Friday, Dec 6 2019 | Time 01:18 Hrs(IST)
Karnataka Share

ರಸ್ತೆ ಅಪಘಾತ; ವರದಿಗಾರನ ದುರಂತ ಸಾವು

ಹಾವೇರಿ/ ಬೆಂಗಳೂರು, ನ 20 (ಯುಎನ್ಐ) ಹಾವೇರಿ ಜಿಲ್ಲೆಯ ಪ್ರಜಾವಾಣಿ ವರದಿಗಾರ ಮಂಜುನಾಥ್ ರಸ್ತೆ ಡಾವಣಗೇರಿ ತಾಲೂಕಿನ ಮಾಯಕೊಂಡ ಬಳಿಯ ಕೊಡಗನೂರು ಬಳಿ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ.

ಮಂಜುನಾಥ್ ಸಹ್ಯಾದ್ರಿ 30,ಸಾವನ್ನಪ್ಪಿದ ಪತ್ರಕರ್ತ. ಕೆಲಸ ಮುಗಿಸಿ ಊರಿಗೆ ಹೋಗುವಾಗ ನಡೆದ ದುರ್ಘಟನೆ ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.

ಬೆಂಗಳೂರು ಕಚೇರಿಯಲ್ಲಿ ಐದು ವರ್ಷಗಳ ಕಾಲ ಕ್ರೈಂ ವರದಿಗಾರರಾಗಿದ್ದ ಇವರು ಕೆಲ ತಿಂಗಳ ಹಿಂದಷ್ಟೇ ಹಾವೇರಿಗೆ ವರ್ಗಗೊಂಡಿದ್ದರು.

ಯುಎನ್ಐ ಎಸ್ಎಚ್ 2226
More News
ಉಪ ಚುನಾವಣೆ: ಹೊಸಕೋಟೆಯಲ್ಲಿ ಶೇ 86 77, ಕೆ ಆರ್ ಪುರದಲ್ಲಿ ಶೇ 43 25: ಒಟ್ಟಾರೆ ಶೇ 66 25 ರಷ್ಟು ಮತದಾನ

ಉಪ ಚುನಾವಣೆ: ಹೊಸಕೋಟೆಯಲ್ಲಿ ಶೇ 86 77, ಕೆ ಆರ್ ಪುರದಲ್ಲಿ ಶೇ 43 25: ಒಟ್ಟಾರೆ ಶೇ 66 25 ರಷ್ಟು ಮತದಾನ

05 Dec 2019 | 8:49 PM

ಬೆಂಗಳೂರು, ಡಿ 5 [ಯುಎನ್ಐ] ರಾಜ್ಯ ರಾಜಕೀಯದಲ್ಲಿ ಹಲವು ಮಹತ್ವದ ತಿರುವುಗಳನ್ನು ನೀಡುವ ನಿರೀಕ್ಷೆ ಹೊಂದಿರುವ 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾರರು ಉತ್ಸಾಹಭರಿತವಾಗಿ ಮತ ಚಲಾಯಿಸಿದ್ದು, ಒಟ್ಟಾರೆ ಶೇ 66.

 Sharesee more..