Sunday, Sep 26 2021 | Time 19:29 Hrs(IST)
Special Share

ಉತ್ತರಖಂಡದಲ್ಲಿ ಮೇಘಸ್ಪೋಟ, ಮನೆ ಕುಸಿದು ಮೂವರ ಸಾವು

ಡೆಹ್ರಡೋನ್ , ಜುಲೈ 19 (ಯುಎನ್ಐ) ಉತ್ತರಖಂಡದಲ್ಲಿ ಮೇಘಸ್ಪೋಟ, ಮಳೆ ಪ್ರವಾಹ ಮತ್ತು ಮನೆ ಕುಸಿತದ ಘಟನೆಗಳಿಂದಾಗಿ, ಮೂವರು ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆಯಲ್ಲಿ 4 ಕಾಣೆಯಾಗಿದ್ದಾರೆ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಮಾಂಡೋ ಗ್ರಾಮದಲ್ಲಿ ಸೋಮವಾರ ಮುಂಜಾನೆ ಜರುಗಿದೆ ಎಂದು ಹೇಳಲಾಗಿದೆ.
ಮೇಘಸ್ಫೋಟದಿಂದ ಭಾರೀ ಮಳೆಯಾಗಿದ್ದು, ಮಾಂಡೋ ಗ್ರಾಮದಲ್ಲಿನ ಹಲವು ಮನೆಗಳು ಜಲಾವೃತಗೊಂಡಿದ್ದು, ಅವುಗಳ ಪೈಕಿ ಕೆಲವು ಕುಸಿದು ಬಿದ್ದಿರುವುದಾಗಿ ವರದಿಯಾಗಿದೆ.ಹಿಮಾಚಲ ಪ್ರದೇಶ, ಉತ್ತರಾಖಂಡ್, ಪಶ್ಚಿಮ ಉತ್ತರಪ್ರದೇಶ, ಸೇರಿದಂತೆ ಹಲವೆಡೆ ಭಾರೀ ಮಳೆಯಾಗಲಿದೆ ಹವಾಮಾನ ಇಲಾಖೆ ಕಳೆದ ಎಚ್ಚರಿಕೆ ನೀಡಲಾಗಿತ್ತು.

ಯುಎನ್ಐ ಕೆಎಸ್ಆರ್ 1439