ರದೇಶ ಎಸ್‍ಟಿಎಫ್‍ ಪಡೆಯಿಂದ ಮಾಫಿಯಾ ಶಾರ್ಪ್-ಶೂಟರ್ ನ ಗುಂಡಿಕ್ಕಿ ಹತ್ಯೆ
 • ಕ್ವಿಟ್ ಇಂಡಿಯಾ ಚಳವಳಿ: ಸ್ವಾತಂತ್ರ್ಯ ಹೋರಾಟಗಾರರಿಗೆ ಮುಖ್ಯಮಂತ್ರಿ ಗೌರವ ನಮನ
International Share

ಮುಚ್ಚುವ ಆತಂಕದಲ್ಲಿ 30 ಸಾವಿರ ಪಬ್- ಬಾರ್ ಗಳು !

ಲಂಡನ್, ಮೇ 23 (ಯುಎನ್ಐ) ಕರೊನ ಕಾರಣಕ್ಕಾಗಿ ದೇಶದಲ್ಲಿ 30 ಸಾವಿರ ಅಧಿಕ ಪಬ್ ಗಳು ಬಾರ್ ಗಳು ಹಾಗೂ ರೆಸ್ಟೋರೆಂಟ್ ಗಳು ಶಾಶ್ವತವಾಗಿ ಬಂದ್ ಆಗುವ ಅಪಾಯದಲ್ಲಿ ಸಿಲುಕಿವೆ .
ಕೋರೋನ ಬಿಕ್ಕಟ್ಟು ಆರಂಭವಾಗುವ ಮುನ್ನವೇ 12 ತಿಂಗಳುಗಳಲ್ಲಿ ದೇಶಾದ್ಯಂತ ಸುಮಾರು 2,800 ಬಾರ್ಗಳು ಮುಚ್ಚಿದ್ದವು. ಜುಲೈ ಆರಂಭದಲ್ಲಿ ಆತಿಥ್ಯ ಕ್ಷೇತ್ರ ಮರು ತೆರೆಯುವಾಗ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದೆಂದು ಸಮೀಕ್ಷೆಯೊಂದು ತಿಳಿಸಿದೆ.
ಅನೇಕ ಪಬ್ ಮಾಲಕರು ಎರಡು ಮೀಟರ್ಗಳ ಅಂತರದ ನಿಯಮವನ್ನು ಸಡಿಲ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ನಿಯಮ ಪ್ರಕಾರ ವ್ಯವಹಾರವನ್ನು ಲಾಭದಾಯಕವಾಗಿ ನಡೆಸಲು ಸಾಧ್ಯವಿಲ್ಲವಾದ್ದರಿಂದ ತಾವು ಪಬ್ ಅನ್ನು ಮರು ಆರಂಭಿಸುವುದಿಲ್ಲವೆಂದು ಕೆಲವರು ಅಲವತ್ತು ಕೊಂಡಿದ್ದಾರೆ.

ಎರಡು ಮೀಟರಗಳ ನಿಯಮವೆಂದರೆ ಐದು ಪಬ್ ಗಳ ಪೈಕಿ ಒಂದನ್ನು ಮಾತ್ರ ಮರು ಆರಂಭಿಸಲು ಸಾಧ್ಯವಾಗಬಹುದು. ಒಂದು ಮೀಟರ್ ಅಂತರದ ನಿಯಮವಿದ್ದರೆ ಹೆಚ್ಚಿನ ಪಬ್ ಗಳನ್ನು ತೆರೆಯಬಹುದಾಗಿದೆ ಸರಕಾರ ನಿಯಮ ಸಡಿಲಿಕೆ ಮಾಡದೆ ಹೋದರೆ ಪಬ್ ಬಾರ್ ಮುಚ್ಚುವುದು ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.
ಯುಎನ್ಐ ಕೆ ಎಸ್ಆರ್ 1318
More News
ಜಾನುವಾರು ಮಾರುಕಟ್ಟೆ ಮೇಲೆ ಗುಂಡಿನ ದಾಳಿ: 20 ಜನ ಸಾವು; ಹಲವರಿಗೆ ಗಾಯ

ಜಾನುವಾರು ಮಾರುಕಟ್ಟೆ ಮೇಲೆ ಗುಂಡಿನ ದಾಳಿ: 20 ಜನ ಸಾವು; ಹಲವರಿಗೆ ಗಾಯ

08 Aug 2020 | 7:17 PM

ಔಗಡಾಗೌ, ಆ.8 (ಕ್ಸಿನ್ಹುವಾ) ಪೂರ್ವ ಬುರ್ಕಿನಾ ಫಾಸೊದಲ್ಲಿ ಶುಕ್ರವಾರ ಜಾನುವಾರು ಮಾರುಕಟ್ಟೆಯಲ್ಲಿ ಬಂದೂಕುಧಾರಿಗಳು ಜನರ ಮೇಲೆ ಯದ್ವಾತದ್ವ ಗುಂಡಿನ ದಾಳಿ ನಡೆಸಿದ ಪರಿಣಾಮ ಇಪ್ಪತ್ತು ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ಎಐಬಿ ಸುದ್ದಿಸಂಸ್ಥೆ ವರದಿ ಮಾಡಿದೆ.

 Sharesee more..
ಕುಲ್ ಭೂಷಣ್ ಜಾದವ್ ಪ್ರಕರಣ ವಿಚಾರಣೆಗೆ ಇಸ್ಲಾಮಾಬಾದ್ ಹೈಕೋರ್ಟ್ ನಿಂದ ವಿಸ್ತೃತ ಪೀಠ ರಚನೆ

ಕುಲ್ ಭೂಷಣ್ ಜಾದವ್ ಪ್ರಕರಣ ವಿಚಾರಣೆಗೆ ಇಸ್ಲಾಮಾಬಾದ್ ಹೈಕೋರ್ಟ್ ನಿಂದ ವಿಸ್ತೃತ ಪೀಠ ರಚನೆ

08 Aug 2020 | 6:14 PM

ಇಸ್ಲಾಮಾಬಾದ್, ಆಗಸ್ಟ್ ೮(ಯುಎನ್‌ಐ) ಭಾರತ ನೌಕಾಪಡೆಯ ಮಾಜಿ ಅಧಿಕಾರಿ ಕುಲ್ ಭೂಷಣ್ ಜಾದವ್ ಪ್ರಕರಣದಲ್ಲಿ ಭಾರತದ ರಾಜತಾಂತ್ರಿಕ ಒತ್ತಡಗಳಿಗೆ ಪಾಕಿಸ್ತಾನ ತಲೆಬಾಗಿದೆ.

 Sharesee more..