Monday, Sep 16 2019 | Time 06:11 Hrs(IST)
business economy Share

ಸೆನ್ಸೆಕ್ 122 ಅಂಕ ಇಳಿಕೆ

ಮುಂಬೈ, ಜುಲೈ 9 (ಯುಎನ್‌ಐ) ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ವಹಿವಾಟಿನ ಆರಂಭದಲ್ಲಿ 122 ಅಂಕ ಇಳಿಕೆ ಕಂಡಿದೆ.

ಸೆನ್ಸೆಕ್ಸ್ 122.40 ಅಂಕ ಇಳಿಕೆಯಾಗಿ 38,598.17 ರಲ್ಲಿ ವಹಿವಾಟು ಆರಂಭಿಸಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ 50.25 ಅಂಕ ಇಳಿಕೆಯಾಗಿ 11,508.35 ರಲ್ಲಿತ್ತು.

ಏಷ್ಯನ್ ಪೇಂಟ್ಸ್ ಶೇ 2.96 ರಷ್ಟು ಇಳಿಕೆಯಾಗಿ 1300.15 ರೂ, ಟಿಸಿಎಸ್‌ ಶೇ 2.23 ರಷ್ಟು ಇಳಿಕೆಯಾಗಿ 2127.55 ರೂ, ಎಚ್‌ಡಿಎಫ್‌ಸಿ ಶೇ 2.19 ರಷ್ಟು ಇಳಿಕೆಯಾಗಿ 2211.55 ರೂ, ಕೊಟಕ್ ಬ್ಯಾಂಕ್ ಶೇ 1.76 ಇಳಿಕೆ ಕಂಡು 1449.60 ರೂ ಹಾಗೂ ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 1.22 ಇಳಿಕೆಯಾಗಿ 1025.80 ರೂ ನಷ್ಟಿತ್ತು.
ಸನ್ ಫಾರ್ಮಾ ಶೇ 4.29 ಏರಿಕೆ ಕಂಡು 382.85 ರೂ, ರಿಲಯನ್ಸ್ ಇಂಡಸ್ಟ್ರೀಸ್ಸ ಶೇ 1.73 ಏರಿಕೆಯಾಗಿ 1273.50 ರೂ ಮತ್ತು ಬಜಾಜ್ ಫೈನ್ಯಾನ್ಸ್ ಶೇ 1.65 ಏರಿಕೆ ಕಂಡು 3471.15 ರಲ್ಲಿತ್ತು.
ಯುಎನ್ಐ ಜಿಎಸ್ಆರ್ ಕೆಎಸ್‌ಆರ್ 1200
More News

ವಿದೇಶಿ ವಿನಿಮಯ 1 ಶತಕೋಟಿ ಡಾಲರ್‌ ಏರಿಕೆ

15 Sep 2019 | 12:27 PM

 Sharesee more..
ಏಸುಸ್ ಸಂಸ್ಥೆಯ 'ಎಕ್ಸ್‌ಕ್ಲ್ಯೂಸಿವ್ ಸ್ಟೋರ್' ಬೆಂಗಳೂರಿನಲ್ಲಿ ಆರಂಭ

ಏಸುಸ್ ಸಂಸ್ಥೆಯ 'ಎಕ್ಸ್‌ಕ್ಲ್ಯೂಸಿವ್ ಸ್ಟೋರ್' ಬೆಂಗಳೂರಿನಲ್ಲಿ ಆರಂಭ

13 Sep 2019 | 7:11 PM

ಬೆಂಗಳೂರು, ಸೆ 13 (ಯುಎನ್ಐ) ತಂತ್ರಜ್ಞಾನ ದಿಗ್ಗಜ ಏಸುಸ್ ಸಂಸ್ಥೆಯು ಅತ್ಯಾಧುನಿಕ ಮಳಿಗೆಯನ್ನು ನಗರದ ಕೋರಮಂಗಲದಲ್ಲಿ ತೆರೆಯಲಾಗಿದ್ದು, ಸಂಸ್ಥೆಯ ರಾಷ್ಟ್ರೀಯ ಮಾರಾಟ ಮುಖ್ಯಸ್ಥ ಜಿಗ್ನೆಶ್ ಭಾವ್ಸರ್ ಮತ್ತು ಮಳಿಗೆಯ ಮಾಲೀಕ ಗೌರವ್ ಡಿ ಜೈನ್ ಶುಕ್ರವಾರ ಉದ್ಘಾಟಿಸಿದರು,

 Sharesee more..