Friday, Feb 28 2020 | Time 08:57 Hrs(IST)
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ರಾಷ್ಟ್ರ ರಾಜಧಾನಿಯಲ್ಲಿ ಮೈಕೊರೆವ ಚಳಿ: ಋತುಮಾನದ ಕನಿಷ್ಠ ಉಷ್ಣಾಂಶ ದಾಖಲು

ನವದೆಹಲಿ, ಡಿ 28 (ಯುಎನ್‍ಐ) ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಶೀತಗಾಳಿ, ತತ್ಪರಿಣಾಮ ಮೈಕೊರೆವ ಚಳಿಯ ವಾತಾವರಣ ಮುಂದುವರಿದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಶನಿವಾರ ಈ ಋತುವಿನ ಕನಿಷ್ಠ ತಾಪಮಾನ 2.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ದಿನವಿಡೀ ಶೀತ ವಾತಾವರಣ ಇರಲಿದ್ದು, 14 ಡಿಗ್ರಿ ಸೆಲ್ಸಿಯಸ್ ವರೆಗೆ ಗರಿಷ್ಠ ತಾಪಮಾನ ದಾಖಲಾಗುವ ಸಂಭವವಿದೆ.

ಶುಕ್ರವಾರ 14.4 ಡಿಗ್ರಿ ಸೆಲ್ಸಿಯಸ್‍ ಗರಿಷ್ಠ ತಾಪಮಾನವಿತ್ತು. ಇದು ಸಾಮಾನ್ಯಕ್ಕಿಂತ 6 ನಾಟ್‍ಗಳಿಗಿಂತ ಕಡಿಮೆಯಿತ್ತು.
ಯುಎನ್‍ಐ ಎಸ್‍ಎ ವಿಎನ್ 1239