Monday, Oct 25 2021 | Time 00:26 Hrs(IST)
National Share

ದೇಶದಲ್ಲಿ 35, 662 ಹೊಸ ಕರೋನ ಪ್ರಕರಣ ದಾಖಲು

ನವದೆಹಲಿ, ಸೆ 18 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಗಂಟೆಗಳಲ್ಲಿ 35, ಸಾವಿರದ 662 ಹೊಸ ಕೊರೊನ ಸೋಂಕು ಪ್ರಕರಣಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದೇ ಅವಧಿಯಲ್ಲಿ 33 ಸಾವಿರಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ ಎಂದೂ ಇಲಾಖೆ ವರದಿ ಹೇಳಿದೆ. ದೇಶದಲ್ಲಿ ಈವರೆಗೆ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 3 ಕೋಟಿ 40 ಲಕ್ಷಕ್ಕೆ ಏರಿಕೆಯಾಗಿದೆ.

ಕರೋನಾ ಚೇತರಿಕೆ ಪ್ರಮಾಣ ಶೇಕಡ 97 ಕ್ಕೆ ಏರಿಕೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ನಿನ್ನೆ ದೇಶಾದ್ಯಂತ ಜರುಗಿದ ಕೋವಿಡ್ ವಿಶೇಷ ಲಸಿಕಾ ಮೇಳದಲ್ಲಿ 2 ಕೋಟಿ 50 ಲಕ್ಷ ಜನರಿಗೆ ಅದೂ ಕೇವಲ 24 ಗಂಟೆಗಳಲ್ಲಿ ಕೋವಿಡ್ ಲಸಿಕೆ ನೀಡಲಾಗಿದೆ .

ರಾಜ್ಯಗಳ ಪೈಕಿ ಕೇರಳದಲ್ಲಿ ಅತಿ ಹೆಚ್ಚು ಸೋಂಕು ಪ್ರಕಣಗಳು ಕಳೆದ ಕೆಲವು ದಿನಗಳಿಂದಲೂ ಕಾಣಿಸಿಕೊಳ್ಳುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಯುಎನ್ಐ ಕೆಎಸ್ಆರ್ 1110
More News
ಮೊದಲ ಝೀಕಾ‌ ವೈರಸ್ ಉತ್ತರ‌ ಪ್ರದೇಶದ ಕಾನ್ಪುರದಲ್ಲಿ ಪತ್ತೆ

ಮೊದಲ ಝೀಕಾ‌ ವೈರಸ್ ಉತ್ತರ‌ ಪ್ರದೇಶದ ಕಾನ್ಪುರದಲ್ಲಿ ಪತ್ತೆ

24 Oct 2021 | 9:34 PM

ಲಕ್ನೋ: ಝೀಕಾ ವೈರಸ್ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.

 Sharesee more..
ಫೈನಾನ್ಸ್ ಸಾಲ ತೀರಿಸಲು ಕೇವಲ 2,000 ಕೊಡದ ಸ್ನೇಹಿತರು, ಬಂಧುಗಳು: ಮನನೊಂದು ಯುವಕ ಆತ್ಮಹತ್ಯೆ

ಫೈನಾನ್ಸ್ ಸಾಲ ತೀರಿಸಲು ಕೇವಲ 2,000 ಕೊಡದ ಸ್ನೇಹಿತರು, ಬಂಧುಗಳು: ಮನನೊಂದು ಯುವಕ ಆತ್ಮಹತ್ಯೆ

24 Oct 2021 | 9:30 PM

ಮೆಡ್ಚಲ್ : ಅ, 24 (ಯುಎನ್‌ಐ) ಅತಿಯಾದ ಸಾಲದಿಂದ ಸಾಯುವುದನ್ನು ನೋಡಿದ್ದೇವೆ.

 Sharesee more..
ಆರ್ಯನ್ ಖಾನ್ ಕೇಸ್ ಗೆ 25 ಕೋಟಿ ರೂ  ಟ್ವಿಸ್ಟ್ - ಏನಿದು ಎನ್ ಸಿ ಬಿ ಮೇಲಿನ ಆರೋಪ?

ಆರ್ಯನ್ ಖಾನ್ ಕೇಸ್ ಗೆ 25 ಕೋಟಿ ರೂ ಟ್ವಿಸ್ಟ್ - ಏನಿದು ಎನ್ ಸಿ ಬಿ ಮೇಲಿನ ಆರೋಪ?

24 Oct 2021 | 9:23 PM

ಮುಂಬೈನ ಅರ್ತರ್ ರೋಡ್ ಜೈಲಲ್ಲಿ ಬಂಧಿಯಾಗಿರುವ ಆರ್ಯನ್ ಖಾನ್ ಡ್ರಗ್ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಪ್ರಭಾಕರ್ ಸೈಲ್ ಎಂಬಾತ 25 ಕೋಟಿ ರೂಪಾಯಿ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಲ್ಲದೆ ಎನ್ ಸಿ ಬಿ ಅಧಿಕಾರಿಗಳು ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿರುವ ಬಗ್ಗೆಯೂ ಆರೋಪಿಸಿದ್ದಾನೆ.

 Sharesee more..
ಅಫ್ಘಾನಿಸ್ತಾನ ಭಯೋತ್ಪಾದಕರ ಅಡ್ಡವಾಗಬಾರದು

ಅಫ್ಘಾನಿಸ್ತಾನ ಭಯೋತ್ಪಾದಕರ ಅಡ್ಡವಾಗಬಾರದು

24 Oct 2021 | 8:47 PM

 Sharesee more..
ಕೋವಿಡ್​-19ನಿಂದ ಭಾರತದಲ್ಲಿ ಜನರ ಜೀವಿತಾವಧಿ ಇಳಿಕೆ !

ಕೋವಿಡ್​-19ನಿಂದ ಭಾರತದಲ್ಲಿ ಜನರ ಜೀವಿತಾವಧಿ ಇಳಿಕೆ !

24 Oct 2021 | 8:19 PM

UNI: ಮುಂಬೈ: ಅ, 24 (ಯುಎನ್‌ಐ) ವಿಶ್ವಾದ್ಯಂತ ಜನರ ಜೀವನದ ಮೇಲೆ ಪರಿಣಾಮ ಬೀರಿದ ಕೋವಿಡ್ -19 ಸಾಂಕ್ರಾಮಿಕವು, ಇದೀಗ ಸುಮಾರು ಎರಡು ವರ್ಷಗಳ ಕಾಲ ಭಾರತದಲ್ಲಿ ಜೀವಿತಾವಧಿಯಲ್ಲಿ ಇಳಿಕೆಗೆ ಕಾರಣವಾಗಿದೆ ಎಂದು ಮುಂಬೈ ಮೂಲಕ ಅಂತಾರಾಷ್ಟ್ರೀಯ ಜನಸಂಖ್ಯಾ ಅಧ್ಯಯನ ಸಂಸ್ಥೆಯ (ಐಐಪಿಎಸ್) ವಿಜ್ಞಾನಿಗಳ ಅಂಕಿಅಂಶಗಳ ವಿಶ್ಲೇಷಣೆ ಬಹಿರಂಗಪಡಿಸಿದೆ.

 Sharesee more..