Monday, Sep 16 2019 | Time 06:15 Hrs(IST)
business economy Share

ಸೆನ್ಸೆಕ್ಸ್ 75 ಅಂಕ ಇಳಿಕೆ

ಸೆನ್ಸೆಕ್ಸ್ 75 ಅಂಕ ಇಳಿಕೆ
ಸೆನ್ಸೆಕ್ಸ್ 75 ಅಂಕ ಇಳಿಕೆ

ಮುಂಬೈ, ಜುಲೈ 10 (ಯುಎನ್ಐ) ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ 75 ಅಂಕ ಇಳಿಕೆ ಕಂಡಿದೆ.

ಬುಧವಾರದ ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 75.22 ಅಂಕ ಇಳಿಕೆ ಕಂಡು 38,655.60 ರಲ್ಲಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ 26.65 ಅಂಕ ಇಳಿಕೆ ಕಂಡು 11,529.25 ರಲ್ಲಿತ್ತು.



ಟಾಟಾ ಮೋಟಾರ್ಸ್ ಡಿವಿಆರ್ ಶೇ 3.35 ರಷ್ಟು ಇಳಿಕೆ ಕಂಡು 72.20 ರೂ, ಟಾಟಾ ಮೋಟಾರ್ಸ್ ಶೇ 2.89 ರಷ್ಟು ಇಳಿಕೆಯಾಗಿ 151.25 ರೂ, ವಿಇಡಿಎಲ್ ಶೇ 1.86 ರಷ್ಟು ಇಳಿಕೆಯಾಗಿ 158.55 ರೂ ಮತ್ತು ಬಜಾಜ್ ಫೈನ್ಯಾನ್ಸ್ ಶೇ 1.81 ರಷ್ಟು ಇಳಿಕೆ ಕಂಡು 3,538.10 ರೂ.



ಯೆಸ್‌ ಬ್ಯಾಂಕ್ ಶೇ 1.86 ರಷ್ಟು ಏರಿಕೆಯಾಗಿ 93.05 ರೂ, ಏಷ್ಯನ್ ಪೇಂಟ್ಸ್ ಶೇ 0.87 ರಷ್ಟು ಏರಿಕೆಯಾಗಿ 1331.90 ರೂ, ಐಟಿಸಿ ಶೇ 0.60 ರಷ್ಟು ಏರಿಕೆ ಕಂಡು 274.70 ರೂ ಮತ್ತು ಐಸಿಐಸಿಐ ಬ್ಯಾಂಕ್ ಶೇ 0.55 ರಷ್ಟು ಏರಿಕೆಯಾಗಿ 431 ರೂ ನಷ್ಟಿದೆ.



ಯುಎನ್ಐ ಜಿಎಸ್ಆರ್ ಕೆಎಸ್‌ಆರ್ 1243

More News

ವಿದೇಶಿ ವಿನಿಮಯ 1 ಶತಕೋಟಿ ಡಾಲರ್‌ ಏರಿಕೆ

15 Sep 2019 | 12:27 PM

 Sharesee more..
ಏಸುಸ್ ಸಂಸ್ಥೆಯ 'ಎಕ್ಸ್‌ಕ್ಲ್ಯೂಸಿವ್ ಸ್ಟೋರ್' ಬೆಂಗಳೂರಿನಲ್ಲಿ ಆರಂಭ

ಏಸುಸ್ ಸಂಸ್ಥೆಯ 'ಎಕ್ಸ್‌ಕ್ಲ್ಯೂಸಿವ್ ಸ್ಟೋರ್' ಬೆಂಗಳೂರಿನಲ್ಲಿ ಆರಂಭ

13 Sep 2019 | 7:11 PM

ಬೆಂಗಳೂರು, ಸೆ 13 (ಯುಎನ್ಐ) ತಂತ್ರಜ್ಞಾನ ದಿಗ್ಗಜ ಏಸುಸ್ ಸಂಸ್ಥೆಯು ಅತ್ಯಾಧುನಿಕ ಮಳಿಗೆಯನ್ನು ನಗರದ ಕೋರಮಂಗಲದಲ್ಲಿ ತೆರೆಯಲಾಗಿದ್ದು, ಸಂಸ್ಥೆಯ ರಾಷ್ಟ್ರೀಯ ಮಾರಾಟ ಮುಖ್ಯಸ್ಥ ಜಿಗ್ನೆಶ್ ಭಾವ್ಸರ್ ಮತ್ತು ಮಳಿಗೆಯ ಮಾಲೀಕ ಗೌರವ್ ಡಿ ಜೈನ್ ಶುಕ್ರವಾರ ಉದ್ಘಾಟಿಸಿದರು,

 Sharesee more..