Sunday, Aug 18 2019 | Time 04:34 Hrs(IST)
business economy Share

ಮೇ ತಿಂಗಳ ಐಐಪಿ ಶೇ.3.1ಕ್ಕೆ ಕುಸಿತ

ನವದೆಹಲಿ, ಜುಲೈ 12 (ಯುಎನ್‌ಐ) ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು ಮೇ ತಿಂಗಳಲ್ಲಿ ಶೇ 3.1 ಕ್ಕೆ ಇಳಿದಿದ್ದು, 2019ರ ಏಪ್ರಿಲ್‌ನಲ್ಲಿ ಇದು 3.4 ರಷ್ಟಿತ್ತು ಎಂದು ಸರ್ಕಾರ ಶುಕ್ರವಾರ ಪ್ರಕಟಿಸಿದೆ.
ಹಿಂದಿನ ವರ್ಷದ ಇದೇ ಅವಧಿಯಲ್ಲಿ ಸಂಚಿತ ಬೆಳವಣಿಗೆ ಶೇ.3.7 ರಷ್ಟಿತ್ತು ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳು ಇಲ್ಲಿ ತಿಳಿಸಿವೆ.
ಗಣಿಗಾರಿಕೆ, ಉತ್ಪಾದನೆ ಮತ್ತು ವಿದ್ಯುತ್ ಕ್ಷೇತ್ರಗಳ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕಗಳು 2019 ರ ಮೇನಲ್ಲಿ ಕ್ರಮವಾಗಿ ಶೇ.3.2, 2.5 ಮತ್ತು ಶೇ 7.4 ರಷ್ಟಿದೆ ಎಂದು ದಾಖಲೆ ತಿಳಿಸಿದೆ.
2018ರ ಏಪ್ರಿಲ್-ಮೇ ಅವಧಿಯಲ್ಲಿ ಈ ಮೂರು ಕ್ಷೇತ್ರಗಳಲ್ಲಿನ ಸಂಚಿತ ಬೆಳವಣಿಗೆ ಕ್ರಮವಾಗಿ ಶೇ.4.1, 3.2 ಮತ್ತು 6.7 ರಷ್ಟಿತ್ತು. ಉತ್ಪಾದನಾ ಕ್ಷೇತ್ರದ 23 ಉದ್ಯಮ ವಲಯಗಳಲ್ಲಿ 12ರಲ್ಲಿ ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಸಕಾರಾತ್ಮಕ ಬೆಳವಣಿಗೆಯನ್ನು ತೋರಿಸಿವೆ.
ಯುಎನ್‌ಐ ಕೆಎಸ್‌ವಿ ವಿಎನ್‌ಎಲ್‌ 1908
More News

ಕ್ಯಾಥೆ ಪೆಸಿಫಿಕ್ ಏರ್‌ವೇಸ್‌ನ ಸಿಇಒ ರಾಜೀನಾಮೆ

16 Aug 2019 | 7:15 PM

 Sharesee more..

ಡಾಲರ್ ಎದುರು ರೂಪಾಯಿ ಮೌಲ್ಯ 12 ಪೈಸೆ ಏರಿಕೆ

16 Aug 2019 | 6:15 PM

 Sharesee more..

ಸೆನ್ಸೆಕ್ಸ್ 38 ಅಂಕ ಚೇತರಿಕೆ

16 Aug 2019 | 6:05 PM

 Sharesee more..

ರಾಮಾಶ್ರಮದಲ್ಲಿ ನಾಳೆ ಗಮಕ ವಾಚನ

14 Aug 2019 | 9:42 PM

 Sharesee more..

ಸೆನ್ಸೆಕ್ಸ್‌ 353 37 ಅಂಕ ಚೇತರಿಕೆ

14 Aug 2019 | 5:04 PM

 Sharesee more..