Wednesday, Aug 12 2020 | Time 00:46 Hrs(IST)
  • ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿಯೊಬ್ಬರಿಂದ ಕೋಮು ಪ್ರಚೋದಿತ ಪೋಸ್ಟ್,ಠಾಣೆಗೆ ಹೆಚ್ಚಿ ಬೆಂಕಿ ಹಚ್ಚಿ ಗಲಾಟೆ
Entertainment Share

ರಂಜಾನ್ ಹಬ್ಬಕ್ಕೆ "ರಾಬರ್ಟ್" ಹೊಸ ಪೋಸ್ಟರ್ ಬಿಡುಗಡೆ

ಬೆಂಗಳೂರು, ‌ಮೇ 22 (ಯುಎನ್ಐ) ಮುಸ್ಲಿಂ ಭಾಂದವರ ಪವಿತ್ರ ಹಬ್ಬ ರಂಜಾನ್ ಹಬ್ಬದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ರಾಬರ್ಟ್' ಉಡುಗೊರೆಯೊಂದು ನೀಡಲು ಮುಂದಾಗಿದೆ.
ರಂಜಾನ್ ದಿನದ ಪ್ರಯುಕ್ತ ರಾಬರ್ಟ್ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಲಿದೆ ಎಂದು ಚಿತ್ರದ ನಿರ್ದೇಶಕ ತರುಣ್ ಸುಧೀರ್ ಟ್ವೀಟ್‌‌ ಮಾಡಿದ್ದಾರೆ.
ಮೇ 24ರಂದು ದೇಶದಾದ್ಯಂತ ರಂಜಾನ್​ ಹಬ್ಬ ಆಚರಿಸಲಾಗುತ್ತಿದ್ದು, ರಾಬರ್ಟ್​ ಚಿತ್ರತಂಡ ಪೋಸ್ಟರ್​​ ಬಿಡುಗಡೆ ಮಾಡಿ ರಂಜಾನ್​ಗೆ ಶುಭಾಶಯ ಕೋರಲಿದೆ.
ಚಿತ್ರದಲ್ಲಿ ದರ್ಶನ್ ಜೊತೆಗೆ ಆಶಾ ಭಟ್ ಬಣ್ಣ ಹಚ್ಚಿದ್ದಾರೆ. ಇನ್ನು ಚಿತ್ರದಲ್ಲಿ ಜಗಪತಿ ಬಾಬು, ರವಿಶಂಕರ್, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.
ಯುಎನ್ಐ ಪಿಕೆ ಎಎಚ್ 1646
More News

"ಕಂಡ್ಹಿಡಿ ನೋಡೋಣ"

11 Aug 2020 | 8:29 PM

ಬೆಂಗಳೂರು, ಆ 11 (ಯುಎನ್ಐ) ಕಂಡ್ಹಿಡಿ ನೋಡೋಣ ಇದು ಯಾವುದೋ ಸ್ಪರ್ಧೆಯ ಅಥವಾ ಲೆಕ್ಕದ ವಿಚಾರ ಅಲ್ಲ. ಮ್ಯಾನ್ ಲಿಯೋ ಸಂಸ್ಥೆಯ ಮುಖಾಂತರ ದಿವ್ಯ ಚಂದ್ರಧರ ಮತ್ತು ಯೋಗೇಶ್ ಕೆ. ಗೌಡ ನಿರ್ಮಾಣದಲ್ಲಿ ಹಾಗೂ ನಾಗೇಂದ್ರ ಅರಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಕಣ್ರೀ.

 Sharesee more..
‘ವಿಕ್ರಾಂತ್ ರೋಣಾ’ ಗತ್ತು, ಕಿಚ್ಚ ಅಭಿಮಾನಿಗಳಿಗೆ ಗಮ್ಮತ್ತು

‘ವಿಕ್ರಾಂತ್ ರೋಣಾ’ ಗತ್ತು, ಕಿಚ್ಚ ಅಭಿಮಾನಿಗಳಿಗೆ ಗಮ್ಮತ್ತು

10 Aug 2020 | 7:03 PM

ಬೆಂಗಳೂರು, ಆ 10 (ಯುಎನ್‍ಐ) ‘ಫ್ಯಾಂಟಮ್‌' ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸೋಮವಾರ ಭಲೇ ಗಮ್ಮತ್ತು ಸಿಕ್ಕಿದೆ.

 Sharesee more..
ತೆರೆಗೆ ಬರಲಿದೆ ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್

ತೆರೆಗೆ ಬರಲಿದೆ ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್

10 Aug 2020 | 6:58 PM

ಬೆಂಗಳೂರು, ಆ 10 (ಯುಎನ್‍ಐ) ರಾಜ್ಯದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ (ಎಂ ಗೋವಿಂದ ಪೈ) ಜೀವನ ತೆರೆಗೆ ಬರಲಿದೆ. ಗೋವಿಂದ ಪೈ ತವರೂರಿನವರಾದ ಸ್ಯಾಂಡಲ್ವುಡ್ ನಟ ರಘುಭಟ್ ನಾಡಿನ ಹೆಮ್ಮೆಯ ಕವಿಯ ಬಯೋಪಿಕ್ ನಿರ್ಮಿಸಲು ಮುಂದಾಗಿದ್ದಾರೆ.

 Sharesee more..