Saturday, Jan 25 2020 | Time 01:22 Hrs(IST)
Special Share

ಹಿರಿಯ ವಿಜ್ಞಾನಿ ಗೆಡೆಲಾ ಅವರಿಗೆ ‘ಪ್ರೈಡ್ ಆಫ್ ದಿ ನೇಷನ್’ ಪ್ರಶಸ್ತಿ ಪ್ರದಾನ

ಹೈದರಾಬಾದ್, ಜುಲೈ 22 (ಯುಎನ್ಐ) ಹಿರಿಯ ವಿಜ್ಞಾನಿ, ಉದ್ಯಮಿ, ಹೈದರಾಬಾದ್ ಮೂಲದ ಡಾ ಶ್ರೀನುಬಾಬು ಗೆಡೆಲಾ ಅವರಿಗೆ ‘ಪ್ರೈಡ್ ಆಫ್ ದಿ ನೇಷನ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ
ದೇಶದ ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶ್ರೀನುಬಾಬು ಗೆಡೆಲಾ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ
ಸಂಶೋಧನೆಯಲ್ಲಿನ ಭಾಷೆಯ ಅಡೆತಡೆಗಳನ್ನು ತೆಗೆದುಹಾಕುವ ಉದ್ದೇಶದಿಂದ ದೇಶದ ಮೂಲೆ ಮೂಲೆಗಳಿಗೆ ಆಯಾ ಪ್ರದೇಶಗಳ ಭಾಷೆಯಲ್ಲಿ ಆರೋಗ್ಯ ಮತ್ತು ವೈಜ್ಞಾನಿಕ ಮಾಹಿತಿಯನ್ನು ಶ್ರೀನುಬಾಬು ಅವರು ಉಚಿತವಾಗಿ ನೀಡಿದ್ದಾರೆ.
ಶ್ರೀನುಬಾಬು ಹೈದರಾಬಾದ್, ಚೆನ್ನೈ, ಗುರುಗ್ರಾಮ ಮತ್ತು ವೈಜಾಗ್ ಘಟಕಗಳಲ್ಲಿ 5 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಪಲ್ಸಸ್ ಗ್ರೂಪ್ ನ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದಾರೆ.
ಯುಎನ್ಐ ಎಸ್ಎ ಎಸ್ಎಚ್ 1841
More News
ಪ್ಯಾನ್ ಕಾರ್ಡ್ ಸಲ್ಲಿಸದಿದ್ದರೆ ಶೇ ೨೦ರಷ್ಟು ಟಿಡಿಎಸ್ ಕಡತ !

ಪ್ಯಾನ್ ಕಾರ್ಡ್ ಸಲ್ಲಿಸದಿದ್ದರೆ ಶೇ ೨೦ರಷ್ಟು ಟಿಡಿಎಸ್ ಕಡತ !

24 Jan 2020 | 8:40 PM

ನವದೆಹಲಿ, ಜ ೨೪(ಯುಎನ್ಐ) ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಸಲ್ಲಿಸದ ಉದ್ಯೋಗಿಗಳ ಶೇ. ೨೦ ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ವೇತನ ನೀಡುವ ಸಮಯದಲ್ಲಿ ಟಿಡಿಎಸ್ (ಮೂಲದಲ್ಲಿಯೇ ತೆರಿಗೆ ಕಡಿತ) ಕಡಿತ ಗೊಳಿಸಬೇಕೆಂದು ಆದಾಯ ತೆರಿಗೆ ಇಲಾಖೆ ಎಲ್ಲ ಉದ್ಯೋಗದಾತ ಸಂಸ್ಥೆಗಳ ಮಾಲೀಕರಿಗೆ ಮತ್ತೊಮ್ಮೆ ಸೂಚಿಸಿದೆ.

 Sharesee more..