Wednesday, Aug 5 2020 | Time 19:19 Hrs(IST)
 • ಮೂರು ದಿನಗಳ ಕ್ವಾರಂಟೈನ್ ಗೆ ಐಪಿಎಲ್ ತಂಡಗಳ ಬೇಡಿಕೆ
 • ಬಿಷಪ್ ಫ್ರಾಂಕ್ ಮುಲಕ್ಕಲ್ ಆರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
 • ವಸತಿ ಇಲಾಖೆಯಲ್ಲಿ ಮಹತ್ವದ ಬದಲಾವಣೆ-ಹೊಸ ವ್ಯವಸ್ಥೆ ಅಳವಡಿಕೆ: ಸಚಿವ ವಿ ಸೋಮಣ್ಣ
 • ಪೀಣ್ಯ ಬಸವೇಶ್ವರ ಬಸ್ ನಿಲ್ದಾಣ ಈಗ ಕೋವಿಡ್ ಆಸ್ಪತ್ರೆ
 • ರಾಜ್ಯದಲ್ಲಿ ಜಿಮ್-ಫಿಟ್ನೆಸ್ ಕೇಂದ್ರ ತೆರೆಯಲು ಮಾರ್ಗಸೂಚಿ ಪ್ರಕಟ
 • ಯುಎಇನಲ್ಲಿ ಆಡಲು ಉತ್ಸುಕಳಾಗಿದ್ದೇನೆ: ಹರ್ಮನ್ ಪ್ರೀತ್ ಕೌರ್
 • ಐಪಿಎಲ್‌ ನಲ್ಲಿ ಈ ಬಾರಿ ಆಟಗಾರರಲ್ಲಿ ಇರಬೇಕಾದ ಬಹುಮುಖ್ಯ ಅಂಶವನ್ನು ವಿವರಿಸಿದ ರೈನಾ
 • ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಮೋದಿ ಶಿಲಾನ್ಯಾಸ; ರಾಮಜನ್ಮಭೂಮಿ ಸ್ವತಂತ್ರವಾಗಿದೆ ಎಂಬ ಆಶಯ
 • ಯುಎಸ್ ಓಪನ್: ಸುಮಿತ್ ಗೆ ನೇರ ಪ್ರವೇಶ
 • ಹಿಂದುತ್ವವಾದಕ್ಕೆ ಮೋದಿ ಬುನಾದಿ ಹಾಕಿದ್ದಾರೆ: ಒವೈಸಿ
 • ಐಐಎಸ್‍ಸಿಯಿಂದ ಮೂರು ಪರೀಕ್ಷಾ ಪ್ರಯೋಗಾಲಯಗಳು ಬಿಎಂಸಿಆರ್ ಐಗೆ ಹಸ್ತಾಂತರ
 • ಮರಣ ಪ್ರಮಾಣದ ಏರಿಕೆ ನಡುವಲ್ಲೂ ಕೋವಿಡ್‌ ನಿಯಂತ್ರಣದಲ್ಲಿದೆ ಎಂದೇ ಸಾಧಿಸುತ್ತಿರುವ ಟ್ರಂಪ್‌
 • ಮಂದಿರ ನಿರ್ಮಾಣ ಇತಿಹಾಸದ ಪುನರಾವರ್ತನೆಯ ಸ್ಮರಣೆ- ಮೋದಿ
 • ರಾಮಮಂದಿರ ಭೂಮಿ ಪೂಜೆ ಹಿನ್ನೆಲೆ; ರಾಮಾಯಣದ ಶ್ಲೋಕ ಓದಿದ ಉಪರಾಷ್ಟ್ರಪತಿ ನಾಯ್ಡು
 • ಆಯೋಧ್ಯೆ ಶ್ರೀರಾಮ ಮಂದಿರ ಶ್ರೇಯಸ್ಸು ಆ ಇಬ್ಬರದು: ಗುಜರಾತ್ ಮುಖ್ಯಮಂತ್ರಿ ರೂಪಾನಿ
Special Share

ಸೋನಿಯಾ- ಕಮಲ್ ನಾಥ್ ಯತ್ನ ಫಲಿಸೀತೆ !!

ಭೋಪಾಲ್, ಮಾರ್ಚ್ 11(ಯುಎನ್ಐ) ಮಧ್ಯಪ್ರದೇಶದಲ್ಲಿ ಆಡಳಿತರೂಢ ಕಾಂಗ್ರೆಸ್ ತೀವ್ರ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ.ಹೇಗಾದರೂ ಮಾಡಿ ಸರಕಾರ ಉಳಿಸಿಕೊಳ್ಳುಲು ಸೋನಿಯಾ ಅವರು ಪಕ್ಷದ ಹಿರಿಯ ನಾಯಕರನ್ನುಬೋಪಾಲ್ ಗೆ ಅಟ್ಟಿದ್ದಾರೆ.
ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ಸೋನಿಯಾ ಅವರ ಪ್ರಯತ್ನಗಳು ಫಲ ಕೊಡುವ ಸಾಧ್ಯತೆಗಳು ಕ್ಷೀಣಿಸುತ್ತಿವೆ ಸಿಎಂ ಮಾಡಿರುವ ಸಚಿವ ಸಂಪುಟದ ಪುನರ್ರಚನೆ ಯತ್ನವೂ ಸಹ ಅವರಿಗೆ ಮತ್ತೆ ತಿರುಗುಬಾಣವಾಗುವ ಎಲ್ಲ ಸ್ಪಷ್ಟ ಲಕ್ಷಣ ಗೋಚರಿಸಿದೆ .
ಶಾಸಕ ಸ್ಥಾನಕ್ಕೆ ಮತ್ತೊಬ್ಬ ಕಾಂಗ್ರೆಸ್ ಮುಖಂಡ ರಾಜೀನಾಮೆ ಸಲ್ಲಿಸಿದ್ದು ಈ ಸಂಖ್ಯೆ ಈಗ 23 ಕ್ಕೆ ಏರಿದೆ ಎನ್ನಲಾಗಿದೆ. ಸರ್ಕಾರ ಉಳಿಯುವುದು ಬಹಳ ಕಷ್ಟವಾಗಿದ್ದು ಈಗಿನ ಸನ್ನಿವೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಈ ನಡುವೆ ಮಂಗಳವಾರ ರಾತ್ರಿ ಭೋಪಾಲ್ ನಿಂದ ಕಾಂಗ್ರೆಸ್ ನ ಒಂದು ತಂಡ ದೆಹಲಿಗೆ ಬಸ್ ಮೂಲಕ ಪ್ರಯಾಣ ಮಾಡಿದ್ದು, ಪ್ರಧಾನಿ ಮೋದಿಗೆ ಜೈಕಾರ ಹಾಕಿ, ಸಂಭ್ರಮಪಟ್ಟಿದೆ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಕರ್ನಾಟಕದ ಯತ್ನ ಇಲ್ಲಿಯೂ ಪುನಾರಾವರ್ತನೆಯಾಗಲಿದೆ ಹೀಗಾಗಿ ರಾಜಕೀಯ ಬೆಳವಣಿಗೆಗಳು ಕ್ಷಣಕ್ಷಣಕ್ಕೂ ತೀವ್ರ ಕೂತುಹಲಕ್ಕೆ ಕಾರಣವಾಗಿದೆ.
ಯುಎನ್ಐ ಕೆಎಸ್ಆರ್
More News
ಮಂದಿರ ನಿರ್ಮಾಣ ಇತಿಹಾಸದ ಪುನರಾವರ್ತನೆಯ ಸ್ಮರಣೆ- ಮೋದಿ

ಮಂದಿರ ನಿರ್ಮಾಣ ಇತಿಹಾಸದ ಪುನರಾವರ್ತನೆಯ ಸ್ಮರಣೆ- ಮೋದಿ

05 Aug 2020 | 5:56 PM

ಅಯ್ಯೋಧ್ಯೆ ಆಗಸ್ಟ್ 5 (ಯುಎನ್ಐ) ಭಾರತೀಯರ ಬಹುದಿನಗಳ ಕನಸಾದ ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ಇಂದು ಭೂಮಿ ಪೂಜೆ ಪೂರ್ಣಗೊಂಡಿದೆ,

 Sharesee more..