Saturday, Jul 4 2020 | Time 10:45 Hrs(IST)
  • ಧರ್ಮ ಚಕ್ರ ದಿನ ಕಾರ್ಯಕ್ರಮ ಉದ್ಘಾಟಿಸಲಿರುವ ರಾಷ್ಟ್ರಪತಿ ಕೋವಿಂದ್
  • ರಾಜ್ಯದಲ್ಲಿ ಜು 31ರವರೆಗೆ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಲಾಕ್‍ಡೌನ್ ವಿಸ್ತರಣೆ
  • ಪರವಾನಗಿ ಪಡೆಯದೆ ೭ ಲಕ್ಷ ಲೀಟರ್ ಸ್ಯಾನಿಟೈಸರ್ ತಯಾರಿಕೆ ಸ್ಥಾವರದ ನಿರ್ವಾಹಕನ ಬಂಧನ !
  • ಪರವಾನಗಿ ಪಡೆಯದೆ ೭ ಲಕ್ಷ ಲೀಟರ್ ಸ್ಯಾನಿಟೈಸರ್ ತಯಾರಿಕೆ ಸ್ಥಾವರದ ನಿರ್ವಾಹಕನ ಬಂಧನ !
  • ಸಂಡೆ ಸಂಪೂರ್ಣ ಲಾಕ್ ಡೌನ್ : ಕೆಎಸ್ ಆರ್ ಟಿಸಿ, ಬಿಎಂಟಿಸಿ ಸಂಚಾರವಿಲ್ಲ
  • ಅಮೆರಿಕದಲ್ಲಿ ಲಘು ವಿಮಾನ ಅಪಘಾತ- ನಾಲ್ವರ ಸಾವು
  • ನೀಟ್, ಜೆಇಇ, ಜೆ ಇಇ ಅಡ್ವಾನ್ಸ್ ಪರೀಕ್ಷೆಗಳು ಸೆಪ್ಟಂಬರ್ ಗೆ ಮುಂದೂಡಿಕೆ
  • ಪಾಕಿಸ್ತಾನ; ಸಿಖ್ ಯಾತ್ರಾರ್ಥಿಗಳಿದ್ದ ವ್ಯಾನ್ ಗೆ ರೈಲು ಡಿಕ್ಕಿ , ಸಾವಿನ ಸಂಖ್ಯೆ ೨೨ಕ್ಕೆ ಏರಿಕೆ
  • ಉತ್ತರ ಕೆರೊಲಿನಾದಲ್ಲಿ ರಸ್ತೆ ಅಪಘಾತ- 5 ಮಂದಿ ಸಾವು
  • ತಮಿಳುನಾಡಿನಲ್ಲಿ ಒಂದೇ ದಿನ 4329 ಕೊರೊನಾ ಸೋಂಕು ಪ್ರಕರಣ
Sports Share

ಸೂಪರ್ ಡಿವಿಜನ್: ಬೆಂಗಳೂರು ಯುನೈಟೆಡ್ ಗೆ ಜಯ

ಬೆಂಗಳೂರು, ನ.18 (ಯುಎನ್ಐ)- ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಸೂಪರ್ ಡಿವಿಜನ್ ಫುಟ್ಬಾಲ್ ಲೀಗ್ ನಲ್ಲಿ ಬೆಂಗಳೂರು ಯುನೈಟೆಡ್ 1-0 ಯಿಂದ ಇನ್ ಕಮ್ ಟ್ಯಾಕ್ಸ್ ತಂಡವನ್ನು ಮಣಿಸಿತು.

ಸೋಮವಾರ ನಡೆದ ಪಂದ್ಯದಲ್ಲಿ ಸೊಗಸಾದ ಆಟದ ಪ್ರದರ್ಶನ ನೀಡಿದ ಬೆಂಗಳೂರು ಯುನೈಟೆಡ್ ಮೊದಲಾವಧಿಯಲ್ಲಿ ಮೊದಲ ಗೋಲು ದಾಖಲಿಸಿತು. ಮೊಹಮ್ಮದ್ ಅಸ್ರರ್ ರೆಹಬ್ರ್ 36ನೇ ನಿಮಿಷದಲ್ಲಿ ಗೋಲು ದಾಖಲಿಸಿ ಮಿಂಚಿದರು.

ಎರಡನೇ ಅವಧಿಯಲ್ಲಿ ಗೋಲುಗಳು ದಾಖಲಾಗಲಿಲ್ಲ. ಈ ಅವಧಿಯಲ್ಲಿ ಯುನೈಟೆಡ್ ಹಾಗೂ ಇನ್ ಕಮ್ ಟ್ಯಾಕ್ಸ್ ತಂಡಗಳು ಗೋಲು ದಾಖಲಿಸಲಿಲ್ಲ.

“ಎ” ಡಿವಿಜನ್ ಪಂದ್ಯದಲ್ಲಿ ಜವಾಹರ್ ಯೂನಿಯನ್ 1-1ರಿಂದ ಪರಿಕ್ರಮ ವಿರುದ್ಧ ಡ್ರಾ ಸಾಧಿಸಿದೆ. ಇನ್ನೊಂದು ಪಂದ್ಯದಲ್ಲಿ ಡೆಕ್ಕನ್ 4-2 ರಿಂದ ಸಿಐಎಲ್ ತಂಡವನ್ನು ಸೋಲಿಸಿತು.

ಯುಎನ್ಐ ವಿಎನ್ಎಲ್ 1841