Tuesday, Nov 24 2020 | Time 23:25 Hrs(IST)
  • ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆ ಸಭೆ 2020 ಉದ್ಘಾಟಿಸಲಿರುವ ಪ್ರಧಾನಮಂತ್ರಿ
  • 80 ನೇ ಅಖಿಲ ಭಾರತ ಸಭಾಧ್ಯಕ್ಷರ ಸಮಾವೇಶದ ಸಮಾರೋಪ ಸಮಾರಂಭ ಉದ್ದೇಶಿಸಿ ಪ್ರಧಾನಿ ಭಾಷಣ
  • ಸಚಿವ ಸಂಪುಟ ಪುನಾರಚನೆಗೂ ಮುನ್ನವೇ ನಿಗಮ ಮಂಡಳಿ ಅಧ್ಯಕ್ಷರ ನೇಮಕ
  • ಭಾರತೀಯ ಸೇನೆಯಿಂದ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
  • ರಾಜ್ಯದಲ್ಲಿ 1870 ಹೊಸ ಕೋವಿಡ್ ಪ್ರಕರಣ ವರದಿ; ಚೇತರಿಕೆಯ ಪ್ರಮಾಣ 8 40 ಲಕ್ಷಕ್ಕೇರಿಕೆ
  • ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಗೆ ಬಿಡಿಎ ಅಧ್ಯಕ್ಷ ಸ್ಥಾನ
  • ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಪಡೆದ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್
  • 2021ರ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ- ನಿರ್ಮಲ್ ಕುಮಾರ್ ಸುರಾನ ವಿಶ್ವಾಸ
  • ಮದುವೆಗಾಗಿ ಬಲವಂತದ ಧಾರ್ಮಿಕ ಮತಾಂತರ ನಿಷೇಧಕ್ಕೆ ಸುಗ್ರೀವಾಜ್ಞೆ ಜಾರಿಗೆ ತರಲು ಉತ್ತರ ಪ್ರದೇಶ ಸಚಿವ ಸಂಪುಟ ಒಪ್ಪಿಗೆ
  • ಚೀನಾಗೆ ಮತ್ತೆ ಬಿಸಿ ಮುಟ್ಟಿಸಿದ ಭಾರತ- ಮೂರನೇ ಕಂತನಲ್ಲಿ 43 ಅ್ಯಪ್ ನಿಷೇಧ
  • ಇನ್ನೊಂದು ತಿಂಗಳಲ್ಲಿ ಲಸಿಕೆ: ವಿತರಣೆಗೆ ಸಜ್ಜಾಗಿ: ಕರ್ನಾಟಕಕ್ಕೆ ಮೋದಿ ಸೂಚನೆ
  • 43 ಮೊಬೈಲ್‌ ಆ್ಯಪ್‌ಗಳನ್ನು ನಿಷೇಧಿಸಿದ ಸರ್ಕಾರ
  • ಕೆವಾಡಿಯಾದಲ್ಲಿ ರಾಷ್ಟ್ರಪತಿಯವರಿಂದ ನಾಳೆ ಪೀಠಾಸೀನಾಧಿಕಾರಿಗಳ ಸಮಾವೇಶ ಉದ್ಘಾಟನೆ
  • ಈ ಬಾರಿ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ : ಸಚಿವ ಪ್ರಭು ಚವ್ಹಾಣ್
  • ಸರಳ ಜೀವನಕ್ಕೆ ಮತ್ತೊಂದು ಹೆಸರು ನಾರಾಯಣ ರಾವ್ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
Entertainment Share

ವಾಲ್ಮೀಕಿ ಜ್ಯೋತಿ ಭುವಿಯನ್ನು ಬೆಳಗಲಿ: ಕಿಚ್ಚ ಸುದೀಪ್

ಬೆಂಗಳೂರು, ಅ 31 (ಯುಎನ್‍ಐ) ಆದಿಕವಿ, ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಜನ್ಮದಿನದಂದು ನಟ ಸುದೀಪ್ ಶುಭ ಕೋರಿದ್ದಾರೆ.

“ಭುವಿಯಲ್ಲಿ ಬೆಳಗಲಿ ಗುರು ವಾಲ್ಮೀಕಿ ಜ್ಯೋತಿ ಋಷಿಗಳ ಹೃದಯ ಸಿಂಹಾಸನಾದೀಶ ನಾಡಿನ ಸಮಸ್ತ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

ನವರಸನಾಯಕ ಜಗ್ಗೇಶ್ ಸಹ ವಾಲ್ಮೀಕಿ ಜಯಂತಿಯಾದ ಶನಿವಾರ ನಾಡಿನ ಜನತೆಗೆ ಶುಭ ಹಾರೈಸಿದ್ದಾರೆ. “ರಾಮರಾಮ ತಾರಕಮಂತ್ರ ಬಲದಿಂದ ಶ್ರೀ ವಾಲ್ಮೀಕಿಮಹರ್ಷಿ ಅವತಾರ ಆರಂಭ... ವಾಲ್ಮೀಕಿ ಜಯಂತಿಯ ಶುಭಕಾಮನೆಗಳು” ಎಂದು ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
ಯುಎನ್‍ಐ ಎಸ್‍ಎ 1156
More News
ಕೋವಿಡ್-19 ವಿರುದ್ಧ ಹೋರಾಡಲು ಜನರಿಗೆ ಪ್ರೋತ್ಸಾಹಿಸಿದ ಅಮಿತಾಬ್

ಕೋವಿಡ್-19 ವಿರುದ್ಧ ಹೋರಾಡಲು ಜನರಿಗೆ ಪ್ರೋತ್ಸಾಹಿಸಿದ ಅಮಿತಾಬ್

24 Nov 2020 | 8:50 PM

ಮುಂಬೈ, ನ.24 (ಯುಎನ್ಐ) ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರು ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜನರಿಗೆ ಪ್ರೋತ್ಸಾಹಿಸಿದ್ದಾರೆ.

 Sharesee more..
ಜಗ್ಗೇಶ್ ಜತೆ ಡಾ  ರಾಜ್ ಚರ್ಚಿಸುತ್ತಿದ್ದ ವಿಷಯ ಯಾವುದು?

ಜಗ್ಗೇಶ್ ಜತೆ ಡಾ ರಾಜ್ ಚರ್ಚಿಸುತ್ತಿದ್ದ ವಿಷಯ ಯಾವುದು?

24 Nov 2020 | 8:45 PM

ಬೆಂಗಳೂರು, ನ 24 (ಯುಎನ್‍ಐ) ಮಧ್ಯಮ ವರ್ಗದ ಕುಟುಂಬದಿಂದ ಬಂದಂತಹ ಜಗ್ಗೇಶ್‍, ಚಿತ್ರರಂಗ ಪ್ರವೇಶಿಸಿ ತಮ್ಮೆಲ್ಲ ಕನಸುಗಳನ್ನು ನನಸಾಗಿಸಿಕೊಂಡವರು.

 Sharesee more..

ಯಾವುದದು ಪ್ಯಾನ್ ಇಂಡಿಯಾ? ಜಗ್ಗೇಶ್ ಕಿಡಿ

24 Nov 2020 | 6:30 PM

 Sharesee more..