Thursday, Aug 22 2019 | Time 00:16 Hrs(IST)
Karnataka Share

ರಾಜೀನಾಮೆ ಕುರಿತು ನಿರ್ಧಾರಿಸಲು ವಿಳಂಬ ಮಾಡುವುದಿಲ್ಲ :ಸ್ಪೀಕರ್ ರಮೇಶ್ ಕುಮಾರ್

ರಾಜೀನಾಮೆ ಕುರಿತು ನಿರ್ಧಾರಿಸಲು ವಿಳಂಬ ಮಾಡುವುದಿಲ್ಲ :ಸ್ಪೀಕರ್ ರಮೇಶ್ ಕುಮಾರ್
ರಾಜೀನಾಮೆ ಕುರಿತು ನಿರ್ಧಾರಿಸಲು ವಿಳಂಬ ಮಾಡುವುದಿಲ್ಲ :ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು, ಜುಲೈ 17 (ಯುಎನ್‌ಐ) ಸಾಂವಿಧಾನಿಕ ಚೌಕಟ್ಟಿನಲ್ಲಿ ಸೂಕ್ತ ಸಮಯಕ್ಕೆ ವಿಳಂಬ ಮಾಡದೇ ರಾಜೀನಾಮೆ ಕುರಿತು ನಿರ್ಧರಿಸುವುದಾಗಿ ಸ್ಪೀಕರ್ ರಮೇಶ್ ಕುಮಾರ್ ಕೋಲಾರದಲ್ಲಿ ಹೇಳಿದ್ದಾರೆ.ದೇಶದ ಪರಮೋಚ್ಚ ನ್ಯಾಯಾಂಗ ವ್ಯವಸ್ಥೆ ಸುಪ್ರೀಂಕೋರ್ಟ್ ತಮ್ಮ ಮೇಲೆ ದೊಡ್ಡ ಹೊರೆ ಹೊರಿಸಿದ್ದು ನ್ಯಾಯಾಲಯದ ವಿಶ್ವಾಸಕ್ಕೆ ಬದ್ಧರಾಗಿ ನಡೆದುಕೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.ಗುರುವಾರದ ವಿಶ್ವಾಸ ಮತ ಯಾಚನೆಗೆ ಅಡ್ಡಿಯಿಲ್ಲ, ಅನುಮಾನ ಬೇಡ ಎಂದು ಅವರು ತಿಳಿಸಿದ್ದಾರೆ.ಯುಎನ್ಐ ಜಿಎಸ್‌ಆರ್ ಕೆವಿಆರ್ 1258

More News