Wednesday, Feb 26 2020 | Time 10:40 Hrs(IST)
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
National Share

ಸಿಎಎ ವಿರೋಧಿ ಪ್ರತಿಭಟನೆ: ಮೋದಿಯಿಂದ ದೂರ ಸರಿಯುತ್ತಿರುವ ಮಧ್ಯಮ ವರ್ಗ?

ನವದೆಹಲಿ, ಜನವರಿ 13 (ಯುಎನ್‌ಐ) ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಜೆಎನ್‌ಯುನಲ್ಲಿ ಶುಲ್ಕ ಹೆಚ್ಚಳದ ವಿರುದ್ಧ ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಕಾರಣ ದೇಶದ ಮಧ್ಯಮ ವರ್ಗ ಪ್ರಧಾನಿ ಮೋದಿಯಿಂದ ದೂರ ಸರಿಯುತ್ತಿದೆ ಎಂಬ ಬಲವಾದ ಅಭಿಪ್ರಾಯ ರೂಪುಗೊಂಡಿದೆ.
ಮೇಲಾಗಿ ಮೋದಿ ಆಡಳಿತದಲ್ಲಿ ಜನರಿಗೆ ಬೇಡವಾದ ಧಾರ್ಮಿಕ ನಿಲುವು, ವಿಚಾರ ಆಳವಡಿಕೊಂಡು ಕೊಂಡು ಅದರ ಮೂಲಕ ಮಧ್ಯಮ ವರ್ಗದಲ್ಲಿ ಜನಪ್ರಿಯತೆ ಪಡೆಯಲು ಹೊರಟಿದ್ದಾರೆ ಎಂಬ ಭಾವನೆಯೂ ಬೇರೂರುತ್ತಿದೆ. ಜನತೆ ಮೋದಿಯನ್ನು ನೋಡುವ , ಅಳೆಯುವ ಪರಿಪಾಠವೂ ಬದಲಾಗುತ್ತಿದೆ.
ಕಳದೆ 20 ವರ್ಷದಲ್ಲಿ ಮೋದಿಯವರು ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡರು ಪರಿಣಾಮವಾಗಿ ಎರಡು ಚುನಾವಣೆಗಳಲ್ಲಿ, ಅಭೂತ ಪೂರ್ವ ಗೆಲವು ದಾಖಲಿಸಿ ಎರಡು ಭಾರಿ ಜನಮನ ಗೆದ್ದು ವಿಶೇಷವಾಗಿ ಯುವಕರ ಮನ್ಸಸ್ಸು ಗೆದ್ದರು . ಬಲಶಾಲಿ ನಾಯಕನನ್ನು ಅಧಿಕಾರದಲ್ಲಿ ಕೂರಿಸಲು ಮತ ಚಲಾಯಿಸಿ ಅವರಿಗೆ ಅಧಿಕಾರ ಕೊಟ್ಟರು ಆದರೆ ಅವರು ಪೂರ್ವನಿಯೋಜಿತವಾಗಿ ಧಾರ್ಮಿಕತೆಯ ಅಂಶವನ್ನು ಆಡಳಿತದಲ್ಲಿ ತಂದರು.
ಆದರೆ ರಾಜಕೀಯ ವೀಕ್ಷಕರು, ಪಂಡಿತರ ಪ್ರಕಾರ ಮೋದಿಗಿಂತ ಮುಂಚಿತವಾಗಿ, ದೇಶದ ಇಬ್ಬರು ಪ್ರಧಾನಿಗಳು ಮದ್ಯಮವರ್ಗದಲ್ಲಿ ತಮ್ಮ ಜನಪ್ರಿಯೆ ಹೆಚ್ಚಿಸಿಸಿಕೊಂಡಿದ್ದರು. ಹೀಗಾಗಿ ಇಂತಹ ವಿಚಾರದಲ್ಲಿ ಮೋದಿಯವರೇ ಮೊದಲಿಗರಲ್ಲ ಎಂಬುದು ಈಗಿನ ಸನ್ನವೇಶದಲ್ಲಿ ಬಹಳ ಮುಖ್ಯವಾದ ಸಂಗತಿ.

ಅವರಲ್ಲಿ ಮೊದಲನೆಯವರಾಗಿ ದಿವಂಗತ ವಿ.ಪಿ.ಸಿಂಗ್, ಮತ್ತೊಬ್ಬರು ಡಾ.ಮನ್ಮೋಹನ್ ಸಿಂಗ್ – ಅವರು ಮಧ್ಯಮ ವರ್ಗದ ಜನತೆಯಲ್ಲಿ ಜನಪ್ರಿತೆ ಹೆಚ್ಚಿಸಿಕೊಂಡಿದ್ದರು.
2009 ರಲ್ಲಿ ಬಿಜೆಪಿ ಎಲ್.ಕೆ.ಅಡ್ವಾಣಿಯನ್ನು ಪ್ರಧಾನವಾಗಿ ಚುನಾವಣಾ ಻ ಸಮಯದಲ್ಲಿ ಪ್ರಧಾನಿ ಅಭ್ಯರ್ಥಿ ಯನ್ನಾಗಿ ಬಿಂಬಿಸಿತ್ತು .
ನಾಯಕನ ಜನಪ್ರಿಯತೆ ಬಗ್ಗೆ ಸೂಚನೆ ಮತ್ತು ಸೂಚನೆಯಿಲ್ಲದೆ ಮಧ್ಯಮ ವರ್ಗ ತಿರಸ್ಕರಿಸುವ ನಿಲುವು ತಾಳುತ್ತಾರೆ ಎಂಬ ಆತಂಕವನ್ನು ಕೆಲವು ಅನಾಮಧೇಯತೆಯ ಬಿಜೆಪಿ ನಾಯಕರು ವ್ಯಕ್ತಪಡಿಸಿದ್ದಾರೆ.

ಹಿಂತಿರುಗಿ ನೋಡಿದಾಗ, ಬಿಜೆಪಿಯ ವಿಶ್ಲೇಷಕರು ಮತ್ತು ಒಳಗಿನವರು 2014 ರ ಚುನಾವಣೆಯಲ್ಲಿ ಮಧ್ಯಮ ವರ್ಗದ ಮತದಾರರು, ಜನರು ಮೋದಿಯವರ ಬಗ್ಗೆ ಸೂಪರ ಸಿಇಒ'ಗೆ ಆದ್ಯತೆ ತೋರಿಸಿ ಅವರು ಉತ್ತಮ ವ್ಯವಸ್ಥಾಪಕರಾಗಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಮತ್ತು ಅಧಿಕಾರಶಾಹಿ ವಿಳಂಬವನ್ನು ಸಹಿಸದೆ ಬೇಗ ಗಟ್ಟಿ ನಿಲವು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ತ್ವರಿತ ನಿರ್ಧಾರ ತೆಗೆದುಕೊಳ್ಳುವ ಮೋದಿ ಅವರ ಗುಣ ಮಧ್ಯಮ ವರ್ಗಕ್ಕೆ ಬಹಳ ಇಷ್ಟವಾಗಿತ್ತು ಎಂದು ಬಿಜೆಪಿ ಒಳಗಿನ ನಾಯಕರೇ ಹೇಳುತ್ತಾರೆ,
ಭಾರತದಲ್ಲಿನ ಮಧ್ಯಮ ವರ್ಗದ ಜನತೆ ಆಗಾಗ್ಗೆ ಆಡಳಿತ ವ್ಯವಹಾರಗಳ ಬಗ್ಗೆ ಬಹಳ ಸಂಶಯ ವ್ಯಕ್ತಪಡಿಸುತ್ತಾರೆ ಮತ್ತು ಆದ್ದರಿಂದ ಹಿಂಸಾಚಾರ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ ಆವರಿಸಿಕೊಳ್ಳುತ್ತಿರುವ ಸಮಯದಲ್ಲಿ ಭಾರತೀಯರ ಅಂತಿಮ ಭಾವನೆಯು ದೀರ್ಘಾವಧಿಯಲ್ಲಿ ಯಾವ ಮಾರ್ಗದಲ್ಲಿ ಹೋಗಲಿದೆ, ಸಾಗಲಿದೆಎಂದು ಯಾರಿಗೂ ಖಚಿತವಾಗಿ ಹೇಳಲು ಸಾಧ್ಯವಾಗದು.
ಯುಎನ್ಐ ಕೆಎಸ್ಆರ್ 1307