Friday, Dec 6 2019 | Time 02:05 Hrs(IST)
Karnataka Share

ರಾಜ್ಯಾದಾದ್ಯಂತ 243 ಕೇಂದ್ರಗಳಲ್ಲಿ ಡ್ರಾಯಿಂಗ್ ಗ್ರೇಡ್ ಪರೀಕ್ಷೆ

ಬೆಂಗಳೂರು, ನ 20 [ಯುಎನ್ಐ] ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ 2019ನೇ ಸಾಲಿನಲ್ಲಿ ನಡೆಯುವ ಡ್ರಾಯಿಂಗ್ ಲೋಯರ್ ಮತ್ತು ಹೈಯರ್ ಗ್ರೇಡ್ ಪರೀಕ್ಷೆಗಳು ರಾಜ್ಯಾದಾದ್ಯಂತ 243 ಡ್ರಾಯಿಂಗ್ ಗ್ರೇಡ್ ಪರೀಕ್ಷಾ ಕೇಂದ್ರಗಳಲ್ಲಿ ಆರಂಭವಾಗಿದೆ.
ಬುಧವಾರದಿಂದ ಪರೀಕ್ಷೆ ನಡೆದಿದ್ದು, ಗುರುವಾರ ಮತ್ತು ಶುಕ್ರವಾರ ಸಹ ಪರೀಕ್ಷೆಗೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಯುಎನ್ಐ ವಿಎನ್ 1917
More News
ಉಪ ಚುನಾವಣೆ: ಹೊಸಕೋಟೆಯಲ್ಲಿ ಶೇ 86 77, ಕೆ ಆರ್ ಪುರದಲ್ಲಿ ಶೇ 43 25: ಒಟ್ಟಾರೆ ಶೇ 66 25 ರಷ್ಟು ಮತದಾನ

ಉಪ ಚುನಾವಣೆ: ಹೊಸಕೋಟೆಯಲ್ಲಿ ಶೇ 86 77, ಕೆ ಆರ್ ಪುರದಲ್ಲಿ ಶೇ 43 25: ಒಟ್ಟಾರೆ ಶೇ 66 25 ರಷ್ಟು ಮತದಾನ

05 Dec 2019 | 8:49 PM

ಬೆಂಗಳೂರು, ಡಿ 5 [ಯುಎನ್ಐ] ರಾಜ್ಯ ರಾಜಕೀಯದಲ್ಲಿ ಹಲವು ಮಹತ್ವದ ತಿರುವುಗಳನ್ನು ನೀಡುವ ನಿರೀಕ್ಷೆ ಹೊಂದಿರುವ 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾರರು ಉತ್ಸಾಹಭರಿತವಾಗಿ ಮತ ಚಲಾಯಿಸಿದ್ದು, ಒಟ್ಟಾರೆ ಶೇ 66.

 Sharesee more..