Monday, Jul 13 2020 | Time 17:33 Hrs(IST)
 • ಬ್ರಾಡ್ ಹೊರಗಿಟ್ಟ ನಿರ್ಧಾರ ಸಮರ್ಥಿಸಿಕೊಂಡ ಸ್ಟೋಕ್ಸ್
 • ಮಾನವೀಯತೆ ಮೆರೆದ ವಿಪ್ರೋ ಕಂಪನಿ
 • ಅನಂತ್‌ನಾಗ್ ನಲ್ಲಿ ಗುಂಡಿನ ಚಕಮಕಿ: ಜೆಇಎಂನ ವಿದೇಶೀಯ ಸೇರಿ ಇಬ್ಬರು ಉಗ್ರರು ಹತ
 • ಮ್ಯಾಂಚೆಸ್ಟರ್ ವಿರುದ್ಧದ ನಿಷೇಧ ತೆರವು
 • ಜಾಗತಿಕವಾಗಿ ಒಂದು ಕೋಟಿ 28 ಲಕ್ಷ ದಾಟಿದ ಕರೋನ ಸೋಂಕು ಪ್ರಕರಣ
 • ಬೆಂಗಳೂರು ನಗರ,ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದೇ ವಾರ ಲಾಕ್ ಡೌನ್: ಮತ್ತೆ ಲಾಕ್ಡೌನ್ ವಿಸ್ತರಣೆ ಇಲ್ಲ– ಯಡಿಯೂರಪ್ಪ
 • ವಿವಾಹ ಕಾರ್ಯಕ್ರಮಗಳಲ್ಲಿ ಕೇವಲ 30 ಜನರಿಗೆ ಮಾತ್ರ ಅವಕಾಶ
 • ಮೊದಲನೇ ಪಂದ್ಯಕ್ಕೆ ಬ್ರಾಡ್‌ ಕೈಬಿಟ್ಟಿದ್ದಕ್ಕೆ ಕಾರಣ ನೀಡಿದ ಸ್ಟೋಕ್ಸ್
 • ಭಾರತದ ನಾಟ್‌ವೆಸ್ಟ್ ಸರಣಿ ಗೆಲುವಿಗೆ 18 ವರ್ಷಗಳು
 • 2017ರಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಕ್ಷಣವನ್ನು ನೆನೆದ ರಹಾನೆ
 • ಸಂಡೇ ಕ್ಲಬ್‌ ಮೀಟಿಂಗ್‌ನಲ್ಲಿ ನಡೆಯುತ್ತಿದ್ದ ಕುತೂಹಲಕಾರಿ ಸಂಗತಿಗಳನ್ನು ಚಿಚ್ಚಿಟ್ಟ ಲಿಟ್ಲ್ ಮಾಸ್ಟರ್
 • ಭಾರೀ ಮಳೆಯಿಂದ ಗರಿಷ್ಠ ಮಟ್ಟದ ಸನಿಹದಲ್ಲಿ ಆಲಮಟ್ಟಿ ಜಲಾಶಯ
 • ಲಾಕ್ ಡೌನ್ ಬದಲು ಪರ್ಯಾಯ ಕ್ರಮಗಳಬಗ್ಗೆ ಚಿಂತಿಸಿ : ಅಗತ್ಯ ಬಿದ್ದರೆ ಲಾಕ್ ಡೌನ್ ಮಾಡಿ- ಮುಖ್ಯಮಂತ್ರಿ ಯಡಿಯೂರಪ್ಪ ಸಲಹೆ
 • ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು: ಪೈಲಟ್‌ ವಾದ ತಿರಸ್ಕರಿಸಿದ ಗೆಹ್ಲೋಟ್ ಬಣ
 • ಲಾಕ್ ಡೌನ್ ಪ್ರಯುಕ್ತ ಹೆಚ್ಚುವರಿ ಬಸ್ಸುಗಳ ಕಾರ್ಯಾಚರಣೆ: ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ
National Share

ಮೋದಿಗೆ ಗೋಚರಿಸದ ಸೂರ್ಯಗ್ರಹಣ

ನವದೆಹಲಿ, ಡಿ 26 (ಯುಎನ್ಐ) ದೇಶದ ಸಹಸ್ರಾರು ಜನರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಉತ್ಸುಕರಾಗಿ ಗುರುವಾರದ ಕಂಕಣ ಸೂರ್ಯಗ್ರಹಣ ವೀಕ್ಷಿಸಲು ಸಜ್ಜಾಗಿದ್ದರಾದರೂ, ಮೋಡ ಕವಿದಿದ್ದರಿಂದ ಅವರಿಗೆ ಗ್ರಹಣದ ದರ್ಶನವಾಗಲಿಲ್ಲ.
ಆದರೆ, ಮೋದಿ ಅವರು ಕೋಳಿಕ್ಕೋಡ್ ನಲ್ಲಿ ಗೋಚರಗೊಂಡ ಗ್ರಹಣದ ಕೆಲ ದೃಶ್ಯಗಳನ್ನು ನೇರ ಪ್ರಸಾರದಲ್ಲಿ ವೀಕ್ಷಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಹಲವು ಭಾರತೀಯರಂತೆ ನಾನು ಕೂಡ ಸೂರ್ಯಗ್ರಹಣ 2019 ಅನ್ನು ನೋಡಲು ಉತ್ಸುಕನಾಗಿದ್ದೆ. ದುರದೃಷ್ಟವಶಾತ್, ಮೋಡಗಳ ಕಾರಣದಿಂದ ಅದನ್ನು ನೋಡಲಾಗಲಿಲ್ಲ. ಆದರೆ ನೇರ ಪ್ರಸಾರದಿಂದ ಕೋಳಿಕ್ಕೋಡ್ ನ ಸೂರ್ಯಗ್ರಹವನ್ನು ವೀಕ್ಷಿಸಲು ಸಾಧ್ಯವಾಯಿತು’ ಎಂದಿದ್ದಾರೆ.

ಸೂರ್ಯಗ್ರಹಣದ ಕುರಿತು ತಜ್ಞರೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದು, ಹಲವು ವಿಷಯಗಳನ್ನು ತಿಳಿದುಕೊಂಡಿರುವೆ ಎಂದಿರುವ ಮೋದಿ, ಈ ಕುರಿತು ಚಿತ್ರಗಳನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.
ಬೆಳಗ್ಗೆ 8.17ರಿಂದ 10.57ರವರೆಗೆ ಭಾರತದ ದಕ್ಷಿಣ ಭಾಗ, ಸೌದಿ ಅರೆಬಿಯಾ, ಕತಾರ್, ಅರಬ್ ಒಕ್ಕೂಟ, ಓಮನ್, ಶ್ರೀಲಂಕಾ, ಮಲೇಶಿಯಾ ಮತ್ತು ಇಂಡೋನೇಷಿಯಾ ದೇಶಗಳಲ್ಲಿ ಗೋಚರವಾಗಿದೆ.
ಯುಎನ್ಐ ಎಸ್ಎಚ್ 1318
More News
ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು: ಪೈಲಟ್‌ ವಾದ ತಿರಸ್ಕರಿಸಿದ ಗೆಹ್ಲೋಟ್ ಬಣ

ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು: ಪೈಲಟ್‌ ವಾದ ತಿರಸ್ಕರಿಸಿದ ಗೆಹ್ಲೋಟ್ ಬಣ

13 Jul 2020 | 3:40 PM

ನವದೆಹಲಿ / ಜೈಪುರ, ಜುಲೈ 13 (ಯುಎನ್‌ಐ) ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಎದುರಾಗಿರುವ ರಾಜಕೀಯ ಬಿಕ್ಕಟ್ಟಿನ ನಡುವೆ 96 ಕಾಂಗ್ರೆಸ್ ಶಾಸಕರು ಸೋಮವಾರ ಜೈಪುರದಲ್ಲಿ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ನಿವಾಸದಲ್ಲಿ ಸೇರಿದ್ದಾರೆ.

 Sharesee more..
ತಂತ್ರಜ್ಞಾನ ಬಳಕೆ:ಪ್ರಧಾನಿ ಮೋದಿ, ಗೂಗಲ್ ಸಿಇಒ ಸುಂದರ್ ಪಿಚೈ ಚರ್ಚೆ

ತಂತ್ರಜ್ಞಾನ ಬಳಕೆ:ಪ್ರಧಾನಿ ಮೋದಿ, ಗೂಗಲ್ ಸಿಇಒ ಸುಂದರ್ ಪಿಚೈ ಚರ್ಚೆ

13 Jul 2020 | 3:19 PM

ನವದೆಹಲಿ, ಜುಲೈ 13 (ಯುಎನ್‍ಐ) ಭಾರತದ ರೈತರು, ಯುವಕರು ಮತ್ತು ಉದ್ಯಮಿಗಳ ಜೀವನವನ್ನು ಪರಿವರ್ತಿಸಲು ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಳ್ಳುವ ಕುರಿತು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಗೂಗಲ್ ಸುಂದರ್ ಪಿಚೈ ಅವರೊಂದಿಗೆ ಸಂವಾದ ನಡೆಸಿದ್ದಾರೆ.

 Sharesee more..

ಜಮ್ಮು ಹೊರವಲಯದಲ್ಲಿ ‘ನಿಗೂಢ ಡ್ರೋನ್’ ಪತ್ತೆ

13 Jul 2020 | 2:20 PM

 Sharesee more..