Saturday, Aug 15 2020 | Time 16:59 Hrs(IST)
 • ದಾವಣಗೆರೆಯಲ್ಲಿ ಸಚಿವ ಬಿ ಎ ಬಸವರಾಜ್ ಧ್ವಜಾರೋಹಣೆ : ಧ್ವಜವಂದನೆ ಸ್ವೀಕಾರ
 • ಗೃಹ ಸಚಿವರ ಬಗ್ಗೆ ಏಕವಚನ ಪದ ಬಳಕೆ ; ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಷಾದ
 • ಚಿಕ್ಕಬಳ್ಳಾಪುರದಲ್ಲಿ ಕೈಗಾರಿಕಾ ವಲಯ ಅಭಿವೃದ್ಧಿ: ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್
 • ತಂದೆ ಚೇತರಿಸಿಕೊಳ್ಳುತ್ತಿದ್ದಾರೆ; ಡಾ ಎಸ್ ಪಿ ಪಿ ಪುತ್ರ ಚರಣ್ ಸ್ಪಷ್ಟನೆ
 • ವಿದೇಶಿ ಸರಕುಗಳನ್ನು ನಿಷೇಧಿಸೋಣ; ಪ್ರಧಾನಿ ಮೋದಿ
 • ಗಡಿ ಭದ್ರತೆಗೆ ರಸ್ತೆಗಳ ನಿರ್ಮಾಣ ಅತ್ಯಗತ್ಯ; ಮೋದಿ
 • ಕೊರೋನಾ ವಿರುದ್ಧ 3 ಲಸಿಕೆಗಳ ಅಭಿವೃದ್ಧಿ, ಶೀಘ್ರದಲ್ಲೇ ಸಾಂಕ್ರಾಮಿಕದ ವಿರುದ್ಧ ಗೆಲುವು; ಮೋದಿ
 • ನರೇಂದ್ರ ಮೋದಿ ನಿಮ್ಮಂತಹ ವ್ಯಕ್ತಿ ಬೇಕು !
 • ಸಿವಿ ರಾಮನ್‌ ಆಸ್ಪತ್ರೆಯಲ್ಲಿ ಶಾರ್ಟ್ ಸಕ್ಯೂಟ್‌; 20 ಕೋವಿಡ್ ರೋಗಿಗಳ ಸ್ಥಳಾಂತರ
 • ಎಸ್ ಪಿ ಬಾಲಸುಬ್ರಮಣ್ಯಂ ಪತ್ನಿಗೂ ಕರೋನ ಸೊಂಕು ?
 • ಬಿಜೆಪಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ: ಡಿ ಕೆ ಶಿವಕುಮಾರ್ ಆಕ್ರೋಶ
 • ಬಿಜೆಪಿ ಸೇರ್ಪಡೆಗೊಂಡ ಪೆರಿಯಾರ್ ಮೊಮ್ಮಗ !
 • ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮರಿಗೆ ರಾಷ್ಟ್ರಪತಿ ಕೋವಿಂದ್‌ ಗೌರವ
 • ಪೂರ್ವಜರು ಬ್ರಿಟಿಷರ ವಿರುದ್ಧ ಹೋರಾಡಿದರು,ಸಂವಿಧಾನದ ಹಕ್ಕುಗಳನ್ನು ಉಳಿಸಿಕೊಳ್ಳ ಲು ನಾವು ಹೋರಾಟ ನಡೆಸಬೇಕಿದೆ : ಡಿ ಕೆ ಶಿವಕುಮಾರ್
 • ಪ್ರಣಬ್‌ ಮುಖರ್ಜಿ ಆರೋಗ್ಯ ಸ್ಥಿರ; ವೆಂಟಿಲೇಟರ್‌ ನೆರವಿನಿಂದ ಉಸಿರಾಟ
Flash Share

೩.೧೨ ಲಕ್ಷಕ್ಕೆ ಏರಿದ ಕೊರೊನಾ ಸಾವಿನ ಸಂಖ್ಯೆ

೩.೧೨ ಲಕ್ಷಕ್ಕೆ ಏರಿದ ಕೊರೊನಾ ಸಾವಿನ ಸಂಖ್ಯೆ
೩.೧೨ ಲಕ್ಷಕ್ಕೆ ಏರಿದ ಕೊರೊನಾ ಸಾವಿನ ಸಂಖ್ಯೆ

ವಾಷಿಂಗ್ಟನ್, ಮೇ ೧೭(ಯುಎನ್‌ಐ) ಪ್ರಪಂಚದಾದ್ಯಂತ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮಾತ್ರ ಇಳಿಮುಖವಾಗುತ್ತಿಲ್ಲ. ಕೊರೊನಾ ತಡೆಯಲು ಎಷ್ಟೇ ಕ್ರಮ ಕೈಗೊಳ್ಳುತ್ತಿದ್ದರೂ, ಪ್ರಕರಣಗಳ ಸಂಖ್ಯೆ ಮಾತ್ರ ಏರುತ್ತಲೇ ಇದೆ.

ಈವರೆಗೂ ಪ್ರಪಂಚದಾದ್ಯಂತ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೪೭.೧೬ ಲಕ್ಷ ದಾಟಿದೆ. ಇನ್ನೂ ವೈರಸ್ ನಿಂದ ಈವರೆಗೆ ೩.೧೨ಲಕ್ಷ ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿನಿಂದ ೧೮.೧೦ ಲಕ್ಷ ಮಂದಿ ಗುಣಮುಖರಾಗಿದ್ದಾರೆ.

ಇನ್ನೂ ಬಹಳ ದೇಶಗಳು ಕೊರಾನಾ ವಿರುದ್ದ ದೊಡ್ಡ ಸಮರವನ್ನೇ ನಡೆಸುತ್ತಿವೆ. ಪ್ರಮುಖವಾಗಿ ಬ್ರಿಜೆಲ್ ನಲ್ಲಿ ಇತ್ತಿಚಿಗೆ ಕೊರೊನಾ ವೈರಸ್ ಪ್ರಸರಣ ತೀವ್ರಗೊಂಡಿರುವುದು ಕಳವಳ ಉಂಟುಮಾಡಿದೆ. ಅಗ್ರರಾಜ್ಯ ಅಮೆರಿಕಾದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಸ್ವಲ್ಪ ಇಳಿಮುಖಗೊಂಡಿದೆ. ಇನ್ನೂ ರಷ್ಯಾದಲ್ಲೂ ವೈರಸ್ ವ್ಯಾಪ್ತಿ ವೇಗ ತೀವ್ರತೆ ಪಡೆದುಕೊಂಡಿದೆ.

ಅಮೆರಿಕಾದಲ್ಲಿ ೧೫,೦೭,೮೬೪ ಪಾಸಿಟಿವ್ ಪ್ರಕರಣಗಳು, ೮೯,೫೯೬ ಮಂದಿ ಸಾವು

ಸ್ಪೇನ್ ನಲ್ಲಿ ೨,೭೬,೫೦೫ ಪಾಸಿಟಿವ್ ಪ್ರಕರಣಗಳು, ೨೭, ೫೬೩ ಮಂದಿ ಸಾವು.

ರಷ್ಯದಲ್ಲಿ ೨,೭೨,೦೪೩ ಪಾಸಿಟಿವ್ ಪ್ರಕರಣಗಳು ೨,೫೩೭ ಮಂದಿ ಸಾವು

ಇಂಗ್ಲೆಂಡ್ ನಲ್ಲಿ ೨,೪೦,೧೬೧ ಪಾಸಿಟಿವ್ ಪ್ರಕರಣಗಳು, ೩೪,೪೬೬ ಮಂದಿ ಸಾವು

ಬ್ರೆಜಿಲ್ ನಲ್ಲಿ ೨,೩೩,೧೪೨ ಪಾಸಿಟಿವ್ ಪ್ರಕರಣಗಳು, ೧೫,೬೩೩ ಮಂದಿ ಸಾವು

ಇಟಲಿಯಲ್ಲಿ ೨,೨೪,೭೬೦ ಪಾಸಿಟಿವ್ ಪ್ರಕರಣಗಳು, ೩೧,೭೬೩ ಮಂದಿ ಸಾವು

ಫ್ರಾನ್ಸ್ ನಲ್ಲಿ ೧,೭೯,೩೬೫ ಪಾಸಿಟಿವ್ ಪ್ರಕರಣಗಳು, ೨೭, ೬೨೫ ಮಂದಿ ಸಾವು

ಜರ್ಮನಿಯಲ್ಲಿ ೧,೭೯,೨೪೭ ಪಾಸಿಟಿವ್ ಪ್ರಕರಣಗಳು, ೮,೦೨೭ ಮಂದಿ ಸಾವು.

ಟರ್ಕಿಯಲ್ಲಿ ೧,೪೮,೦೬೭ ಪಾಸಿಟಿವ್ ಪ್ರಕರಣಗಳು, ೪೦೯೬ ಮಂದಿ ಸಾವು

ಇರಾನ್ ನಲ್ಲಿ ೧,೧೮,೩೯೨ ಪಾಸಿಟಿವ್ ಪ್ರಕರಣಗಳು, ೬,೯೩೭ ಮಂದಿ ಮೃತಿ

ಭಾರತದಲ್ಲಿ ೯೦,೯೨೭ ಪಾಸಿಟಿವ್ ಪ್ರಕರಣಗಳು, ೨೮೭೨ ಮಂದಿ ಸಾವು

ಚೈನಾದಲ್ಲಿ ೮೨,೯೪೧ ಪಾಸಿಟಿವ್ ಪ್ರಕರಣಗಳು, ೪,೬೩೩ ಮಂದಿ ಸಾವು

ಕೆನಡಾದಲ್ಲಿ ೭೫,೮೬೪ ಪಾಸಿಟಿವ್ ಪ್ರಕರಣಗಳು, ೫,೬೩೩ ಮಂದಿ ಸಾವು

ಯುಎನ್‌ಐ ಕೆವಿಆರ್ ೧೪೫೭

There is no row at position 0.