Friday, Dec 6 2019 | Time 01:10 Hrs(IST)
Sports Share

ಮುನ್ನಡೆ ಕಾಯ್ದುಕೊಂಡ ನಾಲ್ವರು ಶೂಟರ್

ನವದೆಹಲಿ, ನ.20 (ಯುಎನ್ಐ)- ಇಲ್ಲಿನ ಕರ್ಣಿ ಸಿಂಗ್ ಶೂಟಿಂಗ್ ಕಾಂಪ್ಲೆಕ್ಸ್ ನಲ್ಲಿ ನಡೆಯುತ್ತಿರುವ 63ನೇ ಶಾಟಗನ್ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ ನಾಲ್ಕು ಶೂಟರ್ ಗಳು ಜಂಟಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಭಾರತದ ಅಂತರರಾಷ್ಟ್ರೀಯ ಶೂಟರ್ ಕೀನನ್ ಚೆನೈ ಮತ್ತು ಜೊರಾವರ್ ಸಿಂಗ್ ಸಂಧು, ಮಾನವಾದಿತ್ಯ ಸಿಂಗ್ ರಾಥೋಡ್ ಮತ್ತು ಅರ್ಜುನ್ ಸಿಂಗ್ ಅವರು ಮುನ್ನಡೆ ಸಾಧಿಸಿದರು. ಪೃಥ್ವಿರಾಜ್ 49 ಅಂಕಗಳನ್ನು ಕಲೆ ಹಾಕಿದ್ದು, ಸ್ಪರ್ಧೆಯಲ್ಲಿ ಇದ್ದಾರೆ. ಮನ್ ಶೇರ್ ಸಿಂಗ್, ಮೊಹಮ್ಮದ್ ಅಸಬ್, ಶಾರ್ದೂಲ್ ವಿಹಾನ್ ಹಾಗೂ ಶಪತ್ ಭಾರದ್ವಾಜ್ 48 ಅಂಕ ಕಲೆ ಹಾಕಿದ್ದಾರೆ.

ಯುಎನ್ಐ ವಿಎನ್ಎಲ್ 2344
More News

ಆರ್ಥರ್ ಶ್ರೀಲಂಕಾ ತಂಡದ ಕೋಚ್

05 Dec 2019 | 10:02 PM

 Sharesee more..

ಎಸ್ಎ ಜಿ: ಕರ್ನಾಟಕದ ಲಿಖಿತ್ ಗೆ ಬಂಗಾರ

05 Dec 2019 | 9:42 PM

 Sharesee more..

ಸೂಪರ್ ಡಿವಿಜನ್: ಡ್ರೀಮ್ ಯುನೈಟೆಡ್ ಎಫ್ ಸಿಗೆ ಜಯ

05 Dec 2019 | 9:40 PM

 Sharesee more..

ದಿಗ್ಗಜ ಬೌಲರ್ ಬಾಬ್ ವಿಲ್ಲೀಸ್ ನಿಧನ

05 Dec 2019 | 8:05 PM

 Sharesee more..