Wednesday, Feb 26 2020 | Time 09:33 Hrs(IST)
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
Flash Share

ಹೊಸ ವರ್ಷದ ಮೊದಲ ದಿನ ಅಮೆರಿಕಾದಲ್ಲಿ ಹಲವೆಡೆ ಗುಂಡಿನ ದಾಳಿ ಕನಿಷ್ಟ ೧೧ ಮಂದಿ ಹತ್ಯೆ

ಮಾಸ್ಕೋ, ಜ ೨ (ಸ್ಪುಟ್ನಿಕ್) ಹೊಸ ವರ್ಷದ ಹಿನ್ನಲೆಯಲ್ಲಿ ಅಮೆರಿಕದಾದ್ಯಂತ ನಡೆದ ಗುಂಡಿನ ದಾಳಿ ಘಟನೆಗಳಲ್ಲಿ ಕನಿಷ್ಟ ೧೪ ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಬಹುತೇಕ ಗುಂಡಿನ ದಾಳಿ ಪ್ರಕರಣಗಳು ನೈಟ್ ಕ್ಲಬ್ ಹಾಗೂ ಬಾರ್ ಗಳಲ್ಲಿ ನಡೆದಿವೆ ಎಂದು ಯುಎಸ್ ಎ ಟುಡೆ ಪತ್ರಿಕೆ ಬುಧವಾರ ವರದಿ ಮಾಡಿದೆ.
ಒರ್ಲ್ಯಾಂಡೊ ಕ್ಲಬ್ ನಲ್ಲಿ ಇಬ್ಬರು, ಟೆಕ್ಸಾಸ್ ರಾಜ್ಯದ ಲುಬ್ಬಾಕ್ ನಲ್ಲಿ ಇಬ್ಬರು, ಸೇಂಟ್ ಲೂಯಿಸ್ ನಲ್ಲಿ ನಾಲ್ವರು, ಅಯೋವಾದ ಡೆಸ್ ಮೊಯಿನ್ಸ್ ಓರ್ವ, ಫಿಲಿಡೆಲ್ಪಿಯಾದಲ್ಲಿ ಇಬ್ಬರು ಗುಂಡಿನ ದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
೧೯೭೦ನ ನಂತರ ಅಮೆರಿಕಾದಲ್ಲಿ ಕಳೆದ ವರ್ಷ ಅತಿ ಹೆಚ್ಚಿನ ಸಂಖ್ಯೆಯ ಸಾಮೂಹಿಕ ಹತ್ಯೆಗಳು ನಡೆದಿವೆ ಎಂದು ಯುಎಸ್‌ಎ ಟುಡೆ ವರದಿ ಮಾಡಿದೆ. ೪೧ ಗುಂಡಿನ ದಾಳಿ ಪ್ರಕರಣಗಳಲ್ಲಿ ೨೧೦ಕ್ಕೂ ಹೆಚ್ಚುಮಂದಿ ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ.
ಯುಎನ್ ಐ ಕೆವಿಆರ್ ೦೮ ೫೯
More News
ಮಿಲಿಟರಿ  ಶಕ್ತಿ ದುರುಪಯೋಗ ಬೇಡ;  ಅಮೆರಿಕಾಗೆ  ಚೀನಾ  ಸಲಹೆ

ಮಿಲಿಟರಿ ಶಕ್ತಿ ದುರುಪಯೋಗ ಬೇಡ; ಅಮೆರಿಕಾಗೆ ಚೀನಾ ಸಲಹೆ

04 Jan 2020 | 10:12 PM

ಬೀಜಿಂಗ್, ಜ ೪( ಯುಎನ್‌ಐ) ಅಮೆರಿಕಾ ನಡೆಸಿದ ಡ್ರೋನ್ ದಾಳಿಯಲ್ಲಿ ಇರಾನ್ ಸೇನಾ ಜನರಲ್ ಸಾವನ್ನಪ್ಪಿದ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನತೆ ತಾರಕಸ್ತರಕ್ಕೇರಿದೆ.

 Sharesee more..
ಅದೊಂದು ದಿನದಲ್ಲಿ  ವಾಟ್ಸಾಪ್ ನಲ್ಲಿ  ಹರಿದಾಡಿದ  ಮೆಸೇಜ್ ಗಳ ಸಂಖ್ಯೆ  10,000 ಕೋಟಿ   !

ಅದೊಂದು ದಿನದಲ್ಲಿ ವಾಟ್ಸಾಪ್ ನಲ್ಲಿ ಹರಿದಾಡಿದ ಮೆಸೇಜ್ ಗಳ ಸಂಖ್ಯೆ 10,000 ಕೋಟಿ !

03 Jan 2020 | 4:58 PM

ನ್ಯೂಯಾರ್ಕ್, ಜ 3(ಯುಎನ್‌ಐ) ಇನ್ ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಮತ್ತೊಂದು ಅಪರೂಪದ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.

 Sharesee more..
ಆರ್ ಸಿಇಪಿ ಒಪ್ಪಂದಕ್ಕೆ ಒಳಪಡಲು ಭಾರತ ನಕಾರ, ರಾಷ್ಟ್ರೀಯ ಹಿತಾಸಕ್ತಿಯನ್ನು ಮುಂದಿರಿಸಿದ ಮೋದಿ

ಆರ್ ಸಿಇಪಿ ಒಪ್ಪಂದಕ್ಕೆ ಒಳಪಡಲು ಭಾರತ ನಕಾರ, ರಾಷ್ಟ್ರೀಯ ಹಿತಾಸಕ್ತಿಯನ್ನು ಮುಂದಿರಿಸಿದ ಮೋದಿ

04 Nov 2019 | 8:00 PM

ಬ್ಯಾಂಕಾಕ್, ನ 4 (ಯುಎನ್ಐ) ಬ್ಯಾಂಕಾಕ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ , ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್ ಸಿಇಪಿ) ಒಪ್ಪಂದಕ್ಕೆ ಒಳಪಡಲು ನಿರಾಕರಿಸಿದ್ದಾರೆ.

 Sharesee more..