Wednesday, Aug 12 2020 | Time 01:11 Hrs(IST)
  • ಗಲಭೆ ನಿಯಂತ್ರಿಸಲು ಪೊಲೀಸರಿಂದ ಫೈರಿಂಗ್ ಓರ್ವ ಸಾವು,ಮೂವರಿಗೆ ಗಾಯ : ತಡರಾತ್ರಿ ಗೃಹ ಸಚಿವರಿಗೆ ದೂರವಾಣಿ ಕರೆ
  • ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿಯೊಬ್ಬರಿಂದ ಕೋಮು ಪ್ರಚೋದಿತ ಪೋಸ್ಟ್,ಠಾಣೆಗೆ ಹೆಚ್ಚಿ ಬೆಂಕಿ ಹಚ್ಚಿ ಗಲಾಟೆ
Entertainment Share

ರಶ್ಮಿಕಾ ಹೆಸರು ಚೇಂಜ್ ಮಾಡ್ಕೊಳ್ಳೋದಾದ್ರೆ…. ಯಾವ ಹೆಸರು ಸೂಕ್ತ? ಫ್ಯಾನ್ಸ್ ಕೊಟ್ಟಿದ್ದಾರೆ ಉತ್ತರ!

ಬೆಂಗಳೂರು, ಮೇ 21 (ಯುಎನ್‍ಐ) ಸ್ಯಾಂಡಲ್ ವುಡ್ ಬ್ಯೂಟಿ, ಕೊಡಗಿನ ಸುಂದರಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ಟ್ವಿಟರ್ ಮೂಲಕ ಅಭಿಮಾನಿಗಳ ಮುಂದೆ ತಮಾಷೆಗಾಗಿ ಪ್ರಶ್ನೆಯೊಂದನ್ನ ಇಟ್ಟಿದ್ದರು. ಪ್ರಶ್ನೆ ಏನು ಗೊತ್ತಾ?

“ಒಂದು ವೇಳೆ ನಾನು ನನ್ನ ಹೆಸರನ್ನ ಚೇಂಜ್ ಮಾಡ್ಕೊಳ್ಳೋದಾದ್ರೆ ಯಾವ ಹೆಸರಿಟ್ಟುಕೊಂಡರೆ ಚೆನ್ನಾಗಿರುತ್ತೆ? ಇದು ರಶ್ಮಿಕಾ ಕೇಳಿದ ಪ್ರಶ್ನೆಯಾಗಿತ್ತು.

ಇದಕ್ಕೆ ಆಕೆಯ ಸಾಕಷ್ಟು ಅಭಿಮಾನಿಗಳು ಉತ್ತರಿಸಿದ್ದಾರೆ. ನೆಚ್ಚಿನ ತಾರೆಯ ಸೌಂದರ್ಯವನ್ನೂ ಹಾಡಿ ಹೊಗಳಿದ್ದಾರೆ.

“ನಿಮ್ಮಂತಹ ಚೆಲುವೆಯನ್ನು ನಾನು ಈವರೆಗೂ ನೋಡಿಯೇ ಇಲ್ಲ. ಹೀಗಾಗಿ ತ್ರಿಪುರ ಸುಂದರಿ ಅಂತ ಹೆಸರು ಬದಲಿಸಿಕೊಂಡರೆ ಚೆನ್ನಾಗಿರುತ್ತೆ” ಅಂತ ಓರ್ವ ಅಭಿಮಾನಿ ಟ್ವೀಟಿಸಿದ್ದಾರೆ.

ಮತ್ತೋರ್ವ ಫ್ಯಾನ್, “ನಿನ್ನ ನಗು ಅತ್ಯಂತ ಸಿಹಿ. ಸೌಂದರ್ಯ ನಿಜಕ್ಕೂ ಹೊಳೆಯುವ ಚಿನ್ನದಂತೆ ಅಮೂಲ್ಯ, ಹೀಗಾಗಿ ಕನಕ ಅಥವಾ ಕನಕದುರ್ಗಾ” ಎಂದು ಬದಲಾಯಿಸಿಕೊಳ್ಳಬಹುದು ಅಂತ ಸಲಹೆ ನೀಡಿದ್ದಾರೆ.

ಇನ್ಹೂ ಅನೇಕರು ಲಿಲ್ಲಿ, ಅಶ್ವಿತ, ಎನರ್ಜಿ. . . ಹೀಗೆ ಅನೇಕ ಹೆಸರುಗಳನ್ನು ಸೂಚಿಸಿ ಟ್ವೀಟ್ ಮಾಡಿದ್ದಾರೆ.

ಯುಎನ್‍ಐ ಎಸ್‍ಎ ವಿಎನ್ 1633
More News

"ಕಂಡ್ಹಿಡಿ ನೋಡೋಣ"

11 Aug 2020 | 8:29 PM

ಬೆಂಗಳೂರು, ಆ 11 (ಯುಎನ್ಐ) ಕಂಡ್ಹಿಡಿ ನೋಡೋಣ ಇದು ಯಾವುದೋ ಸ್ಪರ್ಧೆಯ ಅಥವಾ ಲೆಕ್ಕದ ವಿಚಾರ ಅಲ್ಲ. ಮ್ಯಾನ್ ಲಿಯೋ ಸಂಸ್ಥೆಯ ಮುಖಾಂತರ ದಿವ್ಯ ಚಂದ್ರಧರ ಮತ್ತು ಯೋಗೇಶ್ ಕೆ. ಗೌಡ ನಿರ್ಮಾಣದಲ್ಲಿ ಹಾಗೂ ನಾಗೇಂದ್ರ ಅರಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಕಣ್ರೀ.

 Sharesee more..
‘ವಿಕ್ರಾಂತ್ ರೋಣಾ’ ಗತ್ತು, ಕಿಚ್ಚ ಅಭಿಮಾನಿಗಳಿಗೆ ಗಮ್ಮತ್ತು

‘ವಿಕ್ರಾಂತ್ ರೋಣಾ’ ಗತ್ತು, ಕಿಚ್ಚ ಅಭಿಮಾನಿಗಳಿಗೆ ಗಮ್ಮತ್ತು

10 Aug 2020 | 7:03 PM

ಬೆಂಗಳೂರು, ಆ 10 (ಯುಎನ್‍ಐ) ‘ಫ್ಯಾಂಟಮ್‌' ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸೋಮವಾರ ಭಲೇ ಗಮ್ಮತ್ತು ಸಿಕ್ಕಿದೆ.

 Sharesee more..
ತೆರೆಗೆ ಬರಲಿದೆ ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್

ತೆರೆಗೆ ಬರಲಿದೆ ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್

10 Aug 2020 | 6:58 PM

ಬೆಂಗಳೂರು, ಆ 10 (ಯುಎನ್‍ಐ) ರಾಜ್ಯದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ (ಎಂ ಗೋವಿಂದ ಪೈ) ಜೀವನ ತೆರೆಗೆ ಬರಲಿದೆ. ಗೋವಿಂದ ಪೈ ತವರೂರಿನವರಾದ ಸ್ಯಾಂಡಲ್ವುಡ್ ನಟ ರಘುಭಟ್ ನಾಡಿನ ಹೆಮ್ಮೆಯ ಕವಿಯ ಬಯೋಪಿಕ್ ನಿರ್ಮಿಸಲು ಮುಂದಾಗಿದ್ದಾರೆ.

 Sharesee more..