Monday, Sep 16 2019 | Time 06:12 Hrs(IST)
business economy Share

ಸೆನ್ಸೆಕ್ಸ್ 157 ಅಂಕ ಚೇತರಿಕೆ

ಸೆನ್ಸೆಕ್ಸ್ 157 ಅಂಕ ಚೇತರಿಕೆ
ಸೆನ್ಸೆಕ್ಸ್ 157 ಅಂಕ ಚೇತರಿಕೆ

ಮುಂಬೈ, ಜುಲೈ 11 (ಯುಎನ್‌ಐ) ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಗುರುವಾರದ ಆರಂಭಿಕ ವಹಿವಾಟಿನಲ್ಲಿ 157 ಅಂಕ ಚೇತರಿಕೆ ಕಂಡಿದೆ.



ಸೆನ್ಸೆಕ್ಸ್ 157 ಅಂಕ ಚೇತರಿಕೆ ಕಂಡು 38,714.97 ರಲ್ಲಿ ವಹಿವಾಟು ಆರಂಭಿಸಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ 45.95 ಅಂಕ ಏರಿಕೆಯಾಗಿ 11,544.85.

ಹೀರೋ ಮೋಟೋ ಕಾರ್ಪ್ ಶೇ 2.19 ರಷ್ಟು ಏರಿಕೆಯಾಗಿ 2452.70 ರೂ, ಇಂಡಸ್‌ಇಂಡ್‌ ಬ್ಯಾಂಕ್ ಶೇ 1.49 ರಷ್ಟು ಏರಿಕೆ ಕಂಡು 1509.95 ರೂ, ವಿಇಡಿಎಲ್‌ ಶೇ 1.22 ರಷ್ಟು ಏರಿಕೆಯಾಗಿ 161.95 ರೂ, ಹಿಂದ್ ಯೂನಿಲಿವರ್ ಶೇ 1.14 ರಷ್ಟು ಏರಿಕೆಯಾಗಿ 1737.35 ರೂ ನಷ್ಟಿದೆ.



ಯೆಸ್ ಬ್ಯಾಂಕ್ ಶೇ1.94 ರಷ್ಟು ಇಳಿಕೆ ಕಂಡು 91.20 ರೂ, ಟೆಕ್ ಮಹೀಂದ್ರ ಶೇ 1.56 ರಷ್ಟು ಇಳಿಕೆಯಾಗಿ 664.10 ರೂ, ಐಸಿಐಸಿಐ ಬ್ಯಾಂಕ್ ಶೇ 1.16 ರಷ್ಟು ಇಳಿಕೆಯಾಗಿ 425.95 ರೂ ನಷ್ಟಿದೆ.

ಯುಎನ್ಐ ಜಿಎಸ್‌ಆರ್ ಕೆಎಸ್‌ಆರ್ 1258

More News

ವಿದೇಶಿ ವಿನಿಮಯ 1 ಶತಕೋಟಿ ಡಾಲರ್‌ ಏರಿಕೆ

15 Sep 2019 | 12:27 PM

 Sharesee more..
ಏಸುಸ್ ಸಂಸ್ಥೆಯ 'ಎಕ್ಸ್‌ಕ್ಲ್ಯೂಸಿವ್ ಸ್ಟೋರ್' ಬೆಂಗಳೂರಿನಲ್ಲಿ ಆರಂಭ

ಏಸುಸ್ ಸಂಸ್ಥೆಯ 'ಎಕ್ಸ್‌ಕ್ಲ್ಯೂಸಿವ್ ಸ್ಟೋರ್' ಬೆಂಗಳೂರಿನಲ್ಲಿ ಆರಂಭ

13 Sep 2019 | 7:11 PM

ಬೆಂಗಳೂರು, ಸೆ 13 (ಯುಎನ್ಐ) ತಂತ್ರಜ್ಞಾನ ದಿಗ್ಗಜ ಏಸುಸ್ ಸಂಸ್ಥೆಯು ಅತ್ಯಾಧುನಿಕ ಮಳಿಗೆಯನ್ನು ನಗರದ ಕೋರಮಂಗಲದಲ್ಲಿ ತೆರೆಯಲಾಗಿದ್ದು, ಸಂಸ್ಥೆಯ ರಾಷ್ಟ್ರೀಯ ಮಾರಾಟ ಮುಖ್ಯಸ್ಥ ಜಿಗ್ನೆಶ್ ಭಾವ್ಸರ್ ಮತ್ತು ಮಳಿಗೆಯ ಮಾಲೀಕ ಗೌರವ್ ಡಿ ಜೈನ್ ಶುಕ್ರವಾರ ಉದ್ಘಾಟಿಸಿದರು,

 Sharesee more..