Wednesday, Sep 23 2020 | Time 21:35 Hrs(IST)
  • ಡಿಜೆ ಹಳ್ಳಿ ಗಲಭೆ; ಕಾಂಗ್ರೆಸ್ ಸತ್ಯಶೋಧನಾ ಸಮಿತಿ ವರದಿ ಸಲ್ಲಿಕೆ
  • ಆಯುಷ್ಮಾನ್ ಭಾರತ್ ಯೋಜನೆಯಡಿ 1 26 ಕೋಟಿ ರೋಗಿಗಳಿಗೆ ಚಿಕಿತ್ಸೆ, 12 5 ಕೋಟಿಗೂ ಹೆಚ್ಚು ಜನರಿಗೆ ಇ-ಕಾರ್ಡ್‌ ಉಚಿತ ವಿತರಣೆ
  • ಗಂಗಾ ಕಲ್ಯಾಣ ಯೋಜನೆ ಅಕ್ರಮ ತನಿಖೆಗೆ ಸದನ ಸಮಿತಿ ರಚನೆ; ಶ್ರೀನಿವಾಸ ಪೂಜಾರಿ
  • ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿಗಳ ವೀಡಿಯೋ ಸಂವಾದ: ಮರಣ ದರ ತಗ್ಗಿಸುವಂತೆ ಸೂಚನೆ
  • ಕೃಷಿ ಮಸೂದೆಗಳಿಗೆ ಅಂಕಿತ ಹಾಕದಂತೆ ರಾಷ್ಟ್ರಪತಿಗೆ ಗುಲಾಂ ನಬೀ ಆಜಾದ್ ಜ್ಞಾಪಕ ಪತ್ರ ಸಲ್ಲಿಕೆ
  • ರಾಜ್ಯಸಭೆಯಿಂದ ಎರಡು ಧನವಿನಿಯೋಗ ಮಸೂದೆಗಳು ವಾಪಸ್
  • ದೆಹಲಿ ಗಲಭೆ; ಫೇಸ್‌ಬುಕ್‌ ವಿರುದ್ಧ ಅ 15ರವರೆಗೆ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ನಿರ್ದೇಶನ
  • ಐಪಿಎಲ್ 2020: ಸೈಡ್‌ ಸ್ಟ್ರೈನ್‌ನಿಂದ ಚೇತರಿಸಿಕೊಂಡ ಆಲ್‌ರೌಂಡರ್‌ ಕ್ರಿಸ್‌ ಮೋರಿಸ್‌
  • ಸಾಂಕ್ರಾಮಿಕ ರೋಗಗಳ ವಿಧೇಯಕಕ್ಕೆ ಅನುಮೋದನೆ: ಸಚಿವ ಮಾಧುಸ್ವಾಮಿ v/s ಎಚ್‌ ಕೆ ಪಾಟೀಲ್ ಜಟಾಪಟಿ
  • ವಿಧಾನ ಸಭೆಯಲ್ಲಿ ಆರ್ಥಿಕ ಹೊಣೆಗಾರಿಕೆ ಸೇರಿ 12 ವಿಧೇಯಕಗಳು,3 ವರದಿಗಳ ಮಂಡನೆ
  • ಐಪಿಎಲ್ 2020: ರಾಯಲ್‌ ಚಾಲೆಂಜರ್ಸ್-ಕಿಂಗ್ಸ್‌ ಇಲೆವೆನ್‌ ಮುಖಾಮುಖಿ ನಾಳೆ
  • ಕೊನೆಗೂ ಭೌತಿಕ ವಿಚಾರಣೆಗೆ ತೆರೆದುಕೊಂಡ ಹೈಕೋರ್ಟ್‌; ಭಾಗಶಃ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಅವಕಾಶ
  • ಸೆನ್ಸೆಕ್ಸ್ 65 66 ಅಂಕ ಕುಸಿತ
  • ರಾಯಚೂರು ಐಐಐಟಿಗೆ ಕೇಂದ್ರದ ಅಸ್ತು: ಡಿಸಿಎಂ ಸವದಿ ಅಭಿನಂದನೆ
  • ಕೊರೋನಾ ಸೋಂಕು ಎಷ್ಟೇ ಹೆಚ್ಚಾದರೂ ನಿಯಂತ್ರಣಕ್ಕೆ ಸರ್ಕಾರ ಸಿದ್ಧ: ಜಾವೆದ್ ಅಖ್ತರ್
Special Share

ಹಸುಗೂಸನ್ನು 17ನೇ ಮಹಡಿಯಿಂದ ಕೆಳಗೆಸೆದ ತಾಯಿಯ ಬಂಧನ

ಮುಂಬೈ, ಡಿ 6 (ಯುಎನ್ಐ) ಆಗ ತಾನೇ ಜನಿಸಿದ ಹಸುಗೂಸನ್ನು 17ನೇ ಮಹಡಿಯಿಂದ ಕೆಳಗೆಸೆದು ಹತ್ಯೆ ಮಾಡಿದ ತಾಯಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಗುರುವಾರ ಬೆಳಗ್ಗೆ ನಗರದ ಕಾಂಡಿವಳಿ ಪ್ರದೇಶದ ಜೈ ಭಾರತ್ ಸೊಸೈಟಿ ಆವರಣದಲ್ಲಿ ಹಸುಗೂಸಿನ ಕಳೇಬರ ಪತ್ತೆಯಾದಾಗ ವಿಷಯ ಬೆಳಕಿಗೆ ಬಂದಿದೆ.

ಪೊಲೀಸರು ತನಿಖೆ ನಡೆಸಿದಾಗ ತಾಯಿಯೇ ಮಗುವನ್ನು 17ನೇ ಮಹಡಿಯ ಫ್ಲಾಟ್ ನ ಬಾತ್ ರೂಮಿನ ಕಿಟಕಿಯಿಂದ ಕೆಳಗೆ ಎಸೆದಿರುವುದು ಪತ್ತೆಯಾಗಿದೆ. ತನ್ನ ಪತಿ, ತನ್ನ ಹಾಗೂ ಮಗುವಿನ ರಕ್ಷಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಈ ಮಹಿಳೆಯ ಇಂತಹ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುಎನ್ ಐ ಎಸ್ಎಚ್ 1947
More News
ಪ್ರತಿಪಕ್ಷಗಳ ನಡವಳಿಕೆ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು: ಮಾಯಾವತಿ

ಪ್ರತಿಪಕ್ಷಗಳ ನಡವಳಿಕೆ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು: ಮಾಯಾವತಿ

23 Sep 2020 | 5:12 PM

ಲಖನೌ, ಸೆ 23 (ಯುಎನ್‍ಐ) ಸಂಸತ್ತಿನ ಮಿತಿಗಳನ್ನು ಮೀರಿ ಪ್ರಸ್ತುತ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಸುತ್ತಿರುವ ಪ್ರತಿಪಕ್ಷಗಳ ನಡವಳಿಕೆ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥ ಮಾಯಾವತಿ ಹೇಳಿದ್ದಾರೆ.

 Sharesee more..
ಶರದ್ ಪವಾರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್, ಚುನಾವಣಾ ಆಯೋಗ ಸ್ಪಷ್ಟನೆ

ಶರದ್ ಪವಾರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್, ಚುನಾವಣಾ ಆಯೋಗ ಸ್ಪಷ್ಟನೆ

23 Sep 2020 | 5:07 PM

ನವದೆಹಲಿ, ಸೆ 23(ಯುಎನ್ಐ) ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ( ಎನ್ ಸಿ ಪಿ) ಮುಖ್ಯಸ್ಥ ಶರದ್ ಪವಾರ್ ಅವರಿಗೆ ನೋಟೀಸ್ ನೀಡಬೇಕೆಂದು ತಾನು ಆದಾಯ ತೆರಿಗೆ ಇಲಾಖೆಗೆ ಸೂಚನೆ ನೀಡಿರಲಿಲ್ಲ ಎಂದು ಚುನಾವಣಾ ಆಯೋಗ ಬುಧವಾರ ಸ್ಪಷ್ಟಪಡಿಸಿದೆ.

 Sharesee more..
ಶೀತಲಸಮರ, ಉಷ್ಣ ಸಮರ  ಚೀನಾಗೆ ಅಗತ್ಯವಿಲ್ಲ ; ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಶೀತಲಸಮರ, ಉಷ್ಣ ಸಮರ ಚೀನಾಗೆ ಅಗತ್ಯವಿಲ್ಲ ; ಅಧ್ಯಕ್ಷ ಕ್ಸಿ ಜಿನ್‌ಪಿಂಗ್

23 Sep 2020 | 4:51 PM

ಬೀಜಿಂಗ್, ಸೆ 23(ಯುಎನ್ಐ) ಚೀನಾ ಎಂದಿಗೂ ಆಧಿಪತ್ಯ ಸಾಧಿಸಲು ಬಯಸುವುದಿಲ್ಲ... ಶೀತಲ ಸಮರ ಇಲ್ಲವೇ ಉಷ್ಣ ಸಮರಗಳ ಅಗತ್ಯ ತಮಗಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

 Sharesee more..