Thursday, Dec 9 2021 | Time 00:10 Hrs(IST)
National Share

ಅಫ್ಘಾನಿಸ್ತಾನ ಭಯೋತ್ಪಾದಕರ ಅಡ್ಡವಾಗಬಾರದು

ಅಫ್ಘಾನಿಸ್ತಾನ ಭಯೋತ್ಪಾದಕರ ಅಡ್ಡವಾಗಬಾರದು
BRITAN ELIZABETH

ಮುಂಬೈ,ಅ.24(ಯುಎನ್ಐ) ಅಫ್ಘಾನಿಸ್ತಾನ ಭಯೋತ್ಪಾದಕರ ಅಡ್ಡವಾಗಬಾರದೆಂದು ಬ್ರಿಟನ್‌ನ ವಿದೇಶಾಂಗ ಸಚಿವೆ ಎಲಿಜೆಬೆತ್ ಟ್ರಸ್ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಎಲಿಜೆಬೆತ್ ಟ್ರಸ್, ಬ್ರಿಟನ್‌ ಎಂದಿಗೂ ಭಯೋತ್ಪಾದನೆಯನ್ನಾಗಲೀ ಆತಂಕವಾದವನ್ನಾಗಲೀ ಸಹಿಸುವುದಿಲ್ಲ.ಅಫ್ಘಾನಿಸ್ತಾನ‌ದಿಂದ ಅಮೆರಿಕಾ ಮತ್ತು ಬ್ರಿಟನ್ ಸೈನಿಕರನ್ನು ತೆಗೆದುಹಾಕಬೇಕಿತ್ತು. ಅಫ್ಘಾನಿಸ್ತಾನ ಆತಂಕವಾದಿಗಳ ಮತ್ತು ಮಾನವೀಯ ಸಂಕಷ್ಟಗಳ ಕೇಂದ್ರವಾಗಬಾರದು.ಇದಕ್ಕಾಗಿ ಭಾರತದ ಜೊತೆಗೆ ಸ್ನೇಹಿತರು ಮತ್ತು ಸಹಯೋಗಿಗಳ ಜೊತೆ‌ ಕೆಲಸ ಮಾಡುತ್ತಿದ್ದೇನೆ.ಎಂದಿಗೂ ಆಂತಕವಾದವನ್ನು ಸಹಿಸುವುದಿಲ್ಲ ಎಂದರು.